ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಆಸ್ತಿ ಸಮೀಕ್ಷೆ ಇನ್ಮುಂದೆ ಹೇಗೆ ನಡೆಯಲಿದೆ ಗೊತ್ತಾ?

|
Google Oneindia Kannada News

ಬೆಂಗಳೂರು, ಜೂನ್ 19: ಇನ್ನುಮುಂದೆ ಆಸ್ತಿ ಸಮೀಕ್ಷೆ ಡ್ರೋಣ್‌ಗಳ ಮೂಲಕ ನಡೆಯಲಿದೆ. ಇಸ್ರೋ ಸಹಕಾರದೊಂದಿಗೆ ಈ ಸಮೀಕ್ಷೆ ನಡೆಸಲು ಮುಂದಾಗಿದೆ.

ಐದು ವಾರ್ಡ್‌ಗಳಲ್ಲಿ ಒಟ್ಟು 10 ಚದರ ಕಿ.ಮೀ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು 120 ಮೀಟರ್ ಎತ್ತರದಲ್ಲಿ ಡ್ರೋಣ್ ಹಾರಾಟ ನಡೆಸುವ ಮೂಲಕ ಕಟ್ಟಡದ ಸುತ್ತಳತೆ, ಉದ್ದ, ಅಗಲ ಸೇರಿದಂತೆ ಪ್ರತಿಯೊಂದನ್ನೂ ಅಂಕಿ ಅಂಶವನ್ನು 3 ಡಿ ಮ್ಯಾಪಿಂಗ್ ಮೂಲಕ ನಿಖರವಾಗಿ ಪತ್ತೆ ಮಾಡಲಾಗುತ್ತದೆ.

ಒಳ್ಳೆ ಸುದ್ದಿ: ಹಳ್ಳಿಯಿಂದ ಆಸ್ಪತ್ರೆಗೆ ಡ್ರೋಣ್ ಮೂಲಕ ಬಂದ ರಕ್ ಒಳ್ಳೆ ಸುದ್ದಿ: ಹಳ್ಳಿಯಿಂದ ಆಸ್ಪತ್ರೆಗೆ ಡ್ರೋಣ್ ಮೂಲಕ ಬಂದ ರಕ್

ಮೊದಲ ಹಂತದಲ್ಲಿ ಐದು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಸರ್ವೆಗೆ ಯೋಜನೆ ರೂಪಿಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 18 ಲಕ್ಷ ಆಸ್ತಿಗಳಿವೆ ಎಂದು ಗುರುತಿಸಲಾಗಿದೆ. ಅದರಲ್ಲಿ ಕೇವಲ 16 ಲಕ್ಷದಷ್ಟು ಆಸ್ತಿಗಳಿಂದ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ.

BBMP is ready to use drone to mapping properties in Bengaluru

ಬಿಬಿಎಂಪಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಲ್ಲಿದ್ದರೂ ಬಹುತೇಕ ಆಸ್ತಿ ಮಾಲಿಕರು ತಪ್ಪಾಗಿ ಆಸ್ತಿ ಘೋಷಿಸಿರುವುದನ್ನು ಪತ್ತೆ ಹಚ್ಚಲು ಮತ್ತು ಜಿಪಿಎಸ್ ಆಧಾರಿತ ಆಸ್ತಿ ತೆರಿಗೆ ಮಾಹಿತಿ ವ್ಯವಸ್ಥೆ ಜಾರಿಗೆ ಡ್ರೋಣ್ ಮೂಲಕ ಸಮೀಕ್ಷೆ ಮಾಡಲಿದೆ.

English summary
BBMP is ready to use drone to mapping properties in Bengaluru.After various attempts to have accurate data of the properties in the Palike (BBMP) is now all set to take up drone-based property survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X