ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣಿ ನಾಡು ಬಳ್ಳಾರಿಯಲ್ಲಿ : ಕಾಂಗ್ರೆಸ್ಸಿಗೆ ಸಿಂಹ ಪಾಲು, ಕಮಲಕ್ಕೆ ನಿರಾಶೆ

By Mahesh
|
Google Oneindia Kannada News

ಬೆಂಗಳೂರು, ಮೇ 17: ಕನ್ನಡ ನಾಡಿನ ಪ್ರಮುಖ ವ್ಯಾಪಾರಿ ಕೇಂದ್ರ ಬಳ್ಳಾರಿ ಗಣಿ ಧೂಳಿಯಿಂದ ಮುಚ್ಚಿದ್ದು, ನಿಧಾನಗತಿಯಲ್ಲಿ ಹಸಿರು ಕಾಣುತ್ತಿದೆ. ರಾಜಕೀಯವಾಗಿ 'ಕೈ' ಪಾಳಯದ ಆಡ್ಡವಾಗಿ ಬೆಳೆದಿದ್ದ ಬಳ್ಳಾರಿಯನ್ನು ಗಾಲಿ ಜನಾರ್ದನ ರೆಡ್ಡಿ ಅಂಡ್ ಕೋ ಬಿಜೆಪಿ ಕಡೆಗೆ ವಾಲುವಂತೆ ಮಾಡಿದ್ದು ದೊಡ್ಡ ಸಾಧನೆ.

ಗಣಿ ಧೂಳು, ವಿಶ್ವ ಖ್ಯಾತ ಸಿದ್ದ ಉಡುಪು ಕೇಂದ್ರಗಳಿಗೆ ಸಿಗದ ಮನ್ನಣೆ, ಬಳ್ಳಾರಿ ಸೇರಿದಂತೆ ನಗರಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಹಿಂದುಳಿದ ಜಿಲ್ಲೆಗಳ ಪಟ್ಟಿ ಜೊತೆಗೆ ಅತಿವೃಷ್ಟಿಯ ಪ್ರಹಾರ. ಶೈಕ್ಷಣಿಕವಾಗಿ ಒಂದೆರಡು ವಿವಿಗಳನ್ನು ಹೊಂದಿರುವುದು ಬಿಟ್ಟರೆ ಸಾಕ್ಷರತೆ ಪ್ರಮಾಣ ಈಗಲೂ ಮೇಲಕ್ಕೆದ್ದಿಲ್ಲ.

Karnataka Assembly elections 2018 : Bellary Ballari Distrit Winners Losers

ಹಿಂದುಳಿದ ಜಾತಿ ವರ್ಗ, ಪಂಗಡಗಳ ಮತದಾರರೇ ಪ್ರಮುಖವಾಗಿದ್ದಾರೆ, ರೆಡ್ಡಿಗಳು, ಲಂಬಾಣಿ ನಾಯಕರು, ಅಲ್ಪಸಂಖ್ಯಾರ ವೋಟ್ ಬ್ಯಾಂಕ್ ಕೂಡಾ ಶಕ್ತಿಯುತವಾಗಿದೆ.

ಬಳ್ಳಾರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪರಿಚಯಕ್ಕೆ ಕ್ಲಿಕ್ ಮಾಡಿ

2013ರ ಫಲಿತಾಂಶದಂತೆ ಬಳ್ಳಾರಿ ಜಿಲ್ಲೆಯ 9 ಕ್ಷೇತ್ರಗಳ ಕಾಂಗ್ರೆಸ್ 4 ಹಾಗೂ ಬಿಜೆಪಿ 1, ಜೆಡಿಎಸ್ 1, ಪಕ್ಷೇತರ 1 ಹಾಗೂ ಇತರೆ (ಬಿಎಸ್ ಆರ್ ಕಾಂಗ್ರೆಸ್) 2 ಗಳಿಕೆಯಾಗಿತ್ತು.

ಬಳ್ಳಾರಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ಹಡಗಲಿ(ಎಸ್ ಸಿ) ಪರಮೇಶ್ವರ ನಾಯಕ 54097 ಕಾಂಗ್ರೆಸ್ ಓದೋ ಗಂಗಪ್ಪ
ಪಕ್ಷೇತರ
44919
ಹಗರಿಬೊಮ್ಮನಹಳ್ಳಿ
(ಎಸ್ ಸಿ)
ಭೀಮಾನಾಯ್ಕ
78337 ಕಾಂಗ್ರೆಸ್
ನೇಮಿರಾಜ್ ನಾಯ್ಕ ಬಿಜೆಪಿ 71105
ವಿಜಯನಗರ (ಹೊಸಪೇಟೆ) ಆನಂದ್ ಸಿಂಗ್ 83214 ಬಿಜೆಪಿ ಎಚ್ ಆರ್ ಗವಿಯಪ್ಪ
ಬಿಜೆಪಿ 74986
ಕಂಪ್ಲಿ(ಎಸ್ ಟಿ) ಜೆ.ಎನ್ ಗಣೇಶ್
80592 ಕಾಂಗ್ರೆಸ್ ಟಿ.ಎಚ್ ಸುರೇಶ್ ಬಾಬು
ಬಿಜೆಪಿ 75037
ಸಿರಗುಪ್ಪ(ಎಸ್ ಟಿ) ಎಂ.ಎಸ್ ಸೋಮಲಿಂಗಪ್ಪ
82546 ಬಿಜೆಪಿ ಬಿ ಮುರಳಿಕೃಷ್ಣ
ಕಾಂಗ್ರೆಸ್ 61275
ಬಳ್ಳಾರಿ ಗ್ರಾಮಾಂತರ
(ಎಸ್ ಟಿ)
ಬಿ ನಾಗೇಂದ್ರ
79186 ಕಾಂಗ್ರೆಸ್ ಸಣ್ಣ ಫಕೀರಪ್ಪ
ಬಿಜೆಪಿ 76507
ಬಳ್ಳಾರಿ ನಗರ ಸೋಮಶೇಖರ ರೆಡ್ಡಿ
76589 ಬಿಜೆಪಿ ಅನಿಲ್ ಲಾಡ್
ಕಾಂಗ್ರೆಸ್ 60434
ಸಂಡೂರು(ಎಸ್ ಟಿ) ಈ ತುಕರಾಂ 78106 ಕಾಂಗ್ರೆಸ್ ಡಿ ರಾಘವೇಂದ್ರ
ಜೆಡಿಎಸ್ 64096
ಕೂಡ್ಲಿಗಿ (ಎಸ್ ಟಿ) ಎನ್ ವೈ ಗೋಪಾಲಕೃಷ್ಣ
50085 ಬಿಜೆಪಿ
ಎನ್ ಟಿ ಬೊಮ್ಮಣ್ಣ
ಜೆಡಿಎಸ್
39272
English summary
Karnataka Assembly elections 2018 : Here is Bellary(Ballari) district results. Get complete information about winners and losers with their constituencies and party. In 2018 Congress secured 6 out of 9 constituencies losing three constituencies to BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X