ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ : ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ

By Kiran B Hegde
|
Google Oneindia Kannada News

ಬೆಳಗಾವಿ, ಫೆ. 9: ನಗರದ ಜೈನ್ ಇಂಜಿನಿಯರಿಂಗ್ ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗಾಗಿ ಮಂಗಳವಾರ ಕ್ಯಾಂಪಸ್ ಸಂದರ್ಶನ ಆಯೋಜಿಸಿದೆ. Mphasis an HP ಕಂಪನಿ ವಿವಿಧ ಮಹಾವಿದ್ಯಾಲಯಗಳಲ್ಲಿ ಸಂದರ್ಶನ ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಮುಂದೆ ಬಂದಿದೆ.

ಈ ಕ್ಯಾಂಪಸ್ ಸಂದರ್ಶನದಲ್ಲಿ ಬೆಳಗಾವಿ ಹಾಗೂ ಕೊಲ್ಲಾಪುರ ಸುತ್ತಲಿನ 15 ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. [ಮಕ್ಕಳ ಪರೀಕ್ಷೆ, ಪಾಲಕರ ಸಂದರ್ಶನ ನಡೆಸಿದರೆ ಹುಷಾರ್]

students

ಸಂದರ್ಶನದಲ್ಲಿ ಭಾಗವಹಿಸುವ 15 ಮಹಾವಿದ್ಯಾಲಯಗಳು...

1. ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಳಗಾವಿ

2. ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ

3. ಕೆಎಲ್ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ

4. ಮರಾಠಾ ಮಂಡಳ ಇಂಜಿನಿಯರಿಂಗ್, ಬೆಳಗಾವಿ [ಬ್ಲೋ ಅಪ್ ಸಿಲೆಬಸ್ ಆಧಾರದಲ್ಲಿ ಪಿಯು ಪರೀಕ್ಷೆ]

5. ಶೇಖ್ ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಳಗಾವಿ

6. ಎಸ್.ಜಿ. ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ

7. ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್, ಬೆಳಗಾವಿ

8. ಬಿ.ವಿ. ಭೂಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಹುಬ್ಬಳ್ಳಿ

9. ವಿಡಿಆರ್‌ಐಟಿ ಹಳಿಯಾಳ

10. ಹಿರಾಶುಗರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂಕೇಶ್ವರ್

11. ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಲಕ್ಷ್ಮೇಶ್ವರ್

12. ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಚಿಕ್ಕೋಡಿ [ಪ್ರತಿಭಾನ್ವಿತರಿಗೆ ವೇತನ ಹೆಚ್ಚಳ]

13. ಸಂಜಯ ಘೋಡಾವತ್ ಗ್ರುಪ್ ಆಫ್ ಇನ್‌ಸ್ಟಿಟ್ಯೂಶನ್ಸ್, ಕೊಲ್ಲಾಪುರ

14. ಕೊಲ್ಲಾಪುರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೊಲ್ಲಾಪುರ

15. ಡಿಕೆಟಿಇ, ಟೆಕ್ಸ್‌ಟೈಲ್ ಆ್ಯಂಡ್ ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್, ರಾಜವಾಡ, ಕೊಲ್ಲಾಪುರ

English summary
Mphasis an HP Company will conduct a pool campus drive for Engineering Graduates of 2015 batch in Jain College of Engineering, Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X