ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಡಿಗೆ ಮನೆ ಕರಾರು ಪತ್ರಕ್ಕೆ ಸಹಿ ಹಾಕುವ ಮುನ್ನ ಎಚ್ಚರವಿರಲಿ, ಹೀಗೂ ಮಾಡ್ತಾರೆ!

|
Google Oneindia Kannada News

ಬೆಂಗಳೂರು, ಮಾರ್ಚ್ 22: ನಾನೇ ಈ ಮನೆಯ ಓನರ್ ಎಂದು ಯಾರದ್ದೋ ಮನೆ ತೋರಿಸಿ ಅಡ್ವಾನ್ಸ್ ಪಡೆಯುತ್ತಿದ್ದ ವ್ಯಕ್ತಿ ಮೊಹಮ್ಮದ್ ಅಬ್ದುಲ್ ಬಂಧನದ ಬಳಿಕ ಅಂಥದ್ದೇ ಆರು ಕೇಸುಗಳುಬೆಳಕಿಗೆ ಬಂದಿವೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಟೆಕ್ಕಿಗಳಿಗೆ ಯಾರದ್ದೋ ಮನೆಯನ್ನು ತೋರಿಸಿ ಲೀಸ್, ಬಾಡಿಗೆಗೆ ನೀಡುತ್ತಿದ್ದ ಪ್ರಕರಣ ಇದಾಗಿದೆ. ಒಂದು ವಾರದ ಹಿಂದೆ ಆರೋಪಿಯನ್ನು ಬಂಧಿಸಲಾಗಿತ್ತು. ರಹೀಮ್ ಮನೆ ಅಥವಾ ಫ್ಲ್ಯಾಟ್ ಬಾಡಿಗೆಗೆ ದೊರೆಯಲಿದೆ ಎಂದು ಜಾಹೀರಾತುಗಳನ್ನು ಹಾಕುತ್ತಿದ್ದ ಅದನ್ನು ನಂಬಿ ಬಂದ 10ಕ್ಕೂ ಹೆಚ್ಚು ಟೆಕ್ಕಿಗಳಿಗೆ ಮೋಸ ಮಾಡಿದ್ದಾನೆ.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಅಪಾರ್ಟ್​ವೆುಂಟ್ ಫ್ಲಾ್ಯಟ್, ಮನೆ ಬಾಡಿಗೆಗೆ ತೆರಳುವ ಮುನ್ನ ಎಚ್ಚರ. ಇತ್ತೀಚೆಗೆ ಬೇರೆಯವರ ಮನೆಯನ್ನು ಬಾಡಿಗೆಗೆ ಕೊಟ್ಟು ವಂಚನೆ ಮಾಡಿದ ಆರೋಪಿ ಪೊಲೀಸರ ಅತಿಥಿಯಾಗಿದ್ದ. ಇದೀಗ ಪ್ಲಾ್ಯಟ್​ಗಳನ್ನು ಬಾಡಿಗೆಗೆ ಕೊಟ್ಟು ನೂರಾರು ಮಂದಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

6 more victims come forward after mohammed arrested in house-hunting scam

ಹೊಸದಾಗಿ ನಿರ್ಮಾಣ ಮಾಡುತ್ತಿರುವ ಅಪಾರ್ಟ್​ವೆುಂಟ್ ಬಳಿಗೆ ಹೋಗಿ ಕಟ್ಟಡ ಮಾಲೀಕರಿಂದ 10 ರಿಂದ 20 ಫ್ಲಾ್ಯಟ್​ಗಳನ್ನು ಬಾಡಿಗೆಗೆ ಪಡೆಯುವುದಾಗಿ ಕರಾರು ಪತ್ರ ಮಾಡಿಕೊಂಡು 2 ತಿಂಗಳ ಮುಂಗಡ ಹಣವನ್ನು ಬಾಡಿಗೆಯಾಗಿ ಕೊಡುತ್ತಿದ್ದರು. ಆ ನಂತರ ವೆಬ್​ಸೈಟ್​ನಲ್ಲಿ ಜಾಹೀರಾತು ಕೊಡುತ್ತಿದ್ದರು. ಇವರಿಗೆ ಕರೆ ಮಾಡಿ ಬರುವರಿಗೆ ಬಾಡಿಗೆ ಅಥವಾ ಭೋಗ್ಯಕ್ಕೆ ಫ್ಲಾ್ಯಟ್​ಗಳನ್ನು ಕೊಟ್ಟು ಕಂಪನಿ ಹೆಸರಿನಲ್ಲಿ ಮುಂಗಡ ಹಣ ಮತ್ತು ಬಾಡಿಗೆ ಹಣ ಪಡೆಯುತ್ತಿದ್ದರು.

English summary
A 47-year-old conman was arrested last week for duping people in a house-hunting scam in Bengaluru. The accused, Mohammed Abdul Raheem, was arrested after a case of him having swindled a house-hunting techie came out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X