ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರ ಸಮಯ ಬದಲಾವಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 8: ಬೆಂಗಳೂರು ಹಾಗೂ ಮೈಸೂರು ನಡುವೆ ಮೆಮು ರೈಲು ಸಂಚಾರದ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ.

ಮಾರ್ಚ್ 18ರಿಂದ ರೈಲು ಸಮಯ ಬದಲಾಗಲಿದೆ. ಈ ರೈಲು ವಾರದಲ್ಲಿ ಆರು ದಿನಗಳ ಕಾಲ ಬೆಂಗಳೂರಿನಿಂದ ಮೈಸೂರಿಗೆ ಸಂಚರಿಸುತ್ತಿತ್ತು.

ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ, ನಿಲ್ದಾಣಗಳು ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ, ನಿಲ್ದಾಣಗಳು

ವಾರದಲ್ಲಿ ಆರು ದಿನ ಸಂಜೆ 7.55ಕ್ಕೆ ಬೆಂಗಳೂರಿನಿಂದ ಹೊರಡುತ್ತಿತ್ತು. ಇದೀಗ ಸಂಜೆ 5.20ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಬೆಂಗಳೂರಿನಿಂದ ಹೊರಡುತ್ತಿದ್ದ ರೈಲು ಇನ್ನು 18ರ ಮಾರ್ಚ್ ನಿಂದ ಮೈಸೂರು ವರೆಗೆ ಸಂಚರಿಸುತ್ತವೆ..

Bengaluru-mysuru MEMU rail service has temporarily cancelled

ಬೆಂಗಳೂರನ್ನು ಸಂಜೆ 5.20ಕ್ಕೆ ಬಿಟ್ಟು ಮೈಸೂರನ್ನು ರಾತ್ರಿ 8.20ಕ್ಕೆ ತಲುಪಲಿದೆ. ಮತ್ತು ಮೈಸೂರಿನಿಂದ ರಾತ್ರಿ 8.30ಕ್ಕೆ ಹೊರಟು 11.25ಕ್ಕೆ ಬೆಂಗಳೂರು ಸೇರಲಿದೆ. ರಾತ್ರಿ 7.55ಕ್ಕೆ ಮೈಸೂರಿಗೆ ಸಂಚರಿಸುತ್ತಿದ್ದ ಮೆಮು ರೈಲನ್ನು ಮೆಮು ರೈಲಿನ ಬೋಗಿಗಳ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಸಂಚಾರ ಹಿಂಪಡೆಯಲಾಗಿದೆ.

English summary
Railways has temporarily canceled night 7.55 MEMU from Bengaluru to Mysuru and extended 5.20 pm Bengaluru Ramangara memu to Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X