ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ದಾದಾಗಳಂತೆ ವರ್ತಿಸಬಾರದು ಎಂದ ಹೈಕೋರ್ಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಅದನ್ನು ಮೀರಿ ಲೀ ಮೆರಿಡಿಯನ್ ಹೋಟೆಲ್ ಆವರಣದಲ್ಲಿದ್ದ ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಿದ ಬಿಬಿಎಂಪಿಯನ್ನು ಹೈಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಲಿ ಮೆರಿಡಿಯನ್ ಹೋಟೆಲ್ ಆವರಣದಲ್ಲಿರುವ ಹೋರ್ಡಿಂಗ್ಸ್ ತೆರವಿಗೆ 2016ರಲ್ಲೇ ಹೈಕೋರ್ಟ್ ತಡೆ ನೀಡಿತ್ತು. ಅಷ್ಟರ ಬಳಿಕವೂ ತೆರವುಗೊಳಿಸಿ ಬಿಬಿಎಂಪಿಯು ಎಫ್‌ಐಆರ್ ದಾಖಲಿಸಿತ್ತು. ಈ ಕ್ರಮ ಪ್ರಶ್ನಿಸಿ ಲೀ ಮೆರಿಡಿಯನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

BBMP should not act like Dadas

ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ

ಬಿಬಿಎಂಪಿಯ ಕ್ರಮಕ್ಕೆ ಅಸಮಧಾನ ವ್ಯಕ್ತಪಡಿಸಿರುವ ನ್ಯಾ. ಪಿಎಸ್ ದಿನೇಶ್ ಕುಮಾರ್, ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡರು. ಕಾನೂನು ಪಾಲಿಸುವುದನ್ನು ಬಿಬಿಎಂಪಿ ಮೊದಲು ಕಲಿತುಕೊಳ್ಳಲಿ, ಪಾಲಿಕೆಗಳು ದಾದಾಗಳಂತೆ ವರ್ತಿಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Karnataka high Court shownots displeasure over banner in le maredian hotel. It says that bbmp is acting like dadas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X