ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲತಾ ಮಂಗೇಶ್ಕರ್, ಆಶಾ ಭೋಸ್ಲೆ ಗೀತೆಗಳ ಮೆಲುಕು

By Nayana
|
Google Oneindia Kannada News

ಬೆಂಗಳೂರು, ಮೇ 31: ಶ್ರೀಕೃಷ್ಣನಿಗೆ ಮೀರಾ ಹೆಚ್ಚು ಪ್ರಿಯಳಾ? ರಾಧೆ ಅಚ್ಚುಮೆಚ್ಚಾ? ಹೀಗೆ ಯುಗಗಳಿಂದ ನಡೆಯುತ್ತಲೇ ಇದೆ ವಾದ-ವಿವಾದ. ಹಾಗೆಯೇ ಲತಾಜೀ ಮತ್ತು ಆಶಾಜೀ ಹಾಡುಗಾರಿಕೆಯಲ್ಲಿ ಯಾವುದು ಹೆಚ್ಚು ಇಷ್ಟ ಎಂಬ ಚರ್ಚೆ ಕೂಡ ದಶಕಗಳಿಂದ ನಡೆಯುತ್ತಲೇ ಇದೆ.

ಸಂಗೀತ ಕ್ಷೇತ್ರದ ಎರಡು ವಿಭಿನ್ನ ಆಯಾಮಗಳೇ ಆಗಿರುವ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಎರಡು ದೇಹ, ಒಂದು ಆತ್ಮ ಹಾಗೂ ಎರಡು ವಿಭಿನ್ನ ಸಂಗೀತ ಸ್ವರಗಳು. ಇಂತಹ ಉಭಯ ದಿಗ್ಗಜರನ್ನು ನೆನೆಯುವ ಸುಮಧುರ ಸಂಜೆ ಜೂನ್ 2ರಂದು ಸಂಜೆ 6.15ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಲಿದೆ.

An evening of amalgamation of music Lathaji and Ashaji

ಗಾಯಕರಾದ ಗೌರಿ ಕವಿ, ಏಕ್ತಾ ಶಾ, ಶೀಲು ಮೆಹ್ತಾ, ರಘುಪತಿ ಝಾ ಹಾಗೂ ಅನಿಕೇತ್ ಪ್ರಭು ಲತಾ ಮತ್ತು ಆಶಾರ ಖ್ಯಾತ ಗೀತೆಗಳಿಗೆ ಧ್ವನಿಯಾಗಲಿದ್ದಾರೆ. ಆಸಕ್ತರು ಪಾಲ್ಗೊಳ್ಳಲು ಕೋರಲಾಗಿದೆ.

English summary
An evening to recall the music era of contemporary Indian music legends Latha Mangeshkar and Asha Bhosle will be held on June 2 at 6.15pm at Chowdaiah memorial in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X