ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಬಲ್ ಡೆಕ್ಕರ್ ಮೆಟ್ರೋ ಟ್ರ್ಯಾಕ್... ಪ್ರಯಾಣಿಕರಿಗೆ ಗುಡ್ ನ್ಯೂಸ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13: ಬೆಂಗಳೂರಿನ ಪ್ರಯಾಣಿಕರ ಮೆಚ್ಚಿನ "ನಮ್ಮ ಮೆಟ್ರೋ" ಇನ್ನು ಮೇಲೆ ಡಬಲ್ ಡೆಕ್ಕರ್ ಟ್ರ್ಯಾಕ್ ಆಗಿ ಸಂಚಾರ ಸೇವೆ ನೀಡಲಿದೆ.

ಉದ್ಯಾನ ನಗರಿಯಲ್ಲಿ ಮೊದಲ ಬಾರಿಗೆ ಜಯದೇವ ಆಸ್ಪತ್ರೆಯ ಬಳಿ ಡಬಲ್ ಡೆಕ್ಕರ್ ಮೆಟ್ರೋ ಟ್ರ್ಯಾಕ್ ಗಳು ನಿರ್ಣಾಣವಾಗುತ್ತಿವೆ. ಮೆಟ್ರೋ ಪಿಲ್ಲರ್ ಗಳನ್ನೇ ಉಪಯೋಗಿಸಿಕೊಂಡು ಡಬಲ್ ಡೆಕ್ಕರ್ ಟ್ರ್ಯಾಕ್ ಗಳನ್ನು ನಿರ್ಮಿಸಿ, ಕೆಳಗಿನ ಟ್ರ್ಯಾಕ್ ಅನ್ನು ವಾಹನಗಳ ಸಂಚಾರಕ್ಕೆ ಮತ್ತು ಮೇಲಿನ ಟ್ರ್ಯಾಕ್ ಅನ್ನು ಮೆಟ್ರೋ ಸಚಾರಕ್ಕೆ ಬಳಸುವ ಯೋಜನೆ ಇದಾಗಿದೆ.

ನಮ್ಮ ಮೆಟ್ರೋ ಹಾಗೂ ನಿಮ್ಮ ನೆರೆ ಮನೆಯವರಿಗಿರುವ ಸಾಮ್ಯತೆ ಏನು?ನಮ್ಮ ಮೆಟ್ರೋ ಹಾಗೂ ನಿಮ್ಮ ನೆರೆ ಮನೆಯವರಿಗಿರುವ ಸಾಮ್ಯತೆ ಏನು?

ಇದರಿಂದಾಗಿ ಸಿಲಿಕಾನ್ ಸಿಟಿಯ ಬಹುಮುಖ್ಯ ಸಮಸ್ಯೆಯಾದ ಟ್ರಾಫಿಕ್ ಗೌಜನ್ನು ಕಡಿಮೆ ಮಾಡಬಹುದು ಎಂಬುದು ಸಾರಿಗೆ ಇಲಾಖೆಯ ಲೆಕ್ಕಾಚಾರ. ರಾಗಿಗುಡ್ಡ ಸ್ಟೇಷನ್ ನಿಂದ ಸಿಲ್ಕ್ ಬೋರ್ಡ್ ವರೆಗೂ 3.1 ಕಿ.ಮೀ. ದೂರದವರೆಗೆ ಡಬಲ್ ಡೆಕ್ಕರ್ ಟ್ರ್ಯಾಕ್ ನಿರ್ಮಾಣವಾಗಲಿದೆ.

Bengalurus Namma Metro Pillars Will Be Having Double Tracks Soon

ಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಹೀಗೂ ಮಾಡಬಹುದುಮೆಟ್ರೋ ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಹೀಗೂ ಮಾಡಬಹುದು

ಮೂಲಗಳ ಪ್ರಕಾರ ಡಬಲ್ ಡೆಕ್ಕ್ ಟ್ರ್ಯಾಕ್ ಗಳು 2021 ಅಕ್ಟೋಬರ್ ತಿಂಗಳಿನಲ್ಲಿ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿವೆ.

English summary
Bengaluru's Namma Metro pillars will be having double tracks soon, Bengaluru Namma Metro
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X