ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಬಯಲು

By Kiran B Hegde
|
Google Oneindia Kannada News

Another prostitution network in Bengaluru came to light
ಬೆಂಗಳೂರು, ನ. 10: ನಗರದಲ್ಲಿ ನಡೆಯುತ್ತಿದ್ದ ಮತ್ತೊಂದು ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಮಂತ್ರಿಮಾಲ್ ಬಳಿ ಇರುವ ರತನಂ ಲಾಡ್ಜ್ ಮೇಲೆ ಸೋಮವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರು ಯುವತಿ ಹಾಗೂ ಪಿಂಪ್ ಕೆಲಸ ಮಾಡುತ್ತಿದ್ದ ಆಟೋ ಚಾಲಕ ಶ್ರೀನಿವಾಸ್‌ನನ್ನು ಬಂಧಿಸಿದ್ದಾರೆ. ಯುವತಿಯರು ಮಲ್ಲೇಶ್ವರಂನಲ್ಲಿಯೇ ಪಿಜಿಯಲ್ಲಿದ್ದರೆಂದು ತಿಳಿದುಬಂದಿದೆ.

ಶ್ರೀನಿವಾಸನ ಸಹಕಾರದೊಂದಿಗೆ ಪಿಜಿಯ ವ್ಯವಸ್ಥಾಪಕ ಶಿವು ಹಾಗೂ ರವಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದರು. ಪಿಜಿಯಲ್ಲಿದ್ದ ಮಹಿಳೆಯರನ್ನು ರತನಂ ಲಾಡ್ಜ್‌ಗೆ ಕಳುಹಿಸುತ್ತಿದ್ದರು ಎನ್ನಲಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

English summary
Another prostitution network in Bengaluru came to light. Two girls and one pimp arrested by ccb police. Girls are living in pg which is in Malleshwaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X