ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನುಮುಂದೆ ಆಸ್ತಿ ತೆರಿಗೆ ರಶೀದಿ ಡೌನ್‌ಲೋಡ್ ಮಾಡುವಂತಿಲ್ಲ

|
Google Oneindia Kannada News

ಬೆಂಗಳೂರು, ಜೂನ್ 17: ಇನ್ನುಮುಂದೆ ಆಸ್ತಿ ತೆರಿಗೆ ಪಾವತಿ ರಶೀದಿಯನ್ನು ನೇರವಾಗಿ ಬಿಬಿಎಂಪಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡುವಂತಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಸಾರ್ವಜನಿಕರು ಆಸ್ತಿ ಮಾಲೀಕರ ತೆರಿಗೆ ಪಾವತಿ ರಶೀದಿ ಪಡೆಯಲು ಸಾಧ್ಯವಿದೆ. ಆದರೆ ಅರ್ಜಿ ಸಂಖ್ಯೆ ಮೊದಲಾದ ಮಾಹಿತಿಯನ್ನು ವೆಬ್‌ಸೈಟ್‌ ಸರ್ಚ್ ವ್ಯವಸ್ಥೆಯಲ್ಲಿ ನೀಡಿದ ಮೇಲಷ್ಟೇ ರಶೀದಿಯ ಪ್ರತಿ ದೊರೆಯುತ್ತದೆ.

ಬೆಂಗಳೂರಿಗರೇ ಎಚ್ಚರ, ಇಷ್ಟರಲ್ಲೇ ಆಸ್ತಿ ತೆರಿಗೆ ಹೆಚ್ಚಳವಾಗುತ್ತೆ! ಬೆಂಗಳೂರಿಗರೇ ಎಚ್ಚರ, ಇಷ್ಟರಲ್ಲೇ ಆಸ್ತಿ ತೆರಿಗೆ ಹೆಚ್ಚಳವಾಗುತ್ತೆ!

ಈ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ.ನೇರವಾಗಿ ಯಾರು ಬೇಕಾದರೂ ರಶೀದಿಯನ್ನು ಡೌನ್‌ಲೋಡ್ ಮಾಡುವ ಸೌಲಭ್ಯದಲ್ಲಿ ಮಾಹಿತಿ ನೀಡುವ ಅಧಿಕಾರವನ್ನು ಆಸ್ತಿ ಮಾಲೀಕರಿಗೆ ಒಟಿಪಿ ಮೂಲಕ ನೀಡಲು ಚಿಂತನೆ ನಡೆಸಿದೆ.

BBMP is planning to cancel receipt download system

ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ವ್ಯಕ್ತಿಯೊಬ್ಬ 7,700 ಪಾವತಿ ರಶೀದಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಎಲ್ಲರಿಗೂ ಕಾಣುವಂತೆ ವೆಬ್‌ಸೈಟ್‌ನಲ್ಲಿ ಒಂದರಲ್ಲ ಹಾಕಿದ್ದರು. ತಾವು ಕಟ್ಟಿದ ತೆರಿಗೆ ಮಾಹಿತಿಯನ್ನು ಬೇರೆಯವರು ಯಾಕೆ ನೋಡಬೇಕು ಎಂದು ಆಸ್ತಿ ಮಾಲೀಕರು ಪ್ರಶ್ನಿಸಿದ್ದಾರೆ.

English summary
BBMP is planning to cancel the property tax receipt download system to curb the irregularities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X