ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಖ್ ದಂಗೆ: ರಾಹುಲ್ ಗೆ ವಿಶ್ವೇಶ್ವರ್ ಭಟ್ ಪ್ರಶ್ನೆಗಳು

By Mahesh
|
Google Oneindia Kannada News

ಬೆಂಗಳೂರು, ಜ.30: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ದಶಕದ ನಂತರ ಟಿವಿ ವಾಹಿನಿಯೊಂದಕ್ಕೆ ಮುಖಾಮುಖಿ ಸಂದರ್ಶನ ನೀಡಿದ ಸಂದರ್ಶನದ ಪ್ರಭಾವ ಕಾಂಗ್ರೆಸ್ ಪಕ್ಷವನ್ನು ಬಿಡದಂತೆ ಕಾಡುತ್ತಿದೆ. ಟೈಮ್ಸ್ ನೌ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಅವರು ನೀಡಿದ ಕೆಲವು ಉತ್ತರಗಳು ಹಲವರ ನಿದ್ದೆಗೆಡಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ನಿರಂತರ ಚರ್ಚೆಗೊಳಲಾಗುತ್ತಿದೆ.

ಪ್ರಮುಖವಾಗಿ ರಾಹುಲ್ ಗಾಂಧಿ ಅವರು 1984ರ ಸಿಖ್ ದಂಗೆ ಬಗ್ಗೆ ನೀಡಿದ ಹೇಳಿಕೆ ಈಗ ಭಾರಿ ಗದ್ದಲ ಎಬ್ಬಿಸಿದೆ. 1984ರ ಸಿಖ್ಖರ ಮಾರಣಹೋಮ ಹಾಗೂ ಗುಜರಾತಿನಲ್ಲಿ ನಡೆದ ಗೋಧ್ರೋತ್ತರ ಹತ್ಯಾಕಾಂಡವನ್ನು ಸಮೀಕರಿಸಿ ರಾಹುಲ್ ನೀಡಿದ ಹೇಳಿಕೆ ಹಲವರನ್ನು ಕೆರಳಿಸಿದೆ.

ಇತಿಹಾಸದ ಅರಿವಿಲ್ಲದೆ ರಾಹುಲ್ ಪೆದ್ದನಂತೆ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಖಂಡಿಸಿದರೆ, ರಾಹುಲ್ ಹೇಳಿಕೆಯನ್ನು ಎಂದಿನಂತೆ ಸಮರ್ಥಿಸಿಕೊಂಡಿದೆ. ಸಿಖ್ ಸಮುದಾಯ ಬೀದಿಗಿಳಿದು ಹೋರಾಟ ನಡೆಸಿದ್ದು, ರಾಹುಲ್ ವಿರುದ್ಧ ಕೇಸು ದಾಖಲಿಸಲು ಆಗ್ರಹಿಸಿದೆ.

ಈ ನಡುವೆ ಸಿಖ್ ದಂಗೆಗೆ ಕುರಿತಂತೆ ರಾಹುಲ್ ಅವರಿಗೆ ಕನ್ನಡ ಪ್ರಭ ಪ್ರಧಾನ ಸಂಪಾದಕ ವಿಶ್ವೇಶ್ವರಭಟ್ ಅವರು 10 ಪ್ರಮುಖ ಪ್ರಶ್ನೆಗಳನ್ನು ಟ್ವಿಟ್ಟರ್ ಮೂಲಕ ಕೇಳಿದ್ದಾರೆ. ವಿಶ್ವೇಶ್ವರ್ ಭಟ್ ಅವರು ಎರಡು ಪ್ರಕರಣಗಳ ವ್ಯತ್ಯಾಸ, 1984ರಲ್ಲಿ ನಡೆದಿದ್ದು ಸಿಖ್ ದಂಗೆಯಲ್ಲ ಅದು ಮಾರಣಹೋಮ ಎಂದಿದ್ದಾರೆ.. ಭಟ್ ಅವರು ಕೇಳಿರುವ ಪ್ರಶ್ನೆಗಳು ಹೀಗಿವೆ..

ರಾಹುಲ್ ಹೇಳಿಕೆಗೆ ಸಿಖ್ ಸಮುದಾಯ ಖಂಡನೆ

ರಾಹುಲ್ ಹೇಳಿಕೆಗೆ ಸಿಖ್ ಸಮುದಾಯ ಖಂಡನೆ

1984ರ ಸಿಖ್ಖರ ಮಾರಣಹೋಮಕ್ಕೂ ಗುಜರಾತಿನಲ್ಲಿ ನಡೆದ ಮುಸ್ಲಿಂ ವಿರುದ್ಧದ ಹತ್ಯಾಕಾಂಡಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ ಎಂಬುದನ್ನು ರಾಹುಲ್ ಮತ್ತೊಮ್ಮೆ ತಿಳಿ ಹೇಳಬೇಕಾಗಿಲ್ಲ. ರಾಹುಲ್ ಹೇಳಿಕೆಯನ್ನು ಶಿರೋಮಣಿ ಗುರ್ ದ್ವಾರಾ ಪ್ರಭಂದಕ್ ಸಮಿತಿ ಸೇರಿದಂತೆ ಅನೇಕ ಸಿಖ್ ಸಂಘಗಳು ಖಂಡಿಸಿವೆ.

ಇದೇ ನಿಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಪ್ರಮುಖ ದಿನ ಪತ್ರಿಕೆ ಕನ್ನಡಪ್ರಭದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಕೇಳಿರುವ ಪ್ರಶ್ನೆಗಳನ್ನು ಮುಂದೆ ಓದಿ...

ರಾಹುಲ್ ಅವರೇ 1984 ಹಾಗೂ 2002ರ ಘಟನೆ ವ್ಯತ್ಯಾಸ

ರಾಹುಲ್ ಅವರೇ 1984 ಹಾಗೂ 2002ರ ಘಟನೆ ವ್ಯತ್ಯಾಸ ಇಲ್ಲಿದೆ ನೋಡಿ

ಸಿಖ್ ದಂಗೆ ಬಗ್ಗೆ ರಾಹುಲ್ ಗೆ ಮೊದಲ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗೆ ವಿಶ್ವೇಶ್ವರ ಭಟ್ ಅವರಿಂದ ಮೊದಲ ಪ್ರಶ್ನೆ

ವಿಶ್ವೇಶ್ವರ ಭಟ್ ಅವರಿಂದ ಎರಡನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗೆ ವಿಶ್ವೇಶ್ವರ ಭಟ್ ಅವರಿಂದ ಎರಡನೇ ಪ್ರಶ್ನೆ

ವಿಶ್ವೇಶ್ವರ ಭಟ್ ಅವರಿಂದ ಮೂರನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗೆ ವಿಶ್ವೇಶ್ವರ ಭಟ್ ಅವರಿಂದ ಮೂರನೇ ಪ್ರಶ್ನೆ

ವಿಶ್ವೇಶ್ವರ ಭಟ್ ಅವರಿಂದ ನಾಲ್ಕನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗೆ ವಿಶ್ವೇಶ್ವರ ಭಟ್ ಅವರಿಂದ ನಾಲ್ಕನೇ ಪ್ರಶ್ನೆ

ವಿಶ್ವೇಶ್ವರ ಭಟ್ ಅವರಿಂದ ಐದನೇ ಪ್ರಶ್ನೆ

ಸಿಖ್ ಮಾರಣ ಹೋಮದ ಬಗ್ಗೆ ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ ಐದನೇ ಪ್ರಶ್ನೆ

ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ 6ನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ ಆರನೇ ಪ್ರಶ್ನೆ

ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ 7ನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ ಏಳನೇ ಪ್ರಶ್ನೆ

ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ 8ನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ ಎಂಟನೇ ಪ್ರಶ್ನೆ

ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ 9ನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ 9ನೇ ಪ್ರಶ್ನೆ

ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ 10ನೇ ಪ್ರಶ್ನೆ

ಸಿಖ್ ದಂಗೆ ಬಗ್ಗೆ ರಾಹುಲ್ ಗಾಂಧಿಗೆ ವಿಶ್ವೇಶ್ವರ ಭಟ್ ಅವರಿಂದ 10ನೇ ಪ್ರಶ್ನೆ

ಹೌದು ಅಂದು ನಡೆದಿದ್ದು ದಂಗೆ ಅಲ್ಲ, ಮಾರಣ ಹೋಮ

ಹೌದು ಅಂದು(1984) ನಡೆದಿದ್ದು ದಂಗೆ ಅಲ್ಲ, ಮಾರಣ ಹೋಮ ಎಂದು ಹೇಳಿರುವ ವಿಶ್ವೇಶ್ವರ್ ಭಟ್

ರಾಹುಲ್ ಸಮರ್ಥನೆ ಮಾಡುವವರಿಗೆ ಶೇಮ್

1984ರ ಸಿಖ್ ಮಾರಣ ಹೋಮದ ಬಗ್ಗೆ ರಾಹುಲ್ ನೀಡಿರುವ ಹೇಳಿಕೆ ಸಮರ್ಥನೆ ನೀಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಶೇಮ್ ಶೇಮ್

English summary
'This is the difference between 1984 anti-sikh riots and Gujarat riots. What would RG say'-reads one of the tweet from Vishweshwar Bhat. Here are the Ten questions to Rahul Gandhi by Vishweshwar Bhat, Editor - In - Chief, Kannada Prabha Daily and Suvarna News 24x7 Channel. Author of 52 books
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X