ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಬೆಳಗಾವಿಯಲ್ಲಿ ಹಾರುವ ಹಾವು, ಒಮ್ಮೆ ನೋಡಿ ನೀವು

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಜನವರಿ 09: ಉರಗ ತಜ್ಞೆ ನಿರ್ಜರಾ ಆನಂದ ಶೆಟ್ಟಿ ಅವರು ಸೋಮವಾರ ನಗರದ ಟಿಳಕವಾಡಿಯಲ್ಲಿ ಅಪರೂಪದ ಹಾವು ಫ್ಲೈಯಿಂಗ್ ಸ್ನೇಕ್ ಅನ್ನು ರಕ್ಷಿಸಿದ್ದಾರೆ.

ಟಿಳಕವಾಡಿ ನಿವಾಸಿ ಅಜಯ್ ಚೌಗಲೆ ಅವರ ಮನೆಯ ಹೂಕುಂಡುದಲ್ಲಿ ಕಂಡು ಬಂದ ಹಾವನ್ನು ಉರಗ ತಜ್ಞೆ ನಿರ್ಜರಾ ಅವರು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಭಾರೀ ಗಾತ್ರದ ಹೆಬ್ಬಾವು ಸೆರೆಮಂಡ್ಯ: ಕಬ್ಬಿನ ಗದ್ದೆಯಲ್ಲಿ ಭಾರೀ ಗಾತ್ರದ ಹೆಬ್ಬಾವು ಸೆರೆ

ಮೈಮೇಲೆ ಬಣ್ಣ ಬಣ್ಣದ ಪಟ್ಟೆಗಳನ್ನು ಹೊಂದಿದ ಈ ಹಾವು ಹುಲ್ಲುಗಾವಲು ಪ್ರದೇಶ ಮತ್ತು ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಉತ್ತರ ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಗುಜರಾತ್ ನಲ್ಲಿ ಹೆಚ್ಚಾಗಿ ಈ ಹಾವು ಕಂಡು ಬರುತ್ತದೆ ಎಂದು ನಿರ್ಜರಾ ಮಾಹಿತಿ ನೀಡಿದರು.

Rare Flying snake rescued by snake expert Nirjara

ಫ್ಲೈಯಿಂಗ್ ಸ್ನೇಕ್ ನಗರ ಪ್ರದೇಶಗಳಲ್ಲಿ ಕಾಣಸಿಗುವುದು ತೀರಾ ವಿರಳ ಎಂದ ಅವರು ಅತಿಯಾದ ನಗರೀಕರಣದಿಂದ ಎಲ್ಲ ಜೀವಿಗಳೂ ತಮ್ಮ ನೆಲೆ ಕಳೆದುಕೊಳ್ಳುತ್ತಿವೆ, ಅಪರೂಪಧ ಪ್ರಭೇದದ ಹಾವುಗಳನ್ನು ರಕ್ಷಿಸುವ ಅಗತ್ಯವಿದೆ ಎಂದರು.

English summary
Rare Flying snake today found in Belagavi's Tilakavadi residence Ajay's house. Snake expert Nirjara Anand Shetty rescued the snake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X