ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ರಾಜ್ಯದಲ್ಲಿಂದು 69 ಜನರಿಗೆ ಕೊರೊನಾ ಸೋಂಕು ಪತ್ತೆ

|
Google Oneindia Kannada News

ಬೆಂಗಳೂರು, ಮೇ 25: ಕರ್ನಾಟಕ ರಾಜ್ಯದಲ್ಲಿಂದು ಹೊಸದಾಗಿ 69 ಕೊರೊನಾ ವೈರಸ್‌ ಕೇಸ್‌ಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.

ಉಡುಪಿಯಲ್ಲಿ 16 ಕೇಸ್, ಯಾದಗಿರಿಯಲ್ಲಿ 15 ಮಂದಿ, ಕಲಬುರಗಿಯಲ್ಲಿ 14 ಪ್ರಕರಣ ಸೇರಿದಂತೆ ಇಂದು ವರದಿಯಾದ 69 ಪ್ರಕರಣಗಳಲ್ಲಿ 50 ಜನರಿಗೆ ಮಹಾರಾಷ್ಟ್ರ ನಂಟಿದೆ. ಈ ಮೂಲಕ ರಾಜ್ಯಕ್ಕೆ ನೆರೆರಾಜ್ಯದ ಕಾಟ ತಪ್ಪುತ್ತಿಲ್ಲ.

69 New COVID19 Cases Reported in Karnataka Today

ಜಿಲ್ಲೆವಾರು ಇಂದು ಪತ್ತೆಯಾದ ಕೊರೊನಾ ವೈರಸ್‌ ಪ್ರಕರಣಗಳ ವಿವರ:
ಯಾದಗಿರಿ 15
ಕಲಬುರಗಿ 14
ಉಡುಪಿ 16
ಬೆಂಗಳೂರು 6
ಮಂಡ್ಯ 2
ತುಮಕೂರು 1
ರಾಮನಗರ 1
ಧಾರವಾಡ 3
ವಿಜಯಪುರ 1
ಕೋಲಾರ 1
ದಕ್ಷಿಣ ಕನ್ನಡ 3
ಬಳ್ಳಾರಿ 3
ಬೀದರ್ 1
ಬೆಳಗಾವಿ 1

ಇನ್ನುಳಿದಂತೆ ಈವರೆಗೆ 43 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 680 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1433 ಪ್ರಕರಣಗಳು ಸಕ್ರಿಯವಾಗಿದೆ.

English summary
69 new COVID19 cases reported in Karnataka between 5 pm yesterday and 12 noon today. taking the total number of positive cases to 2158.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X