ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಔಟರ್ ರಿಂಗ್ ರೋಡ್ ಮೆಟ್ರೋ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭ

|
Google Oneindia Kannada News

ಬೆಂಗಳೂರು,ಜನವರಿ 27: ಔಟರ್ ರಿಂಗ್ ರಸ್ತೆ ಮೆಟ್ರೋ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭಗೊಂಡಿದೆ, ಔಟರ್‌ ರಿಂಗ್ ರೋಡ್‌ನಲ್ಲಿರುವ ಪೈಪ್‌ಲೈನ್ ಅನ್ನು ಬಿಎಂಆರ್‌ಸಿಎಲ್ ಸ್ಥಳಾಂತರಿಸಿದೆ.

ಕಾಡುಬೀಸನಹಳ್ಳಿ ರಸ್ತೆಯ ಬಳಿಕ ಬಿಎಂಆರ್‌ಸಿಎಲ್ ಸಿಬ್ಬಂದಿ ಗ್ಯಾಸ್‌ಪೈಪ್‌ಲೈನ್ ಸ್ಥಾಳಂತರಿಸಲು ರಸ್ತೆಯ ಒಂದು ಭಾಗದಲ್ಲಿ ಬ್ಯಾರಿಕೇಡ್ ಅಳವಿಡಿಸಿದ್ದರು. ಬಿಎಂಆರ್‌ಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಮಾತನಾಡಿ, ಮೆಟ್ರೋ ಫೇಸ್‌ 2A, ಫೇಸ್ 2B, ಕಾಮಗಾರಿ ನಡೆಯುತ್ತಿದೆ.

ಮೆಟ್ರೋ ರೈಲು ಯೋಜನೆಗಾಗಿ ಖರೀದಿಸಿದ ಜಮೀನೆಷ್ಟು, ಕೊಟ್ಟ ಪರಿಹಾರವೆಷ್ಟು?ಮೆಟ್ರೋ ರೈಲು ಯೋಜನೆಗಾಗಿ ಖರೀದಿಸಿದ ಜಮೀನೆಷ್ಟು, ಕೊಟ್ಟ ಪರಿಹಾರವೆಷ್ಟು?

250 ಮೀಟರ್ ಉದ್ದದ ಪೈಪ್‌ಲೈನ್‌ನ್ನು ಎರಡು ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ. ಒಂದು ಮಾರತ್ತಹಳ್ಳಿ ಮತ್ತೊಂದು ವೀರಣ್ಣಪಾಳ್ಯಕ್ಕೆ ಸಾಗಿಸಲಾಗುತ್ತದೆ.

BMRCL Clears The Decks For ORR Metro Corridor

ಮೆಟ್ರೋ ಮಾರ್ಗದಲ್ಲಿ ಇದ್ದ ಎಲ್ಲಾ ಅಡೆತಡೆಗಳನ್ನು ಬಿಎಂಆರ್‌ಸಿಎಲ್ ನಿವಾರಿಸಿದೆ. ಈ ಮಾರ್ಗದಲ್ಲಿ 400 ಮರಗಳು ಬರಲಿದ್ದು, ಅದರಲ್ಲಿ 100 ಮರಗಳನ್ನು ಉಳಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

Recommended Video

ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ-ಇಲ್ಲದಿದ್ರೆ Trade License Cancel ! | Oneindia Kannada

ಬಿಬಿಎಂಪಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅವರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಫೇಸ್ 2A(ಸೆಂಟ್ರಲ್ ಸಿಲ್ಕ್ ಬೋರ್ಡ್‌ ನಿಂದ ಕೆಆರ್‌ ಪುರಂ) ಹಾಗೂ ಫೇಸ್‌ 2B( ಕೆಆರ್‌ಪುರಂನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)ಕ್ಕೆ ಮೆಟ್ರೋ ನಿರ್ಮಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕಿದೆ.

English summary
The BMRCL has started the work of shifting the gas pipeline the gas pipeline from outer ring road , where the company plans to build an elevated metro corridor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X