ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನ ಮಿತ ಬಳಕೆ ಜಾಗೃತಿಗೆ 'ಹಾಫ್ ಬಕೆಟ್ ಚಾಲೆಂಜ್': ನೀವೂ ಸ್ವೀಕರಿಸಿ

|
Google Oneindia Kannada News

ಬೆಂಗಳೂರು, ಮಾರ್ಚ್ 12:ನಗರದಲ್ಲಿ ಅಂತರ್ಜಲ ಕುಸಿಯುತ್ತಿದೆ, ದಿನದಿಂದ ದಿನಕ್ಕೆ ಬೋರ್‌ವೆಲ್‌ಗಳಲ್ಲಿ ನೀರು ಬತ್ತುತ್ತಿದ್ದು, ಟ್ಯಾಂಕರ್ ಗಳಿಗೆ ಹೆಚ್ಚು ದುಡ್ಡುಕೊಟ್ಟು ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಈ ಸಂದರ್ಭದಲ್ಲಿ ನೀರಿನ ಮಿತ ಬಳಕೆ ಕುರಿತು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಅಭಿಯಾನ ಒಂದನ್ನು ಆರಂಭಿಸಿದೆ. ಕೆಲ ವರ್ಷಗಳ ಹಿಂದೆ ಐಸ್ ಬಕೆಟ್ ಚಾಲೆಂಜ್ ಬಗಳ ಸುದ್ದಿ ಮಾಡಿತ್ತು. ಅದೇ ಮಾದರಿಯಲ್ಲಿ ಹಾಫ್ ಬಜೆಟ್ ಚಾಲೆಂಜ್ ನೀಡಲಾಗುತ್ತಿದೆ.

ಬತ್ತುತ್ತಿರುವ ಬೆಂಗಳೂರಿನ ಬೋರ್ವೆಲ್, ಏರುತ್ತಿರುವ ವಾಟರ್ ಟ್ಯಾಂಕರ್ ಬೆಲೆಬತ್ತುತ್ತಿರುವ ಬೆಂಗಳೂರಿನ ಬೋರ್ವೆಲ್, ಏರುತ್ತಿರುವ ವಾಟರ್ ಟ್ಯಾಂಕರ್ ಬೆಲೆ

ಬೇಸಿಗೆಯಲ್ಲಿ ಕಾಡುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಅರ್ಧ ಬಕೆಟ್ ನೀರಿನಲ್ಲಿ ಸ್ನಾನ ಮಾಡಿ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲಿ #BAFHalfBucketChallenge ಎಂದು ಬರೆದು ಸವಾಲು ಸ್ವೀಕರಿಸಬಹುದಾಗಿದೆ. ನಗರದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ.

Amid water crisis, citizens get half-bucket challenge

ಕಾವೇರಿ ನೀರು ಕೂಡಾ ನಿಗದಿತ ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಗರದಲ್ಲಿ ಈ ರೀತಿಯ ಸಂಕಷ್ಟವಿರುವಾಗ ನಿತ್ಯ ಬಳಕೆಯ ನೀರಿನ ಪ್ರಮಾಣವನ್ನು ಕಡಿಮೆ ಮಾಡಬೇಕಿದೆ. ಎಂದು ಒಕ್ಕೂಟದ 400 ಅಪಾರ್ಟ್‌ಮೆಂಟ್‌ಗಳ 2 ಲಕ್ಷ ನಿವಾಸಿಗಳು ಸದಸ್ಯರಾಗಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೊಳವೆಬಾವಿಗಳು ಬರಿದಾಗಿದೆ. ಟ್ಯಾಂಕರ್ ನೀರು ತರಿಸಿಕೊಳ್ಳಲು ಅಗತ್ಯಕ್ಕೆ ತಕ್ಕಂತೆ ನೀರು ಸಿಗುತ್ತಿಲ್ಲ ಎನ್ನುವುದು ಅಪಾರ್ಟ್‌ಮೆಂಟ್ ವಾಸಿಗಳ ಕತೆಯಾಗಿದೆ.

English summary
The largest body of apartments in Bengaluru is running a social media campaign, urging its members to bath in half a bucket of water so as to reduce the pressure on the city’s depleting water resources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X