ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್ ಮೆಟ್ರೋ ಯೋಜನೆಗೆ 219 ಆಸ್ತಿ ಖರೀದಿ

|
Google Oneindia Kannada News

ಬೆಂಗಳೂರು, ಜೂನ್ 16: ಏರ್‌ಪೋರ್ಟ್ ಮೆಟ್ರೋ ಯೋಜನೆಯ ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ 219 ಆಸ್ತಿ ಖರೀದಿಸಿದೆ.

ಏರ್‌ಪೋರ್ಟ್ ಮಾರ್ಗಕ್ಕಾಗಿ ಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 219 ಆಸ್ತಿಗಳನ್ನು ಒಟ್ಟಾರೆ ಖರೀದಿಸಿದೆ. ಏರ್‌ಪೋರ್ಟ್ ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ. ಕೆಆರ್‌ ಸಿಲ್ಕ್ ಬೋರ್ಡ್ ಮಾರ್ಗಕ್ಕೆ ಏಳು ಸರ್ಕಾರಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಡೈರಿ ವೃತ್ತ-ನಾಗವಾರ ಮೆಟ್ರೋ ಸುರಂಗ ಕಾರಿಡಾರ್ ಕಾರ್ಯ ಆರಂಭ ಯಾವಾಗ? ಡೈರಿ ವೃತ್ತ-ನಾಗವಾರ ಮೆಟ್ರೋ ಸುರಂಗ ಕಾರಿಡಾರ್ ಕಾರ್ಯ ಆರಂಭ ಯಾವಾಗ?

ಮೈಸೂರುರಸ್ತೆ- ಕೆಂಗೇರಿ, ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್, ಯಲಚೇನಹಳ್ಳಿ-ಅಂಜನಾಪುರ ಸೇರಿದಂತೆ ಹಲವು ಮಾರ್ಗಗಳಲ್ಲಿ ಭೂಸ್ವಾಧೀನದಲ್ಲಾಗುವ ವಿಳಂಬದಿಂದ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ.

Bmrcl purchased 219 properties for metro lanes

ವಿಮಾನ ನಿಲ್ದಾಣ ಮೆಟ್ರೋಗೆ ಕೆಆರ್ ಪುರಂನಿಂದ ಟ್ರಂಪೆಟ್ ವರೆಗೆ ಇನ್ನೂ 235 ಖಾಸಗಿ ಆಸ್ತಿಗಳನ್ನು ಸ್ವಾಧೀನಕ್ಕಾಗಿ ಗುರುತಿಸಲಾಗಿದೆ. ಈ ಆಸ್ತಿಗಳ ಸ್ವಾಧೀನಕ್ಕೂ ಅಧಿಕಸೂಚನೆ ಹೊರಡಿಸಲಾಗಿಸುತ್ತಿದೆ.

51 ಆಸ್ತಿಗಳನ್ನು ಗುರುತಿಸಲಾಗಿದೆ. ಕೆಆರ್‌ ಪುರ ಸಿಲ್ಕ್ ಬೋರ್ಡ್ ಮಾರ್ಗಕ್ಕೆ 39,300 ಚದರ ಮೀಟರ್ ಭೂಮಿ ಬೇಕಿದ್ದು, ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮೇ ಅಂತ್ಯದೊಳಗೆ 44 ಖಾಸಗಿ ಸೇರಿ 7 ಸರ್ಕಾರಿ ಒಟ್ಟು 51 ಆಸ್ತಿಗಳನ್ನು ಗುರುತಿಸಲಾಗಿದೆ. 82.09 ಕೋಟಿ ರೂ ಪಾವತಿಸಲಾಗಿದೆ. ಈ ಮಾರ್ಗದಲ್ಲಿ ಬಿಡಿಎ, ಬಿಬಿಎಂಪಿ ಹಾಗೂ ಜಲಮಂಡಳಿಗೆ ಸೇರಿದ ಜಾಗಗಳಿವೆ.

English summary
Bmrcl purchased 219 properties for Airport metro lane. NHAI got 141 crore rupees compensation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X