• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ಚುನಾವಣೆ, ಬಿಜೆಪಿ 96 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

|

ಬೆಂಗಳೂರು, ಆಗಸ್ಟ್ 5 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ 96 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವುದೇ ಮಾಜಿ ಮೇಯರ್‌ಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಹಿಂದಿನ ಬಾರಿ ಆಯ್ಕೆಯಾಗಿದ್ದ ಹಲವು ಸದಸ್ಯರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಬಿಎಂಪಿ ಚುನಾವಣೆ ಉಸ್ತುವಾರಿ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. 198 ವಾರ್ಡ್‌ಗಳ ಪೈಕಿ ಮೊದಲ ಪಟ್ಟಿಯಲ್ಲಿ 96 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. [ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಫೋಟೋ ತೆಗೆಯಿರಿ]

ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಶೇ 50ಕ್ಕಿಂತ ಹೆಚ್ಚಾಗಿರುವ ಕಾರಣ ಮೊದಲ ಪಟ್ಟಿಯಲ್ಲಿ ಹಲವಾರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪದ್ಮಭಾಭ ರೆಡ್ಡಿ, ಉಮೇಶ್ ಶೆಟ್ಟಿ, ಎ.ಎಚ್.ಬಸವರಾಜು ಸೇರಿದಂತೆ ಹಿಂದೆ ಆಯ್ಕೆಯಾಗಿದ್ದ ಕೆಲವು ಸದಸ್ಯರು ಮೊದಲ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]

ನಂದಿನಿ ಲೇಔಟ್, ಸಂಜಯನಗರ, ಹೆಬ್ಬಾಳ, ಹಲಸೂರು, ಜಯಮಹಲ್, ಶಿವಾಜಿನಗರ, ಕಾಟನ್ ಪೇಟೆ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಮೂಡಲಪಾಳ್ಯ, ಚಾಮರಾಜಪೇಟೆ, ಸುಧಾಮನಗರ ಸೇರಿದಂತೆ 96 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ವಾರ್ಡ್ ಸಂಖ್ಯೆ
ವಾರ್ಡ್ ಹೆಸರು ಅಭ್ಯರ್ಥಿಗಳ ಹೆಸರು 43 ನಂದಿನಿ ಲೇಔಟ್ ಕೆ.ವಿ.ರಾಜೇಂದ್ರ ಕುಮಾರ್ 67 ನಾಗಾಪುರ ಎಸ್.ಹರೀಶ್ 68 ಮಹಾಲಕ್ಷ್ಮೀಪುರ ಶಿವಾನಂದಮೂರ್ತಿ 35 ಅರಮನೆ ನಗರ ಸುಮಂಗಲಾ ಕೇಶವ 65 ಕಾಡು ಮಲ್ಲೇಶ್ವರ ಮಂಜುನಾಥ ರಾಜು 18 ರಾಧಾಕೃಷ್ಣ ದೇವಾಲಯ ಆರ್.ಕೃಷ್ಣದೇವರಾಯ 19 ಸಂಜಯನಗರ ಇಂದಿರಾ ಸುಭಾಷ್ 21 ಹೆಬ್ಬಾಳ ಜಯಪ್ಪ ರೆಡ್ಡಿ 22 ವಿಶ್ವನಾಥ ನಾಗೇನಹಳ್ಳಿ ವೆಂಕಟೇಶ್ 33 ಮನೋರಾಯನಪಾಳ್ಯ ಚಾಂದ್ ಪಾಷಾ 46 ಜಯಚಾಮರಾಜೇಂದ್ರ ನಗರ ಗಣೇಶ್ ರಾವ್ ಮಾನೆ 62 ರಾಮಸ್ವಾಮಿ ಪಾಳ್ಯ ಗಿರಿಜಾ ಪ್ರಕಾಶ್ 63 ಜಯಮಹಲ್ ಬಾಲಕೃಷ್ಣ 90 ಹಲಸೂರು ಸಿ.ಜಿ.ಸುಮತಿ ರವಿ 91 ಭಾರತಿ ನಗರ ಉಮಾ ಮಹೇಶ್ವರ 92 ಶಿವಾಜಿ ನಗರ ಸರಳಾ 89 ಜೋಗುಪಾಳ್ಯ ಗೌತಮಗ ಕುಮಾರ್
111 ಶಾಂತಲಾನಗರ ಎಂ.ಬಿ.ದ್ವಾರಕಾನಾಥ್ 96 ಓಕಳಿಪುರ ವಿ.ಶಿವಪ್ರಕಾಶ್ 109 ಚಿಕ್ಕಪೇಟೆ ಎಸ್.ಲೀಲಾ ಶಿವಕುಮಾರ್ 120 ಕಾಟನ್ ಪೇಟೆ ಪಿ.ಪಳನಿ 97 ದಯಾನಂದ ಸಾಗರ ಕುಮಾರಿ ಪಳನಿಕಾಂತ್ 98 ಪ್ರಕಾಶ ನಗರ ದೇವಿಕಾರಾಜ್ 99 ರಾಜಾಜಿನಗರ ಎಚ್.ಆರ್.ಕೃಷ್ಣಪ್ಪ 100 ಬಸವೇಶ್ವರ ನಗರ ಉಮಾಪತಿ ಪದ್ಮರಾಜ್ 101 ಕಾಮಾಕ್ಷಿ ಪಾಳ್ಯ ಪ್ರತಿಮಾ ಕೆ.ಎಸ್.ರಮೇಶ್ 107 ಶಿವನಗರ ಪುಟ್ಟಲಕ್ಷ್ಮೀ 108 ಶ್ರೀರಾಮಮಂದಿರ ದೀಪಾ ನಾಗೇಶ್ 104 ಗೋವಿಂದರಾಜನಗರ ಉಮೇಶ್ ಶೆಟ್ಟಿ 125 ಮಾರೇನಹಳ್ಳಿ ಮಧುಕುಮಾರಿ ನಾಗೇಶ್ 127 ಮೂಡಲಪಾಳ್ಯ ದಾಸೇಗೌಡ 128 ನಾಗರಬಾವಿ ಮೋಹನ್ ಕುಮಾರ್ 131 ನಾಯಂಡಹಳ್ಳಿ ಶಕುಂತಲಾ ಲಕ್ಕಪ್ಪ 122 ಕೆಂಪಾಪುರ ಅಗ್ರಹಾರ ಶೋಭಾ ಬಸವರಾಜ 124 ಹೊಸಳ್ಳಿ ಆರ್.ಮಹಾಲಕ್ಷ್ಮೀ 133 ಹಂಪಿನಗರ ಆನಂದ ಹೊಸೂರು 158 ದೀಪಾಂಜಲಿ ನಗರ ಅನುಪಮಾ ಧನಪಾಲ್ 136 ಪಾದರಾಯನ ನಗರ ಅಪ್ರೋಜ್ ಪಾಷಾ 137 ರಾಯಪುರ ಶಶಿಕಲಾ ಕೇಶವ 138 ಚಲವಾದಿ ಪಾಳ್ಯ ರೇಖಾ ಕದಿರೇಶ್ 139 ಕೆ.ಆರ್.ಮಾರುಕಟ್ಟೆ ರೇಖಾ ಕೆ.ಗೋವಿಂದ 140 ಚಾಮರಾಜಪೇಟೆ ಕೋಮಲಾ ಎಂ.ಗಣೇಶ್ 118 ಸುಧಾಮ ನಗರ ಶ್ರೀನಿವಾಸ್ 119 ಧರ್ಮರಾಯ ದೇವಸ್ಥಾನ
ಪ್ರತಿಭಾ ಧನರಾಜ್ 145 ಹೊಂಬೇಗೌಡ ನಗರ ಸುರೇಶ್ ಬಾಬು 153 ಜಯನಗರ ಕವಿತಾ ಜೈನ್ 161 ಹೊಸಕೆರೆಹಳ್ಳಿ ರಾಜೇಶ್ವರಿ ಚೋಳರಾಜ್ 167 ಯಡಿಯೂರು ಪೂರ್ಣಿಮಾ ರಮೇಶ್ 180 ಬನಶಂಕರಿ ದೇವಸ್ಥಾನ ಎ.ಎಚ್.ಬಸವರಾಜ್ 168 ಪಟ್ಟಾಭಿರಾಮನಗರ ಎಚ್‌.ಸಿ.ನಾಗರತ್ನ ರಾಮಮೂರ್ತಿ 169 ಬೈರಸಂದ್ರ ಎನ್.ನಾಗರಾಜ್ 170 ಜಯನಗರ ಪೂರ್ವ ಆರ್.ಗೋವಿಂದನಾಯ್ಡ 177 ಜೆ.ಪಿ.ನಗರ ಕೆ.ಎನ್.ಲಕ್ಷ್ಮೀ ನಟರಾಜ್ 178 ಸಾರಕ್ಕಿ ದೀಪಿಕಾ ಎಲ್. ಮಂಜುನಾಥ ರೆಡ್ಡಿ 179 ಶಾಕಾಂಬರಿ ನಗರ ಎಂ.ಮಾಲತಿ ಶೇಖರ್ 26 ರಾಮಮೂರ್ತಿನಗರ ಎಂ.ಪದ್ಮಾವತಿ ಶ್ರೀನಿವಾಸ್ 52 ಕೆ.ಆರ್.ಪುರ ಪೂರ್ಣಿಮಾ ಶ್ರೀನಿವಾಸ್ 55 ದೇವಸಂದ್ರ ಆರ್.ಮಂಜುಳಾದೇವಿ ಶ್ರೀನಿವಾಸ್ 81 ವಿಜ್ಞಾನ ನಗರ ವಿ.ಮೋಹನ್ ಮೂರ್ತಿ 16 ಜಾಲಹಳ್ಳಿ ರಾಕೇಶ್ 38 ಎಚ್‌ಎಂಟಿ ಮಂಜುಳಾ ಮಂಜುನಾಥಬಾಬು 42 ಲಕ್ಷಿದೇವಿ ನಗರ ಮಾಕಳಿ ಪರಮೇಶ್ 73 ಕೊಟ್ಟಿಗೆಪಾಳ್ಯ ತಿಮ್ಮರಾಜು 129 ಜ್ಞಾನಭಾರತಿ ತೇಜಸ್ವಿನಿ ಸೀತಾರಾಮಯ್ಯ 160 ರಾಜರಾಜೇಶ್ವರಿ ನಗರ ನಳಿನಿ ಮಂಜುನಾಥ್ 12 ಶೆಟ್ಟಿಹಳ್ಳಿ ಕೆ.ಸಿ.ವೆಂಕಟೇಶ್ 39 ಚೊಕ್ಕಸಂದ್ರ ಸರ್ವಮಂಗಳಾ ನಾಗರಾಜ್ 70 ರಾಜಗೋಪಾಲನಗರ ಅನಿತಾ ಸುರೇಶ್
71 ಹೆಗ್ಗನಳ್ಳಿ ಭಾಗ್ಯಮ್ಮ ಕೃಷ್ಣಯ್ಯ 24 ಎಚ್‌ಬಿಆರ್ ಲೇಔಟ್‌ ಆರ್.ಪ್ರಕಾಶ್ 27 ಬಾಣಸವಾಡಿ ಎ.ಕೋದಂಡ ರೆಡ್ಡಿ 29 ಕಾಚರಕನಹಳ್ಳಿ ಪದ್ಮನಾಭ ರೆಡ್ಡಿ 30 ಕಾಡುಗೊಂಡನಹಳ್ಳಿ ಆನಂದ್ 49 ಲಿಂಗರಾಜಪುರ ಸಾವಿತ್ರಿ 50 ಬೆನ್ನಿಗಾನಹಳ್ಳಿ ಆರ್.ವಿಜಯಲಕ್ಷ್ಮೀ ಕೃಷ್ಣಾ 57 ಸಿ.ವಿ.ರಾಮನ್‌ ನಗರ ಅರುಣಾ ದೇವಿ 58 ನ್ಯೂ ತಿಪ್ಪಸಂದ್ರ ಸುಮಿತ್ರಾ ವಿಜಯಕುಮಾರ್ 79 ಸರ್ವಜ್ಞ ನಗರ ಶಶಿರೇಖಾ ಮುಕುಂದ 80 ಹೊಯ್ಸಳ ನಗರ ಬಿ.ಎಂ.ಸೋಮು 88 ಜೀವನ್ ಭಿಮಾ ನಗರ ವೀಣಾ ಕುಮಾರಿ ರಾಮಕೃಷ್ಣ 113 ಕೋನೇನ ಅಗ್ರಹಾರ ಸುರೇಂದ್ರನಾಥ ರೆಡ್ಡಿ 146 ಲಕ್ಕಸಂದ್ರ ಮಹೇಶಬಾಬು 151 ಕೋರಮಂಗಲ ಎಚ್.ಎಂ.ಗೋವಿಂದರಾಜು 176 ಬಿಟಿಎಂ ಲೇಔಟ್ ಎಚ್.ಕೆ.ಮುತ್ತಪ್ಪ 187 ಪುಟ್ಟೇನಹಳ್ಳಿ ಆರ್.ಪ್ರಭಾವತಿ ರಮೇಶ್ 190 ಮಂಗಮ್ಮನಪಾಳ್ಯ ಮಾಲಾ ಶ್ರೀನಿವಾಸ ರೆಡ್ಡಿ 193 ಅರಕೆರೆ ಆರ್.ಭಾಗ್ಯಲಕ್ಷ್ಮೀ 194 ಗೊಟ್ಟಿಗೆರೆ ಲಲಿತಾ ಟಿ.ನಾರಾಯಣ್ 195 ಕೋಣನಕುಂಟೆ ಶಶಿರೇಖಾ ಜಯರಾಮ್ 196 ಅಂಜನಾಪುರ ಕೆ.ಸೋಮಶೇಖರ್ 54 ಹೂಡಿ ಎಚ್‌.ವಿ.ಮಂಜುನಾಥ್ 86 ಮಾರತಹಳ್ಳಿ ಪಿ.ಎ.ವೆಂಕಟಸ್ವಾಮಿ 83 ಕಾಡುಗೋಡಿ ಎಸ್.ಮುನಿಸ್ವಾಮಿ 149 ವರ್ತೂರು ಪುಷ್ಪಾ ಮಂಜುನಾಥ್ 150 ಬೆಳ್ಳಂದೂರು ಎನ್.ಆಶಾ ಸುರೇಶ್
84 ಹಗದೂರು ಶ್ರೀಧರ್ ರೆಡ್ಡಿ

English summary
Karnataka BJP on Tuesday released its first list of candidates for The Bruhat Bengaluru Mahanagara Palike (BBMP) election 2015. 96 candidates name finalized in first list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X