ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಭಾರತಕ್ಕೆ ಅಮೆರಿಕದ ಬ್ಯುಜಿನೆಸ್ ವಿಸಿಟ್, ಮುಂದಿನ ಯೋಜನೆಗಳೇನು?

|
Google Oneindia Kannada News

ಬೆಂಗಳೂರು, ಮೇ 9: ಯುಎಸ್ ಕಮರ್ಷಿಯಲ್ ಸರ್ವೀಸ್ ಅಮೆರಿಕದ 19 ಕಂಪನಿಗಳನ್ನು ದಕ್ಷಿಣ ಭಾರತಕ್ಕೆ ಕರೆತರುತ್ತಿದೆ. ಅಮೆರಿಕದ ವಾಣಿಜ್ಯ ಇಲಾಖೆಯ ಆನ್ಯುವಲ್ ಟ್ರೇಡ್ ಮಿಷನ್ ಕಾರ್ಯಕ್ರಮದಡಿ ಮೇ 9-13ರವರೆಗೆ ಚೆನ್ನೈ ಬೆಂಗಳೂರು ಹಾಗೂ ಹೈದರಾಬಾದ್‌ಗೆ ಭೇಟಿ ನೀಡಿದೆ.

ಟ್ರೇಡ್ ವಿಂಡ್ ಕಾರ್ಯಕ್ರಮದಡಿ ದೆಹಲಿಯಲ್ಲಿ ಇಂಡೋ-ಫೆಸಿಫಿಕ್ ಪ್ರಮುಖವಾಗಿಟ್ಟುಕೊಂಡು ಸಭೆ ಆಯೋಜನೆ ಮಾಡಲಾಗಿದೆ. ಅದರಲ್ಲಿ 100ಕ್ಕೂ ಹೆಚ್ಚಿನ ಅಮೆರಿಕಾದ ಕಂಪನಿಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಇರಾನ್ ಮೇಲೆ ಇನ್ನಷ್ಟು ನಿರ್ಬಂಧ ಹೇರಿದ ಅಮೆರಿಕಇರಾನ್ ಮೇಲೆ ಇನ್ನಷ್ಟು ನಿರ್ಬಂಧ ಹೇರಿದ ಅಮೆರಿಕ

ಟ್ರೇಡ್ ಇಂಡಿಯಾ ಕಾರ್ಯಕ್ರಮವನ್ನು ಚೆನ್ನೈ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ವಾಣಿಜ್ಯಾತ್ಮಕ ಸಂಬಂಧವನ್ನು ಬಲ ಪಡಿಸುವಲ್ಲಿ ದಕ್ಷಿಣ ಭಾರತ ಮುಂದಿದೆ.

American Businesses to visit Chennai Bengaluru and Hyderabad

ಡಿಫೆನ್ಸ್, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಪರಿಸರ,ಶಿಕ್ಷಣ, ಆರೋಗ್ಯ ಇನ್ನಿತರೆ ವಿಚಾರದಲ್ಲಿ ಸಾಕಷ್ಟು ಮುಂದುವರೆದಿದೆ ಎಂದು ದಕ್ಷಿಣ ಭಾರತದ ಪ್ರಿನ್ಸಿಪಲ್ ಕಮರ್ಷಿಯಲ್ ಅಧಿಕಾರಿ ಮನೋಜ್ ದೇಸಾಯಿ ತಿಳಿಸಿದ್ದಾರೆ.

English summary
The U.S. Commercial Service will bring 19 U.S. companies to South India May 9-13 as part of Trade Winds, the U.S. Department of Commerce’s largest annual trade mission program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X