ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪೈಲಟ್‌ಗೆ ಸ್ವೀಡನ್‌ನ ಗ್ರಿಪೆನ್ ಜೆಟ್ ಕಂಪನಿ ಭೇಟಿಗೆ ಅವಕಾಶ

|
Google Oneindia Kannada News

ಬೆಂಗಳೂರು, ಮಾರ್ಚ್ 01: ಏರೋ ಇಂಡಿಯಾದಲ್ಲಿ ನಡೆಸಲಾದ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಪೈಲಟ್ ಅಭಯ್ ಅಶ್ವಿನ್‌ಗೆ ಗ್ರಿಫೆನ್ ಪುರಸ್ಕಾರ ಲಭ್ಯವಾಗಿದೆ.

ಏರೋ ಇಂಡಿಯಾ ಪ್ರದರ್ಶನದಲ್ಲಿ ಸ್ವೀಡನ್‌ನ ಗ್ರಿಫೆನ್ ಏರ್‌ ಕ್ರಾಫ್ಟ್‌ ನ ಕಾಕ್‌ಪಿಟ್ ಸಿಮ್ಯುಲೇಟರ್‌ನಲ್ಲಿ ನಡೆಸಲಾದ ಸ್ಪರ್ಧೆಯಲ್ಲಿ ನಗರದ ವಿದ್ಯಾರ್ಥಿ ಪೈಲಟ್ ಅಭಯ್ ಅಶ್ವಿನ್ ಗ್ರಿಪೆನ್ ವಾರಿಯರ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಏರೋ ಇಂಡಿಯಾ 2019: ಸೂರ್ಯಕಿರಣ ಯುದ್ಧ ವಿಮಾನ ಪ್ರದರ್ಶನ ರದ್ದು ಏರೋ ಇಂಡಿಯಾ 2019: ಸೂರ್ಯಕಿರಣ ಯುದ್ಧ ವಿಮಾನ ಪ್ರದರ್ಶನ ರದ್ದು

ಏರ್ ಕಾಂಬ್ಯಾಟ್ ಇಮ್ಯುಲೇಟರ್ ಮಟ್ಟದ ಸವಾಲನ್ನು ಎದುರಿಸಿರುವ ವಿಜೇತರಾಗಿರುವ ಅವರು ನಗರದ ಹಾರಾಟ ತರಬೇತಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ಈ ಮೂಲಕ ಸ್ವೀಡನ್‌ನಲ್ಲಿರುವ ಗ್ರಿಪೆನ್ ಯುದ್ಧ ವಿಮಾನಗಳ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ಪಡೆದಿದ್ದಾರೆ.

Bengaluru-based pilot to visit home of Gripen

ಆನ್‌ಲೈನ್ ಸ್ಪರ್ಧೆಯಲ್ಲೂ ಅಭಯ್ ವಿಜೇರಾಗಿದ್ದರು. ಈ ಸ್ಪರ್ಧೆಯಲ್ಲಿ 27 ರಾಜ್ಯಗಳಿಂದ 2 ಸಾವಿರ ಮಂದಿ ಭಾಗವಹಿಸಿದ್ದರು. ಸ್ಪರ್ಧೆಯ ಅಂತಿಮ ತೀರ್ಪುಗಾರರಾಗಿ ಸಾಬ್ ಸಂಸ್ಥೆಯ ಮುಖ್ಯ ಪರೀಕ್ಷಾ ಪೈಲಟ್‌ಗಳಾದ ಹಾನ್ಸ್ ಐನೆರ್ಥ್ ಮತ್ತು ಮಾರ್ಟಿನ್ ಹ್ಯಾಂಬ್ರಿಯೂಸ್ ಇದ್ದರು.

ಪಾಕ್ ಜೊತೆ ಯುದ್ಧಕ್ಕೆ ಯಾವುದೇ ಸಂದರ್ಭದಲ್ಲೂ ಸಿದ್ಧ: ನಿರ್ಮಲಾ ಸೀತಾರಾಮನ್ ಪಾಕ್ ಜೊತೆ ಯುದ್ಧಕ್ಕೆ ಯಾವುದೇ ಸಂದರ್ಭದಲ್ಲೂ ಸಿದ್ಧ: ನಿರ್ಮಲಾ ಸೀತಾರಾಮನ್

ಬೆಂಗಳೂರಲ್ಲಿರುವ ಸರ್ಕಾರಿ ಹಾರಾಟ ತರಬೇತಿ ಶಾಲೆಯ ವಿದ್ಯಾರ್ಥಿ, ಈ ಸ್ಪರ್ಧೆಯಲ್ಲಿ 27 ರಾಜ್ಯಗಳಿಂದ 2 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

English summary
A city-based student pilot, Abhay Ashvin, will visit Linkoping in Sweden, home of the Gripen fighter jet manufactured by Saab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X