ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ-ಕೆಆರ್‌ ಪುರ ರಸ್ತೆ ದ್ವಿಚಕ್ರ ವಾಹನ ಸವಾರರಿಗೆ ಸುರಕ್ಷಿತವಲ್ಲ ಯಾಕೆ?

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಹೆಬ್ಬಾಳ-ಕೆಆರ್‌ ಪುರ ರಸ್ತೆಯಲ್ಲಿ ಶೇ.40 ರಷ್ಟು ಮಂದಿ ಹೆಲ್ಮೆಟ್ ಧರಿಸುವುದಿಲ್ಲ ಎನ್ನುವ ಮಾಹಿತಿಯನ್ನು ವರದಿಯೊಂದು ನೀಡಿದೆ.

ಬೆಂಗಳೂರಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸುವ ರಸ್ತೆಗಳ ಪೈಕಿ ಒಂದಾದ ಹೆಬ್ಬಾಳ- ಕೆಆರ್‌ಪುರ ರಸ್ತೆಯಲ್ಲಿ ಶೇ.40 ರಷ್ಟು ಸವಾರರು ಹೆಲ್ಮೆಟ್ ಧರಿಸುವುದಿಲ್ಲ ಎಂದು ತಿಳಿದುಬಂದಿದೆ.

ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ಮತ್ತು ಪದ್ಮಶ್ರೀ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಸಹಯೋಗದಲ್ಲಿ ರಸ್ತೆ ಸುರಕ್ಷತೆ ಕುರಿತು ನಡೆಸಿದ ಅಧ್ಯಯನದ ವರದಿಯಲ್ಲಿ ಈ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಹೆಲ್ಮಟ್ ಧರಿಸದಿರುವುದು, ಅತಿವೇಗದ ಚಾಲನೆ : ಅಪಾಯಕಾರಿ ಅಂಶಗಳುಹೆಲ್ಮಟ್ ಧರಿಸದಿರುವುದು, ಅತಿವೇಗದ ಚಾಲನೆ : ಅಪಾಯಕಾರಿ ಅಂಶಗಳು

ಹೆಬ್ಬಾಳ-ಕೆಆರ್‌ಪುರ ರಸ್ತೆಯಲ್ಲಿ ಸಂಚರಿಸುವ ಶೇ.34ರಷ್ಟು ಚಾಲಕರ ಬಳಿ ಲೈಸೆನ್ಸ್ ಇಲ್ಲ,ಹೆಬ್ಬಾಳ-ಕೆಆರ್‌ಪುರ ರಸ್ತೆಯನ್ನು ಅಧ್ಯಯನಕ್ಕೆ ಆರಿಸಿದ್ದು, ಇದೇ ಜನವರಿಯಲ್ಲಿ ಅಧ್ಯಯ ಕೈಗೊಳ್ಳಲಾಗಿತ್ತು. ಈ ಅಧ್ಯಯನದ ವೇಳೆ ಕಲೆ ಹಾಕಿದ ಮಾಹಿತಿಯ ಪ್ರಾಥಮಿಕ ವಿಶ್ಲೇಷಣೆ ಪ್ರಕಾರ ಈ ರಸ್ತೆಯಲ್ಲಿ ವಾಹನ ಸವಾರರಿಗೆ ಸುರಕ್ಷಿತ ವಾಹನ ಚಾಲನೆ, ರಸ್ತೆ ಸುರಕ್ಷತೆ, ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

40 percent bike riders are not wearing helmet

ಅಧ್ಯಯನ ಭಾಗವಾಗಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕೆಲ ಪ್ರಶ್ನಾವಳಿ ರಚಿಸಿ ಈ ರಸ್ತೆ ಬಳಸುವ 1175 ಸಂದರ್ಶಿಸಲಾಗಿದೆ. ಶೇ.40ರಷ್ಟು ಮಂದಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಚಾಲನಾ ಪರವಾನಗಿಯೇ ಇಲ್ಲದಿರುವ ವಿಚಾರ ತಿಳಿದುಬಂದಿದೆ.

English summary
A survey shows that 40 percent bike riders are not wearing helmet in KR Puram-Hebbal road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X