ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮುಲು ಅವರದ್ದು ಕಾಂಗ್ರೆಸ್‌ ಕುಟುಂಬ, ಅಣ್ಣ ಪಕ್ಷದ ಕಾರ್ಯಕರ್ತರಾಗಿದ್ದರು: ಡಿಕೆಶಿ

|
Google Oneindia Kannada News

Recommended Video

ಬಿ ಶ್ರೀರಾಮುಲು ಬಗ್ಗೆ ಯಾರಿಗೂ ಗೊತ್ತಿರದ ವಿಷಯವನ್ನ ಬಯಲು ಮಾಡಿದ ಡಿ ಕೆ ಶಿ | Oneindia Kannada

ಬಳ್ಳಾರಿ, ಅಕ್ಟೋಬರ್ 24: ಶ್ರೀರಾಮುಲು ಅವರದ್ದು ಪಕ್ಕಾ ಕಾಂಗ್ರೆಸ್ ಕುಟುಂಬ. ರಾಮುಲು ಅವರ ಅಣ್ಣ ಹುಟ್ಟಾ ಕಾಂಗ್ರೆಸ್ಸಿಗರು ಎಂದು ಡಿ.ಕೆ.ಶಿವಕುಮಾರ್ ಅವರು ಹೆಚ್ಚು ಜನಕ್ಕೆ ಗೊತ್ತಿಲ್ಲದ ಸತ್ಯವೊಂದನ್ನು ಇಂದು ಹೊರಗೆಡವಿದರು.

ಬಳ್ಳಾರಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದ್ದಾಗ ರಾಮುಲು ಅವರ ಅಣ್ಣ ಕಾಂಗ್ರೆಸ್‌ ಧ್ವಜ ಹಿಡಿದು ಬೈಕ್ rally ಮಾಡಿದ್ದರು ಎಂದು ಅವರು ನೆನಪಿಸಿಕೊಂಡರು.

.ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ .ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ

ಶ್ರೀರಾಮುಲು ಅವರ ಅಣ್ಣ ಕಾಂಗ್ರೆಸ್‌ ಪಕ್ಷದಿಂದ ಕಾರ್ಪೊರೇಟ್ ಸಹ ಆಗಿದ್ದರು ಎಂದು ಡಿ.ಕೆ.ಶಿವಕುಮಾರ್ ಹಳೆಯ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಿದರು.

Sriramulus brother is congress party worker once: DK Shivakumar

ಬಳ್ಳಾರಿಗೆ ಕಾಂಗ್ರೆಸ್‌ ಪಕ್ಷವೇ ಹೆಚ್ಚು ಅನುದಾನ ತಂದಿದೆ. ಬಿಜೆಪಿಯು ಕಾಂಗ್ರೆಸ್‌ಗಿಂತಲೂ ಒಂದು ರೂಪಾಯಿ ಅನುದಾನ ಹೆಚ್ಚಿಗೆ ತಂದಿದ್ದರೂ ಸರಿ ಶ್ವೇತಪತ್ರ ಹೊರಡಿಸಿ ನಾನು ಚುನಾವಣಾ ಅಖಾಡವನ್ನೇ ಬಿಟ್ಟು ಹೋಗಿ ಬಿಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಬಿಜೆಪಿಗೆ ಸವಾಲು ಹಾಕಿದರು.

ಬಳ್ಳಾರಿಯಲ್ಲಿ ಪ್ರಚಾರ ಮಾಡಲು ಕೋರ್ಟ್‌ ಮೊರೆ ಹೋದ ರೆಡ್ಡಿ, ಹೈಕಮಾಂಡ್‌ ಒಪ್ಪುತ್ತಾ? ಬಳ್ಳಾರಿಯಲ್ಲಿ ಪ್ರಚಾರ ಮಾಡಲು ಕೋರ್ಟ್‌ ಮೊರೆ ಹೋದ ರೆಡ್ಡಿ, ಹೈಕಮಾಂಡ್‌ ಒಪ್ಪುತ್ತಾ?

ಅನುದಾನ ತಂದ ವಿಷಯದಲ್ಲಿ ಚರ್ಚೆಗೆ ನಾನು ಸಿದ್ಧ ಮಾಧ್ಯದಮವರೇ ಚರ್ಚೆ ಏರ್ಪಡಿಸಲಿ ರಾಮುಲು ಅವರೂ ಬರಲಿ ಎಂದು ಅವರು ಸವಾಲು ಎಸೆದರು.

ಕಾಂಗ್ರೆಸ್‌ ಪಾಲಿಗೆ ತಲೆನೋವಾದ ಮಂಡ್ಯ ಲೋಕಸಭೆ ಉಪ ಚುನಾವಣೆಕಾಂಗ್ರೆಸ್‌ ಪಾಲಿಗೆ ತಲೆನೋವಾದ ಮಂಡ್ಯ ಲೋಕಸಭೆ ಉಪ ಚುನಾವಣೆ

ಪರಿಶಿಷ್ಟ ಸಮುದಾಯಕ್ಕಾಗಿ 27 ಸಾವಿರ ಕೋಟಿ ಮೀಸಲಿಟ್ಟ ಏಕೈಕ ಸರ್ಕಾರ ನಮ್ಮದು. ಆ ಸಮುದಾಯದವರು ಕಾಂಗ್ರೆಸ್ ಅನ್ನು ಬೆಂಬಲಿಸುವ ವಿಶ್ವಾಸವಿದೆ ಎಂದ ಅವರು, ಶ್ರೀರಾಮುಲು ಅವರು ತಂದಿರುವ ಅನುದಾನ ಅವರಿಗೆ ಸಾಕಾಗಿದೆ ಅಷ್ಟೆ ಎಂದು ಅವರು ವ್ಯಂಗ್ಯ ಮಾಡಿದರು.

English summary
BJP leader Sriramulu's brother once a congress party worker. He elected as a coporater from the party ticket said minister DK Shivakumar in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X