ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಪದಾಧಿಕಾರಿಗಳ ನೇಮಕ: ಬಿ ವೈ ವಿಜಯೇಂದ್ರ ಸೇರಿ 10 ಜನ ಉಪಾಧ್ಯಕ್ಷರು

|
Google Oneindia Kannada News

ಬೆಂಗಳೂರು, ಜುಲೈ 31: ಪಕ್ಷದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಸಂಜೆ ಆದೇಶ ಹೊರಡಿಸಿದ್ದಾರೆ.

ಹತ್ತು ಮಂದಿ ಉಪಾಧ್ಯಕ್ಷರು ಸೇರಿದಂತೆ, ಮಹಿಳಾ‌ ಘಟಕ, ಯುವ ಘಟಕ, ಅಲ್ಪಸಂಖ್ಯಾತ, ಎಸ್ ಘಟಕ, ಎಸ್ ಟಿ ಘಟಕಗಳಿಗೆ ನೂತನ ಪದಾಧಿಕಾರಿಗಳ ನೇಮಕಗೊಳಿಸಲಾಗಿದೆ.

"ಹುಲಿಯಾ, ಬಂಡೆ ಝೂನಲ್ಲಿರಷ್ಟೇ ಫಿಟ್"; ವ್ಯಂಗ್ಯವಾಡಿದ ನಳಿನ್

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ , ಪ್ರತಾಪ್ ಸಿಂಹ, ತೇಜಸ್ವಿನಿ ಅನಂತ್ ಕುಮಾರ್ ಸೇರಿದಂತೆ ಹಲವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಡಾ ಸಂದೀಪ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಸಂಪೂರ್ಣ ಪಟ್ಟಿ ಮುಂದಿದೆ.

ನೂತನ ಬಿಜೆಪಿ ಉಪಾಧ್ಯಕ್ಷರು

ನೂತನ ಬಿಜೆಪಿ ಉಪಾಧ್ಯಕ್ಷರು

ಅರವಿಂದ್ ಲಿಂಬಾವಳಿ

ನಿರ್ಮಲ್ ಕುಮಾರ್ ಸುರಾಣಾ

ಶೋಭಾ ಕರಂದ್ಲಾಜೆ

ಮಾಲೀಕಯ್ಯ ಗುತ್ತೇದಾರ್

ತೇಜಸ್ವಿನಿ ಅನಂತ್ ಕುಮಾರ್

ಪ್ರತಾಪ್ ಸಿಂಹ

ಎಂ ಬಿ ನಂದೀಶ್

ಬಿ ವೈ ವಿಜಯೇಂದ್ರ

ಎಂ ಶಂಕರಪ್ಪ

ಎಂ ರಾಜೇಂದ್ರ

ರಾಜ್ಯ ಪ್ರಧಾನ ಕಾರ್ಯದರ್ಶಿಗಳು

ರಾಜ್ಯ ಪ್ರಧಾನ ಕಾರ್ಯದರ್ಶಿಗಳು

ಎನ್ ರವಿಕುಮಾರ್

ಸಿದ್ದರಾಜು

ಅಶ್ವತ್ಥ್ ನಾರಾಯಣ

ಮಹೇಶ್ ಟೆಂಗಿನಕಾಯಿ

* ರಾಜ್ಯ ಖಜಾಂಚಿಗಳು

ಸುಬ್ಬನರಸಿಂಹ

ಲೆಹರ್ ಸಿಂಗ್ ಸಿರೊಯ

'ಯಡಿಯೂರಪ್ಪ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ''ಯಡಿಯೂರಪ್ಪ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ'

ರಾಜ್ಯ ಕಾರ್ಯದರ್ಶಿಗಳು

ರಾಜ್ಯ ಕಾರ್ಯದರ್ಶಿಗಳು

ಸತೀಶ್ ರೆಡ್ಡಿ

ತುಳಸಿ ಮುನಿರಾಜು ಗೌಡ

ಕೇಶವ ಪ್ರಸಾದ್

ಜಗದೀಶ್ ಹಿರೇಮನಿ

ಸುಧಾ ಜಯರುದ್ರೇಶ್

ಭಾರತಿ ಮುಗ್ದುಂ

ಹೇಮಲತಾ ನಾಯಕ್

ಉಜ್ವಲಾ ಬಡವಣ್ಣಾಚೆ

ಕೆಎಸ್ ನವೀನ್

ವಿನಯ್ ಬಿದುರೆ

ಮೋರ್ಚಾ ಅಧ್ಯಕ್ಷರು

ಮೋರ್ಚಾ ಅಧ್ಯಕ್ಷರು

ಯುವ ಮೋರ್ಚಾ - ಸಂದೀಪ್

ಮಹಿಳಾ ಮೋರ್ಚಾ - ಗೀತಾ ವಿವೇಕಾನಂದ

ರೈತ ಮೋರ್ಚಾ - ಈರಣ್ಣ ಕಡಾಡಿ

ಹಿಂದುಳಿದ ವರ್ಗಗಳ ಮೋರ್ಚಾ - ಅಶೋಕ್ ಗಸ್ತಿ

ಎಸ್ ಸಿ ಮೋರ್ಚಾ - ಚಲುವಾದಿ ನಾರಾಯಣ ಸ್ವಾಮಿ

ಎಸ್ ಟಿ ಮೋರ್ಚಾ - ತಿಪ್ಪರಾಜು ಹವಾಲ್ದಾರ್

ಅಲ್ಪ ಸಂಖ್ಯಾತರ ಮೋರ್ಚಾ - ಮುಜ್ಹಾಮಿಲ್ ಬಾಬು

English summary
BJP state President nalinkumar kateel Appoints new office bearers for state BJP. New vice presidents includes shobha karandlaje, aravind limbavali, by vijayendra, Tejaswini AnanthKumar, pratap simha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X