ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮಹಾಪೌರ ಮಂಜುನಾಥ್ ರೆಡ್ಡಿ ಆಸ್ತಿ ವಿವರ

By Mahesh
|
Google Oneindia Kannada News

ಬೆಂಗಳೂರು, ಸೆ. 11: ಬೆಂಗಳೂರಿನ ಮಹಾಪೌರರಾಗಿ ಕಾಂಗ್ರೆಸ್ಸಿನ ಬಿಬಿಎಂಪಿ ಸದಸ್ಯ ಮಡಿವಾಳ ವಾರ್ಡಿನ ಬಿ.ಎನ್ ಮಂಜುನಾಥ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ. ಬಿಬಿಎಂಪಿ ಚುನಾವಣೆಗೂ ಮುನ್ನ ಮಂಜುನಾಥ್ ರೆಡ್ಡಿ ಅವರು ಸಲ್ಲಿಸಿದ್ದ ಅಫಿಡವಿಟ್ ಆಧಾರದ ಮೇಲೆ ಮಂಜುನಾಥ್ ರೆಡ್ಡಿ ಅವರ ಆಸ್ತಿ ವಿವರ ಮುಂದಿದೆ.

ಬಿ.ಎನ್ ಮಂಜುನಾಥ್ ರೆಡ್ಡಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ರೆಡ್ಡಿ ಅವರ ಆಸ್ತಿ ಮೇಲೆ ಅವಲಂಬಿತರು, ಚರಾಸ್ತಿ, ಸ್ಥಿರಾಸ್ತಿ, ಬ್ಯಾಂಕ್ ಠೇವಣಿ ವಿವರಗಳು ಇಲ್ಲಿವೆ.[ಮೇಯರ್ ಬಿಎನ್ ಮಂಜುನಾಥ್ ರೆಡ್ಡಿ ವ್ಯಕ್ತಿ ಚಿತ್ರ]

ಬಿ.ಎನ್ ಮಂಜುನಾಥ್ ರೆಡ್ಡಿ
* ಇವರ ಬಳಿ ಇರುವ ನಗದು - 2,50,000 ರು
* ಯುಕೋ ಬ್ಯಾಂಕ್, ಕೋರಮಂಗಲ, ಬೆಂಗಳೂರು 33,126 ರು
* ಕೆನರಾ ಬ್ಯಾಂಕ್, ಬಿಬಿಎಂಪಿ ಶಾಖೆ, ನೃಪತುಂಗ ರಸ್ತೆ, 1,83,123 ರು
* ಚಾರ್ಟರ್ಡ್ ಸಹಕಾರಿ ಬ್ಯಾಂಕ್, ಕೋರಮಂಗಲ, 22,938 ರು
* ದ್ವಿಚಕ್ರವಾಹನ 50,000 ರು ಮೌಲ್ಯ, ಕಾರ್ ಇಕೋ ಸ್ಫೋರ್ಟ್ಸ್ 10,00,00೦ ರು

ಪತ್ನಿ ಎನ್ ಕೆ ಪುಷ್ಪ
* ನಗದು: 31,250 ರು, ಬ್ಯಾಂಕ್ ಬ್ಯಾಲೆನ್ಸ್ ಕೆನರಾ ಬ್ಯಾಂಕ್ ಬಿಟಿಎಂ ಲೇಔಟ್, ಬೆಂಗಳೂರು
* ದ್ವಿಚಕ್ರವಾಹನ 30,000 ರು
* ಒಡವೆಗಳು - 10,00,000ರು

ಅವಲಂಬಿತರು
[ಉಪ ಮೇಯರ್‌ ಆಗಿ ಎಸ್‌ಪಿ ಹೇಮಲತಾ]
* ಮಂಜುನಾಥ್ ರೆಡ್ಡಿ ಅವರ ತಾಯಿ ಲಕ್ಷ್ಮಮ್ಮ, ಮಕ್ಕಳಾದ ಎಂ. ಹರ್ಷಿತಾ, ಎಂ ಚಂದನ, ಲಿತೇಶ್ ಎಂ ರೆಡ್ಡಿ. ಇನ್ನಷ್ಟು ವಿವರ ಮುಂದಿದೆ ಓದಿ...[ಉಪ ಮಹಾಪೌರರಾದ ಹೇಮಲತಾ ಆಸ್ತಿ ವಿವರ]

ಸ್ಥಿರಾಸ್ತಿ : ನಿವೇಶನ, ಮನೆ ವಿವರ

ಸ್ಥಿರಾಸ್ತಿ : ನಿವೇಶನ, ಮನೆ ವಿವರ

*ಸೈಟ್ ನಂ.31 (ಹಳೆ ಸಂಖ್ಯೆ 16) 1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ, ಮಾರುತಿನಗರ, ಮಡಿವಾಳ, ಬೆಂಗಳೂರು
ಪ್ರತಿ ವರ್ಷಕ್ಕೆ 15,60,000 ರು ಬೆಲೆ : 85,00,000 ರು
* ಸೈಟ್ ನಂ.2301, ಬ್ಲಾಕ್ ಎ, ಎಇಸಿಎಸ್ ಲೇಔಟ್, ಅನೇಕಲ್ ತಾಲೂಕು, ಬೆಂಗಳೂರು 30X40 ನಿವೇಶನ 1,93,370 ರು.

ತಾಯಿಯಿಂದ ಬಂದ ದಾನದ ಸ್ವತ್ತು

ತಾಯಿಯಿಂದ ಬಂದ ದಾನದ ಸ್ವತ್ತು

* ಸೈಟ್ ನಂ 1509, ಬೊಮ್ಮನಹಳ್ಳಿ ಗ್ರಾಮ, ಬೇಗೂರು ಹೋಬಳಿ, ಒಟ್ಟು 2,440 ಚದರ ಅಡಿಗಳು (1/3 ಶೇರ್) ಬೆಲೆ 28,92,650 ರು.
* ಸೈಟ್ ನಂ 4/2, ದೊಡ್ಡನಕ್ಕುಂದಿ ಗ್ರಾಮ, ಕೆ.ಆರ್ ಪುರಂ ಹೋಬಳಿ, ಬೆಂಗಳೂರು- 5,550 ಚದರ ಅಡಿ (ತಾಯಿಯಿಂದ ಬಂದ ದಾನದ ಸ್ವತ್ತು), 1,00,00,000 ರು.

ತಾಯಿ ಹೆಸರಿನಲ್ಲಿ ನಿವೇಶನ ಹಾಗೂ ಮನೆ

ತಾಯಿ ಹೆಸರಿನಲ್ಲಿ ನಿವೇಶನ ಹಾಗೂ ಮನೆ

* ಸರ್ವೆ ನಂ. 17/4, 3 ಎಕರೆ 12 ಗುಂಟೆ. ಯಳ್ಳುಕುಂಟೆ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ.
* ಸರ್ವೆ ನಂ. 44/15, 10 ಗುಂಟೆ, ಬೊಮ್ಮನಹಳ್ಳಿ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ.
* ನಂ. 932,1ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಮಾರುತಿನಗರ, ಮಡಿವಾಳ, ಬೆಂಗಳೂರು

ವ್ಯವಸಾಯದ ಜಮೀನು

ವ್ಯವಸಾಯದ ಜಮೀನು

* ಸರ್ವೆ ನಂ. 55/2, ಕೋನಪ್ಪನ ಅಗ್ರಹಾರ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ 40X240 ಅಡಿಗಳು, ಬೆಲೆ 25,50,000ರು
* ನಂ. 24/19, 6ನೇ ಕ್ರಾಸ್, 1ನೇ ಮುಖ್ಯರಸ್ತೆ, ಮಾರುತಿನಗರ , ಮಡಿವಾಳ, (ಮನೆಯ ಸ್ವತ್ತು) ಮೌಲ್ಯ 3,60,000 ರು (40,00,000 ರು)
* ಕೃಷಿ ಭೂಮಿ ದೇವನಪಲ್ಲಿ, ಡೆಂಕನಿಕೋಟೆ ತಾಲೂಕು, ಕೃಷ್ಣಗಿರಿ, ತಮಿಳುನಾಡಿ 1.82ಸೆಂಟ್ಸ್ ಬೆಲೆ 3,53,000ರು

ಜಮೀನು ಹಾಗೂ ಖಾಲಿ ನಿವೇಶನಗಳು

ಜಮೀನು ಹಾಗೂ ಖಾಲಿ ನಿವೇಶನಗಳು

* ನಂ. 12/11, ತಾವರೆಕೆರೆ, ಬೆಂಗಳೂರು 20X30 ಅಡಿಗಳ ಜಾಗ 22,07,110ರು
* ನಂ. 1/3, ಹಳೆ ಮಡಿವಾಳ, ಬೇಗೂರು ಹೋಬಳಿ, 42X21 ಅಡಿಗಳು, 43,44,440 ರು ಬೆಲೆ. ನಿರ್ಮಾಣ ಹಂತದಲ್ಲಿದೆ
* ನಂ. 53, ಹಳೆ ಮಡಿವಾಳ, ಬೇಗೂರು ಹೋಬಳಿ, 30X40 ಅಡಿಗಳು, 28,44,155 ರು ಬೆಲೆ.

ಸಾಲಸೋಲ ವಿವರಗಳು

ಸಾಲಸೋಲ ವಿವರಗಳು

* ಪತ್ನಿ ಪುಷ್ಟ ಹೆಸರಿನಲ್ಲಿ 28,38,000 ರು ಬ್ಯಾಂಕ್ ಸಾಲ
* ದಿ ಪಾವಗಡ ಸೌಹಾರ್ದ ಸಹಕಾರಿ ಕೋ ಆಪರೇಟಿವ್ ಲಿ (ಮಾರ್ಟ್ ಗೇಜ್ ಲೋನ್) - 28,38,000ರು
* ವಾಹನದ ಮೇಲೆ ಸಾಲ (ಐಸಿಐಸಿಐ ಬ್ಯಾಂಕ್) - 5,00,000 ರು
* ರಮೇಶ್ ಹಾಗೂ ಮಾಲಾ ರಮೇಶ್ ರಿಂದ ಪಡೆದ ಸಾಲ- 50,00,000 ರು
* ಮುನಿ ವೆಂಕಟ ಮತ್ತು ಸಂದೀಪ್ ಭೋಗ್ಯದ ಅಡ್ವಾನ್ಸ್ - 17,00,000 ಹಾಗೂ 3,00,000 ರು ಒಟ್ಟಾರೆ 1,03,38,000 ಸಾಲ

English summary
B N Manjunath Reddy of the Congress has been elected as the new Mayor of Bengaluru. He won the Mayoral polls with 131 seats which is exactly the magic number to form the council at the BBMP. The post of Deputy Mayor went to Hemalatha Gopalaiah who is from the JD(S). Here are the asset details of Manjunath Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X