• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೆಟ್ರೋ ಅಧಿಕಾರಿಗಳ ಮಾಸಿಕ ಟ್ಯಾಕ್ಸಿ ಬಾಡಿಗೆ ಅರ್ಧ ಕೋಟಿ!

|

ಬೆಂಗಳೂರು, ಡಿಸೆಂಬರ್ 8: ಮೆಟ್ರೋ ಅಧಿಕಾರಿಗಳ ಮಾಸಿಕ ಟ್ಯಾಕ್ಸಿ ಬಾಡಿಗೆ ಬರೋಬ್ಬರಿ 50 ಲಕ್ಷ ರೂ, ಮೆಟ್ರೋ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ವೀಕ್ಷಿಸಲು ನಗರಾದ್ಯಂತ ಓಡಾಡುವ ಮೆಟ್ರೋ ಅಧಿಕಾರಿಗಳ ಟ್ಯಾಕ್ಸಿ ಬಾಡಿಗೆ ಅರ್ಧಕೋಟಿಯಷ್ಟಿದೆ.

ಮೆಟ್ರೋ ನಿಲ್ದಾಣದಲ್ಲಿ ಟ್ರಾಕ್ ಸಮೀಪ ಗಾಜಿನ ಬಾಗಿಲು ಅಳವಡಿಕೆ

ನಗರದ ನಾಲ್ಕು ದಿಕ್ಕುಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಲು, ಪರಿಶೀಲಿಸಲು ವರದಿ ಮಾಡಲು ಅಧಿಕಾರಿಗಳು ಪ್ರತಿನಿತ್ಯ ನಿಗದಿಪಡಿಸಿದ ಜಾಗಗಳಿಗೆ ತೆರಳಬೇಕಾಗುತ್ತದೆ. ಬಿಎಂಆರ್‌ಸಿಎಲ್‌ಗೆ ಸ್ವಂತ ಕಾರುಗಳಿಲ್ಲ, ಹಿರಿಯ ಅಧಿಕಾರಿಗಳು ಸರ್ಕಾರಿ ಕಾರುಗಳನ್ನು ಬಳಸಿದರೆ ಉಳಿದ ಅಧಿಕಾರಿಗಳು ಖಾಸಗಿ ಏಜೆನ್ಸಿಗಳಿಂದ ಬಾಡಿಗೆ ಕಾರುಗಳನ್ನು ಬಳಸಬೇಕಾಗುತ್ತದೆ.

ಮೆಟ್ರೋದಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಮಾಡಿದವನಿಗೆ ಧರ್ಮದೇಟು

ಇದು ಬಿಎಂಆರ್‌ಸಿಎಲ್ ಹೊಂದಿರುವ ಸರ್ಕಾರಿ ಕಾರುಗಳ ಬಿಲ್ ಅಲ್ಲ, ಟ್ರಾವೆಲ್ ಏಜೆನ್ಸಿಗಳ ಮೂಲಕ ಬಾಡಿಗೆಗೆ ಹತ್ತಾರು ಕಾರುಗಳನ್ನು ಪಡೆಯಲಾಗುತ್ತದೆ. ಅವುಗಳ ಮಾಸಿಕ ಬಿಲ್ 50 ಲಕ್ಷ ರೂ.ಗೂ ಮೀರಿದೆ.

ಯೋಜನಾ ವಿಭಾಗದಲ್ಲಿ 608 ಅಧಿಕಾರಿಗಳು ಹಾಗೂ ನೌಕರರು ಕೆಲಸ ಮಾಡುತ್ತಿದ್ದಾರೆ, ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರ ವೇತನ, ಭತ್ಯೆಗಳಿಗಾಗಿ 2017-18ನೇ ಸಾಲಿನಲ್ಲಿ 43.74 ಕೋಟಿ ರೂ. ಖರ್ಚಾಗಿದೆ. ಕಾರ್ಯಾಚರಣೆ ನಿರ್ವಹಣೆ ವಿಭಾಗದಲ್ಲಿ 1486 ಅಧಿಕಾರಿ, ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Citizen of Bengaluru may love Namma metro for their daily travel in the city. But BMRC officers love more private taxies as they are spending half crore of rupees every month apart from government vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more