ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವೈರಸ್‌ ಹತ್ತಿಕ್ಕಲು ಲಸಿಕೆ ಸಿದ್ದ ಎಂದ ವೈದ್ಯರು

|
Google Oneindia Kannada News

ಬೆಂಗಳೂರು, ಮಾರ್ಚ್ 27: ಕೊರೊನಾ ವೈರಸ್‌ಗೆ ಮದ್ದು ಅರಿಯಲು ವೈದ್ಯರು ವಿಜ್ಞಾನಿಗಳು ದಿನನಿತ್ಯ ತಲೆ ಕಡೆಸಿಕೊಳ್ಳುತ್ತಿದ್ದಾರೆ. ಈ ಮಾರಕ ವೈರಸ್‌ಗೆ ಎಚ್‌ಐವಿ ವೈರಾಣು ಕೊಲ್ಲಲು ಬಳಸುವ ಲಸಿಕೆ ಹಾಗೂ ಮಲೇರಿಯಾಗೆ ಬಳಸುವ ಲಸಿಕೆಯನ್ನು ಬಳಸಬಹುದು ಎಂದು ಹೇಳಲಾಗುತ್ತಿದೆ.

Recommended Video

ಕೊರೊನಾ ಬಂದಮೇಲೆ ಕುಟುಂಬದಲ್ಲಿ ಆಗಿರೋ ಬದಲಾವಣೆಗಳೇನು? | Changes in Family | Wife | Oneindia kannada

ಆದರೆ, ಇದಕ್ಕೆ ಇನ್ನೂ ಅಂತಿಮ ಹಸಿರು ನಿಶಾನೆ ಸಿಕ್ಕಿಲ್ಲ. ಆದರೆ, ಕೊರೊನಾ ವೈರಸ್ ಮಾನವ ದೇಹದಲ್ಲಿ ಹೋಗಿ, ಅವನ ರೋಗನಿರೋಧಕ ಶಕ್ತಿಯನ್ನು ಹಾಳು ಮಾಡುವುದನ್ನು ತಡೆಗಟ್ಟಲು ಲಸಿಕೆ ಕಂಡು ಹಿಡಿಯಲಾಗಿದೆ ಎಂದು ಖ್ಯಾತ ಗ್ರಂಥಿಶಾಸ್ತ್ರಜ್ಞರೊಬ್ಬರು ತಿಳಿಸಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕೊರೊನಾ ಅಂದ್ರೆ ಭಯನಾ? ಬೆಂಗಳೂರು ಪೊಲೀಸರ ಟಿಕ್‌ಟಾಕ್ ನೋಡಿ ಕೊರೊನಾ ಅಂದ್ರೆ ಭಯನಾ? ಬೆಂಗಳೂರು ಪೊಲೀಸರ ಟಿಕ್‌ಟಾಕ್ ನೋಡಿ

ಎಚ್‌ಸಿಜಿ ಸಮೂಹ ಆಸ್ಪತ್ರೆಗಳ ವೈದ್ಯ ಡಾ ವಿಶಾಲ್ ರಾವ್ ಅವರು ಎಎನ್‌ಐ ನೊಂದಿಗೆ ಮಾತನಾಡಿ, ಮಾನವ ಶರೀರದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕೊರೊನಾ ವೈರಸ್ ಕೊಂದು ಹಾಕುತ್ತದೆ. ಇದು ಮಾನವ ದೇಹದ concoction of cytokines ನ್ನು ಕೊರೊನಾ ವೈರಸ್ ಹಾಳು ಮಾಡುತ್ತದೆ. ಈ concoction of cytokines ನ್ನು ಮಾನವ ದೇಹದಲ್ಲಿ ಹೆಚ್ಚಿಸಲು ಲಸಿಕೆಯನ್ನು ಕಂಡು ಕೊಂಡಿದ್ದೇವೆ ಎಂದಿದ್ದಾರೆ.

A Vaccine I Ready To Battale For Coronavirus Says Oncologist Doctors

ನಮ್ಮ ಸಂಶೋಧನೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಇದನ್ನು ಬಳಸಲು ನಾವು ಸಿದ್ದರಿದ್ದೇವೆ. ಇನ್ನೂ ಅಂತಿಮ ಮುದ್ರೆ ಸಿಕ್ಕಿಲ್ಲ. ಸರ್ಕಾರ ಇದಕ್ಕೆ ಒಪ್ಪಿಗೆ ಕೊಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

English summary
A Vaccine I Ready To Battale For Coronavirus Says Oncologist Doctors. this Vaccine develope the human body concoction of cytokines, docto said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X