ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಜಿ ಡಿಪ್ಲೊಮಾ ಕೋರ್ಸ್ ಕೈಬಿಟ್ಟ ಬೆಂಗಳೂರು ವಿಶ್ವವಿದ್ಯಾಲಯ

|
Google Oneindia Kannada News

ಬೆಂಗಳೂರು, ಏ.24: ಬೆಂಗಳೂರು ವಿಶ್ವವಿದ್ಯಾಲಯವು ಈ ಪ್ರಸಕ್ತ ಸಾಲಿನಿಂದ ಪಿಜಿ ಡಿಪ್ಲೊಮಾ ಕೋರ್ಸ್‌ನ್ನು ಕೈಬಿಟ್ಟಿದೆ.

ಡಿಪ್ಲೊಮಾ ಇನ್ ಕ್ಲಿನಿಕಲ್ ಎಂಬ್ರಿಯಾಲಜಿ ಅಂಡ್ ಅಸಿಸ್ಟೆಡ್ ರಿಪ್ರೊಡಕ್ಷನ್ ಟೆಕ್ನಾಲಜಿ ಎಂಬ ಕೋರ್ಸ್ ಆರಂಭಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ ಐದು ವರ್ಷಗಳ ಕಾಲ ಕೋರ್ಸ್ ನಡೆಸಿತ್ತು. ಈಗ ಏಕಾಏಕಿ ಕೈಬಿಟ್ಟಿದ್ದರಿಂದ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯ ಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯ

2018-19ನೇ ಸಾಲಿಗೆ ಬೆಂಗಳೂರು ವಿವಿ ಅರ್ಜಿ ಆಹ್ವಾನಿಸಿತ್ತು. ವಿದ್ಯಾರ್ಥಿಗಳು ಭರ್ತಿ ಮಾಡಿ ಶುಲ್ಕವನ್ನೂ ಪಾವತಿಸಿದ್ದರು. ಜೀವವಿಜ್ಞಾನ ವಿಭಾಗದ ಡಿಪ್ಲೊಮಾ ಕೋರ್ಸ್‌ನ ಪ್ರವೇಶ ಪ್ರಕ್ರಿಯೆ ಮುಂದೂಡಲಾಗಿದೆ.

Bengaluru University cancelled Phone Diplomo course after Admission

ಯುಜಿಸಿಯ ಅನುಮತಿ ಪಡೆದು 2013ರಲ್ಲಿ ಕೋರ್ಸ್ ಆರಂಭಿಸಲಾಗಿತ್ತು. ಪ್ರತಿ ತರಗತಿಗೆ 20 ವಿದ್ಯಾರ್ಥಿಗಳಂತೆ ಪ್ರವೇಶ ಕಲ್ಪಿಸಲಾಗಿತ್ತು. ಎಲ್ಲಾ ಸೀಟುಗಳು ಭರ್ತಿಯಾಗಿದ್ದವು. ಆದರೆ ವಿವಿ ವಿವಿಗಳ ಕಿತ್ತಾಟದ ಮಧ್ಯೆ ಈ ಕೋರ್ಸ್ ನ್ನು ಕೈಬಿಡಲಾಗಿದೆ.

English summary
Bengaluru University has canceled the Phone diploma course. But admission process is already closed and now students are protesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X