ಬೆಂಕಿ ಹಚ್ಚಿಕೊಂಡು, ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಳಗಾವಿ, ಮಾರ್ಚ್ 17: ತನಗೆ ಬೆಂಕಿ ಹಚ್ಚಿಕೊಂಡು, ಚಲಿಸುತ್ತಿದ್ದ ರೈಲಿನ ಅಭಿಮುಖವಾಗಿ ನಡೆದು ಬಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘನಘೋರ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ಇಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸಂಜನಾ ಅನಗೋಳಕರ್ ಎಂದು ಗುರುತಿಸಲಾಗಿದೆ. ಪ್ರಥಮ ವರ್ಷದ ಬಿ ಇ ಓದುತ್ತಿದ್ದ ಈಕೆಯ ಬ್ಯಾಗ್ ನಲ್ಲಿ ನಾಲ್ಕು ಪುಟಗಳ ಡೆತ್ ನೋಟ್ ಸಿಕ್ಕಿದ್ದು, ವಾಸಿಯಾಗದ ರೋಗದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದರು. [ಮೈಸೂರಿನಲ್ಲಿ ಅಜ್ಜಿ-ತಾತನ ಕೊಲ್ಲಲು ಮನೆಗೆ ಬೆಂಕಿಯಿಟ್ಟ ಮೊಮ್ಮಗಳು!]

A horific suicide incident takes place in Belgaum

ಬೆಳಗಾವಿಯ ಟಿಳಕವಾಡಿಯ ಒಂದನೇ ರೈಲ್ವೇ ಗೇಟ್ ಬಳಿ ಘಟನೆ ನಡೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A BE student set herself to fire and walk on the railway track, commits suicide. Incident took place in Tilakavadi region, Belgaum.
Please Wait while comments are loading...