ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿನಲ್ಲೂ ಜೊತೆ ನಡೆದರು ಬೆಳಗಾವಿಯ ಈ ಶಿಕ್ಷಕ ದಂಪತಿ

By ಬೆಳಗಾವಿ ಪ್ರತಿನಿಧಿ
|
Google Oneindia Kannada News

ಬೆಳಗಾವಿ, ಸೆಪ್ಟೆಂಬರ್ 26: ಗಂಡನ ಸಾವಿನ ಸುದ್ದಿ ಕೇಳಿದ ಒಂದೇ ಗಂಟೆಯ ಒಳಗೆ ಹೆಂಡತಿಯೂ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಆತ್ಮಹತ್ಯೆಗೆ ಪ್ರಯತ್ನಿಸಿದ ದಂಪತಿಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಆತ್ಮಹತ್ಯೆಗೆ ಪ್ರಯತ್ನಿಸಿದ ದಂಪತಿ

ನಿವೃತ್ತ ಶಿಕ್ಷಕ ಗುರುರಾಜ (89) ಅವರು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಿಧನರಾಗಿದ್ದರು. ಪತಿಯ ಸಾವನ್ನು ಕಂಡ ನಂತರ 45 ನಿಮಿಷದ ಅಂತರದಲ್ಲೇ ಪತ್ನಿ ಅಲಕಾ (84) ಅವರು ಕೂಡ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

Elderly Couple Died Same Day In Belagavi

ಬೆಳಗಾವಿ ಭಾಗ್ಯ ನಗರದಲ್ಲಿ ಈ ದಂಪತಿ ನೆಲೆಸಿದ್ದರು. ಗುರುರಾಜ ಅವರು ಸರಸ್ವತಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಪತ್ನಿ ಅಲಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದರು.

ಈ ವೃದ್ಧ ದಂಪತಿಗಳು ಈಗ ಸಾವಿನಲ್ಲೂ ಒಂದಾಗಿ ಸಾಗಿದ್ದಾರೆ.

English summary
Wife died same day, within an hour of hearing the news of her husband's death. This incident happened in Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X