ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿಯಲ್ಲಿ ಮಹಿಳೆಯರನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದ ಮಹಿಳೆಗೆ ಥಳಿತ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

Recommended Video

ಬೆಳಗಾವಿಯಲ್ಲಿ ಮಹಿಳೆಯರನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದ ಮಹಿಳೆಗೆ ಥಳಿತ | oneindia Kannada

ಬೆಳಗಾವಿ, ಸೆಪ್ಟೆಂಬರ್.11: ಪತಿಯನ್ನು ಕಳೆದುಕೊಂಡ, ಪತಿಯಿಂದ ದೂರವಾಗಿರುವ ಮಹಿಳೆಯರನ್ನು ಸಲಿಂಗಕಾಮಕ್ಕೆ ಬಳಸಿಕೊಳ್ಳುತ್ತಿದ್ದಳು ಎನ್ನಲಾದ ಮಹಿಳೆಯೊಬ್ಬರನ್ನು ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಮಂಟೂರ ರಸ್ತೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.

ಲೀನಾ ಫರ್ನಾಂಡೀಸ್ ಎಂಬ ಮಹಿಳೆಯೇ ಸಾರ್ವಜನಿಕರಿಂದ ಗೂಸಾ ತಿಂದವಳು. ಮಾದಕ ವ್ಯಸನಿಯಾಗಿರುವ ಲೀನಾ ಮಹಿಳೆಯೊಬ್ಬರನ್ನು ಬಲೆಗೆ ಹಾಕಿಕೊಂಡು ಕಳೆದು ಒಂದು ವಾರದಿಂದ ತನ್ನ ವಶದಲ್ಲಿಟ್ಟುಕೊಂಡಿದ್ದಳು.

ಇದು ಸಲಿಂಗಕಾಮಿಗಳ ಜಗತ್ತು; ಮಾನಸಿಕ ತಜ್ಞರು ನೀಡಿದ ಉದಾಹರಣೆಗಳುಇದು ಸಲಿಂಗಕಾಮಿಗಳ ಜಗತ್ತು; ಮಾನಸಿಕ ತಜ್ಞರು ನೀಡಿದ ಉದಾಹರಣೆಗಳು

ಇತರೆ ಮಹಿಳೆಯರನ್ನೂ ಮಾದಕ ವ್ಯಸನಿ ಜಾಲಕ್ಕೆ ತಳ್ಳುತ್ತಿದ್ದ ಈಕೆ ಈಗಾಗಲೇ ಮೂವರು ಮಹಿಳೆಯರ ಜೀವನ ಹಾಳು ಮಾಡಿದ್ದಾಳೆಂದು ಆರೋಪಿಸಲಾಗಿದೆ.

Woman was beaten by a publics video is now viral on social media

'ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?''ಸಲಿಂಗಿಗಳ ಪ್ರೇಮ, ಕಾಮ ಓಕೆ, ಮದುವೆ ಏಕೆ?'

ಈ ಎಲ್ಲ ಘಟನೆಗಳಿಂದ ಬೇಸತ್ತ ಸಾರ್ವಜನಿಕರು ಮಹಿಳೆಯ ಕುರಿತು ಕೇಶ್ವಾಪೂರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಲೀನಾಳನ್ನು ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

English summary
Woman was beaten by a publics video is now viral on social media. Woman name is Leena Fernandes. She used women for homosexuality. Incident took place at Ambedkar Colony on the Mandur road in belgaum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X