ಬೆಳಗಾವಿ: ಜೈಲಿನ ಗೋಡೆ ಕೊರೆದು ಮೂವರು ಆರೋಪಿಗಳು ಪರಾರಿ

Posted By:
Subscribe to Oneindia Kannada

ಬೆಳಗಾವಿ, ಆಗಸ್ಟ್ 26 : ಜಿಲ್ಲೆಯ ಚಿಕ್ಕೋಡಿ ಉಪ ಕಾರಾಗೃಹದಿಂದ ಶುಕ್ರವಾರ ಮೂವರು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ.

ಶೌಚಾಲಯದ ಗೋಡೆ ಕೊರೆದು ವಿವಿಧ ಪ್ರಕರಣದಲ್ಲಿ ಜೈಲು ಸೇರಿದ್ದ ಅಶೋಕ ಬೋಸಲೆ, ಶತರ ಪವಾರ, ನಿತಿನ್ ಜಾದವ್ ಮೂವರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್​ಪಿ ರವೀಂದ್ರ ಗಡಾದ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Three under trials prisoner escaped from Chikkodi sub jail

ಈ ಹಿಂದೆಯೂ ಇದೇ ರೀತಿಯಲ್ಲಿ ಇಬ್ಬರು ಪರಾರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three under trials prisoner escaped from Chikkodi sub jail, Belagavi on August 26th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ