ನಿವೃತ್ತ ಡಿವೈಎಸ್ ಪಿ ಮೇಲೆ ಹಲ್ಲೆ, ಬೆಳಗಾವಿ ಮಾಜಿ ಮೇಯರ್ ಬಂಧನ

Posted By:
Subscribe to Oneindia Kannada

ಬೆಳಗಾವಿ, ಏಪ್ರಿಲ್ 17 : ನಿವೃತ್ತ ಡಿವೈಎಸ್ ಪಿ ಸದಾನಂದ ಪಡೋಳಕರ್ ಮೇಲೆ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಬೆಳಗಾವಿಯ ಎಂಇಎಸ್ ಮಾಜಿ ಮೇಯರ್ ಶಿವಾಜಿ ಸುಂಟಕರ್ ರನ್ನು ಬಂಧಿಸಲಾಗಿದೆ.

ಶನಿವಾರ ಕಣಬುರ್ಗಿಯ ಜೋರ್ತಿಲಿಂಗದಲ್ಲಿ ನಿವೃತ್ತ ಡಿವೈಎಸ್ ಪಿ ಮೇಲೆ ಶಿವಾಜಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ತಡರಾತ್ರಿ ಶಿವಾಜಿ ಅವರನ್ನು ಮಾಳ ಮಾರುತಿ ಪೊಲೀಸರು ಬಂಧಿಸಿದ್ದಾರೆ.

Police arrests Belagavi ex mayor for alleged assaulted on retired DYSP

ಶಿವಾಜಿ ಅವರನ್ನು ಬಂಧಿಸಿರುವುದರಿಂದ ಆಕ್ರೋಶಗೊಂಡಿರುವ ಶಿವಾಜಿ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Malmaruti Police arrests Belagavi ex mayor Shivaji Sunthkar for alleged assaulted on retired dysp.
Please Wait while comments are loading...