ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟೋಕಿಯೋ ನಡುವೆ 2020ರಿಂದ ನೇರ ವಿಮಾನ

|
Google Oneindia Kannada News

ಬೆಂಗಳೂರು, ಮಾರ್ಚ್ 25: ಬೆಂಗಳೂರು ಹಾಗೂ ಟೋಕಿಯೋ ನಡುವೆ 2020ರ ಮಾರ್ಚ್‌ನಿಂದ ವಿಮಾನ ಸೇವೆ ಆರಂಭವಾಗಲಿದೆ.

ಜಪಾನ್ ಏರ್‌ಲೈನ್ಸ್ ನಿಂದ ನೇರ ವಿಮಾನ ಸೌಲಭ್ಯ ದೊರೆಯಲಿದೆ. ಎರಡೂ ನಗರಗಳ ನಡುವೆ ನೇರ ವಿಮಾನಯಾನ ಸೌಲಭ್ಯದಿಂದ ವಿಮಾನ ಪ್ರಯಾಣದ ಅವಧಿ 5ರಿಂದ 6 ತಾಸು ಕಡಿಮೆಯಾಗಲಿದೆ. ಇದು ಎರಡೂ ದೇಶಗಳ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.

ವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ ವಿಮಾನ ಪತನ: ಬೋಯಿಂಗ್ ವಿಮಾನ ಚಾಲನೆಗೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ

ಹಾಗೆಯೇ ಸಾಂಸ್ಕೃತಿಕ ವಿನಿಮಯಕ್ಕೆ ಮತ್ತು ಜಪಾನಿನ ಪಾಪ್ ಸಂಸ್ಕೃತಿ ಅಭಿವೃದ್ಧಿಗೂ ಸಹಾಯಕವಾಗಲಿದೆ ಎಂದುಜಪಾನ್ ಕಾನ್ಸುಲೇಟ್ ಜನರಲ್ ಕಿತಗವ ತಿಳಿಸಿದ್ದಾರೆ. ಬೆಂಗಳೂರಲ್ಲಿ ಜಪಾನ್ ಹಬ್ಬ ಇನ್ನಿತರೆ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ.

Bengaluru-Tokyo flight service will resume from March 2020

ಇಥಿಯೋಪಿಯಾ : ಭಾರತೀಯ ಮಹಿಳೆ ಕುಟುಂಬ ಸಂಪರ್ಕಿಸಲು ಸುಷ್ಮಾ ಮನವಿ ಇಥಿಯೋಪಿಯಾ : ಭಾರತೀಯ ಮಹಿಳೆ ಕುಟುಂಬ ಸಂಪರ್ಕಿಸಲು ಸುಷ್ಮಾ ಮನವಿ

ಜಪಾನ್‌ನ ಕಲಾವಿದರು ಬೆಂಗಳೂರಿಗೆ ಬಂದು ಹೋಗಲು ಹಾಗೂ ಭಾರತೀಯ ಕಲಾವಿದರಿಗೆ ಜಪಾನ್‌ಗೆ ಹೋಗುವುದು ಹಾಗೂ ಬರುವುದಕ್ಕೆ ಸಹಾಯಕವಾಗಲಿದೆ ಎಂದು ಹೇಳಿದರು.

ನಗರದಲ್ಲೇ ವಾಸವಿರುವ ಎರಡು ಸಾವಿರಕ್ಕೂ ಅಧಿಕ ಜಪಾನ್ ನಿವಾಸಿಗಳಿಗೆ ಇದರಿಂದ ಅನುಕೂಲವಾಗಲಿದೆ. ಜಪಾನ್ ಕಾಸ್‌ಪ್ಲೇ ವಾಕ್‌ನಿಂದ ಸಂಸ್ಕೃತಿಗಳ ವಿನಿಯಮಕ್ಕೆ ವೇದಿಕೆ ಆಗಿದೆ.

ಕಾಸ್ಮಿಕ್ಸ್ ಉಪಕರಣಗಳನ್ನು ಇಲ್ಲಿನ ಯವಕರು ತಯಾರಿಸಿದಲ್ಲಿ, ಅದಕ್ಕೆ ಜಪಾನ್ ಸೂಕ್ತ ಮಾರುಕಟ್ಟೆ ಒದಗಿಸಿಕೊಡಲಿದೆ ಎಂದು ಹೇಳಿದರು.

English summary
Japan consulate general declared that flight service from Bengaluru to Tokyo will resume from March 2020. It will boost cooperation between two Countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X