ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಯೋಕಾನ್‌ನ‌ ಕೊವಿಡ್ ಲಸಿಕೆ 'ಇಟೋಲಿಜುಮಾಬ್'ನ ಬೆಲೆ ಎಷ್ಟು?

|
Google Oneindia Kannada News

ಬೆಂಗಳೂರು, ಜುಲೈ 13: ಬಯೋಕಾನ್ ಸಿದ್ಧಪಡಿಸಿರುವ 'ಇಟೋಲಿಜುಮಾಬ್' ಲಸಿಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.

Recommended Video

Steve Jobs , ಹೆತ್ತವರಿಗೆ ಬೇಡವಾಗಿದ್ದ ಕೂಸು , ಜಗತ್ತನ್ನೇ ಗೆದ್ದ ಕಥೆ | Oneindia Kannada

ತೀವ್ರ ಬಾಧಿತ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಮಾತ್ರ ಇದನ್ನು ಬಳಕೆ ಮಾಡಬಹುದಾಗಿದೆ.25ಎಂಜಿಯ 5 ಎಂಎಲ್ ಇಂಜೆಕ್ಷನ್ ನಿಂದ ಕೋವಿಡ್-19 ನಿಂದ ತೀವ್ರ ಹಾಗೂ ಮಧ್ಯಮ ಭಾದಿತ ರೋಗಿಗಳಿಗೆ ಚಿಕಿತ್ಸೆನೀಡಬಹುದಾಗಿದೆ.

ಕೊವಿಡ್ ರೋಗಿಗಳಿಗೆ 'ಸೋರಿಯಾಸಿಸ್ ' ಇಂಜೆಕ್ಷನ್ ನೀಡಲು ಒಪ್ಪಿಗೆಕೊವಿಡ್ ರೋಗಿಗಳಿಗೆ 'ಸೋರಿಯಾಸಿಸ್ ' ಇಂಜೆಕ್ಷನ್ ನೀಡಲು ಒಪ್ಪಿಗೆ

ಪ್ರತಿ ಬಾಟಲಿ ಬೆಲೆ 8 ಸಾವಿರ ರೂ.ಆಗಿರುತ್ತದೆ. ಇಂತಹ ನಾಲ್ಕು ಬಾಟಲಿಗಳನ್ನು ನೀಡಬೇಕಾಗುತ್ತದೆ.ಅಂದರೆ ಚಿಕಿತ್ಸೆಗಾಗಿ ಒಟ್ಟು 32 ಸಾವಿರ ರೂ. ವೆಚ್ಚವಾಗಲಿದೆ ಎಂದು ಅವರು ಹೇಳಿದ್ದಾರೆ.

Biocon To Launch Drug For COVID-19 Patients Priced At Rs 8,000 Per Vial

ಮಧ್ಯಮ ಹಾಗೂ ತೀವ್ರ ಕೋವಿಡ್-19 ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮೊದಲ ನೊವಲ್ ಬಯೋಲಾಜಿಕಲ್ ಥೆರಪಿಯನ್ನು ನೀಡಲು ಡಿಸಿಐಜಿ ಅನುಮೋದನೆ ನೀಡಿದ್ದು,'ಇಟೋಲಿಜುಮಾಬ್' ಹಲವರ ಜೀವವನ್ನು ಉಳಿಸಿದೆ. ಇದನ್ನು ಮಾರುಕಟ್ಟೆಗೆಬಿಡುಗಡೆ ಮಾಡಲು ಡಿಸಿಜಿಐ ಅನುಮತಿ ನೀಡಿದೆ ಎಂದು ಬಯೋಕಾನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ತಿಳಿಸಿದ್ದಾರೆ.

ಕೊರೊನಾವೈರಸ್ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಇಟೋಲಿಝುಮಬ್ ಉತ್ತಮವಾಗಿ ಕೆಲಸ ಮಾಡಿರುವುದು ಗೊತ್ತಾಗಿದೆ ಎಂದು ಕಿರಣ್ ಮಜುಂದಾರ್ ಷಾ ತಿಳಿಸಿದ್ದಾರೆ.

ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ ರೋಗ ನಿರೋಧಕ ಕಣಗಳ ಮೇಲೆ ದಾಳಿ ನಡೆಸಿರುವ ವೈರಸ್ ವಿರುದ್ಧ ಹೋರಾಡುವಂತಾ ಇಟೋಲಿಝುಮಬ್,ಉಸಿರಾಟ ತೊಂದರೆ ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಯಶಸ್ವಿ ಆಗಿದೆ.

English summary
Biotechnology major Biocon on Monday said it will launch biologic drug Itolizumab for the treatment of moderate to severe COVID-19 patients at a price of around 8,000 per vial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X