• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪರವಾನಗಿ ಇಲ್ಲದ ಬೆಂಗಳೂರಿನ ಡೈಗ್ನೋಸ್ಟಿಕ್ ಕೇಂದ್ರಗಳಿಗೆ ಬೀಗ

|

ಬೆಂಗಳೂರು, ಆಗಸ್ಟ್. 21: ಕೇಂದ್ರ ಸರ್ಕಾರದ ಆಟೊಮಿಕ್ ಎನರ್ಜಿ ರೆಗ್ಯುಲೆಟರ್ ಆಫ್ (ಎಇಆರ್ ಬಿ) ಇಂಡಿಯಾ ನಗರದ ಒಂದು ಇಎಸ್ ಐ ಆಸ್ಪತ್ರೆ ಸೇರಿದಂತೆ ಏಳು ಡೈಗ್ನೋಸ್ಟಿಕ್ ಕೇಂದ್ರಗಳಿಗೆ ಬೀಗ ಹಾಕಿದೆ.

ಕನಿಷ್ಠ ಪರವನಗಿಯೂ ಇಲ್ಲದೇ ಕೇಂದ್ರಗಳು ಕೆಲಸ ಮಾಡುತ್ತಿದ್ದವು. ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿದ್ದ ಇಂದಿರಾ ನಗರದ ಇಎಸ್ ಐ ಆಸ್ಪತ್ರೆ ಸಹ ಕಾನೂನಿನ ಅನ್ವಯ ಕೆಲಸ ಮಾಡುತ್ತಿರಲಿಲ್ಲ.[ವೃದ್ಧರನ್ನು ಬಲಿ ತೆಗೆದುಕೊಂಡ ಫೋರ್ಟಿಸ್ ಆಸ್ಪತ್ರೆ ಲಿಫ್ಟ್]

ಆಟೊಮಿಕ್ ಎನರ್ಜಿ ರೆಗ್ಯುಲೆಟರ್ ಆಫ್ ಇಂಡಿಯಾ ಅಧಿಕಾರಿಗಳು ಒಟ್ಟು 12 ಕೇಂದ್ರಗಳನ್ನು ತಪಾಸಣೆ ನಡೆಸಲಾಯಿತು. ಆದರೆ ಇದರಲ್ಲಿ ಏಳು ಕೇಂದ್ರಗಳು ಕನಿಷ್ಠ ಪರವಾನಗಿಯನ್ನು ಪಡೆದುಕೊಂಡಿರಲಿಲ್ಲ ಎಂದು ಎಇಆರ್ ಬಿಯ ಡಾ . ಆರತಿ ಕುಲಕರ್ಣಿ ತಿಳಿಸಿದರು.

ಏಕ್ಸ್ ರೇ ಯಂತ್ರಗಳ ನಿರ್ವಹಣಾ ಕ್ರಮ ಸರಿಯಾಗಿರಲಿಲ್ಲ. ಸಾಕಷ್ಟು ಪ್ರಮಾಣದ ಕೆಲಸಗಾರರಿಲ್ಲ. ಇದ್ದರೂ ತರಬೇತಿ ಪಡೆದ ವ್ಯಕ್ತಿಗಳಿಲ್ಲ ಈ ಎಲ್ಲ ದೋಷಗಳ ಹಿನ್ನೆಲೆಯಲ್ಲಿ ಕೇಂದ್ರಗಳಿಗೆ ಬೀಗ ಹಾಕಲಾಗಿದೆ ಎಂದು ತಿಳಿಸಿದರು.

ಸರ್ಕಾರದ ನೀತಿಗೆ ಅನುಗುಣವಾಗಿ ಎಲ್ಲ ಸುರಕ್ಷತಾ ಕ್ರಮ ತೆಗೆದುಕೊಂಡು, ತರಬೇತಿ ಪಡೆದ ಸಿಬ್ಬಂದಿ ನೇಮಕ ಮಾಡಿಕೊಂಡ ನಂತರ ಇವುಗಳಿಗೆ ಪರವಾನಗಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಪರವಾನಗಿ ಕಳೆದುಕೊಂಡ ಡೈಗ್ನೋಸ್ಟಿಕ್ ಕೇಂದ್ರಗಳು

* ಇಂದಿರಾನಗರ ಇಎಸ್ ಐ ಆಸ್ಪತ್ರೆ

* Enhanced Health Care, ದೊಮ್ಮಲೂರು

* ವಿಠ್ಠಲ್ ಮೇದಿ ಕೇರ್, ಇಂದಿರಾನಗರ

* Diacure Diagnostics, ಇಂದಿರಾನಗರ

* ರಾಘವ್ ಡಯಾಗ್ನಿಸ್ಟಿಕ್, ಜಯನಗರ

* ಲುಸಿಡ್ ಮೆಡಿಕಲ್ ಡಯಾಗ್ನಿಸ್ಟಿಕ್, ಜಯನಗರ

* ರತ್ನ ಡಯಾಗ್ನಿಸ್ಟಿಕ್, ಜಯನಗರ

* ಹೇಲ್ತ್ ನೆಸ್ಟ್, ಎಚ್ ಎಸ್ ಆರ್ ಲೇಔಟ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Central government agency, The Atomic Energy Regulatory Board (AERB), has sealed eight diagnostic centres/hospitals in Bengaluru for non-compliance with regulatory requirements. The ESIC Hospital in Indiranagar, run by the Union government, is one of them. These centres would be permitted to function only after they get the necessary licence and comply with the norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more