• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಳಗಾವಿ ಲೋಕಸಭಾ ಕ್ಷೇತ್ರ: ಇದುವರೆಗಿನ 17 ಚುನಾವಣೆಯ ಇತಿಹಾಸ ಏನು ಹೇಳುತ್ತೆ?

|

ಕೇಂದ್ರ ಸಚಿವರಾಗಿದ್ದ ಮತ್ತು ಬೆಳಗಾವಿ ಸಂಸದರೂ ಆಗಿದ್ದ ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.

Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶKarnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶ

ಎಂಟು ಅಸೆಂಬ್ಲಿ ಕ್ಷೇತ್ರವನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರ 1951ರಿಂದಲೇ ಅಸ್ತಿತ್ವದಲ್ಲಿತ್ತು. ಮೊದಲು, ಬೆಳಗಾವಿ ದಕ್ಷಿಣ ಮತ್ತು ಉತ್ತರ ಕ್ಷೇತ್ರವನ್ನು ಹೊಂದಿದ್ದ ಈ ಕ್ಷೇತ್ರ ನಂತರ ಒಂದೇ ಕ್ಷೇತ್ರವಾಗಿ ಪರಿವರ್ತನೆಯಾಯಿತು.

ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಎಸ್ವೈಗೆ ಬಿಗ್ ಶಾಕ್ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಎಸ್ವೈಗೆ ಬಿಗ್ ಶಾಕ್

1951ರಲ್ಲಿ ಮುಂಬೈ ಮತ್ತು 1957-1971 ಈ ಕ್ಷೇತ್ರ ಮೈಸೂರು ಪ್ರಾಂತ್ಯದ ಭಾಗವಾಗಿತ್ತು. ಇದುವರೆಗೆ ಹದಿನೇಳು ಲೋಕಸಭಾ ಚುನಾವಣೆಗೆ ಬೆಳಗಾವಿ ಸಾಕ್ಷಿಯಾಗಿದ್ದು, ಈಗ ನಡೆದ ಉಪ ಚುನಾವಣೆ ಹದಿನೆಂಟನೇದ್ದು.

Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಪ್ರಕಟLive Updates: 5 ರಾಜ್ಯಗಳ ಚುನಾವಣೆ ಫಲಿತಾಂಶ ಇಂದು ಪ್ರಕಟ

1951ರಿಂದ 2019ರ ವರೆಗೆ ಈ ಕ್ಷೇತ್ರದಿಂದ ಗೆದ್ದವರು ಯಾರು ಮತ್ತು ಅವರು ಪಕ್ಷವನ್ನು ಪ್ರತಿನಿಧಿಸುತ್ತಿದ್ದರು ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

5 ರಾಜ್ಯಗಳ ಚುನಾವಣೆ: ಎಲ್ಲಿ ಯಾರ ಸರಕಾರ, ಖ್ಯಾತ ಜ್ಯೋತಿಷಿಯ ಭವಿಷ್ಯ5 ರಾಜ್ಯಗಳ ಚುನಾವಣೆ: ಎಲ್ಲಿ ಯಾರ ಸರಕಾರ, ಖ್ಯಾತ ಜ್ಯೋತಿಷಿಯ ಭವಿಷ್ಯ

 1951ರಲ್ಲಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರ: ಕಾಂಗ್ರೆಸ್ ಜಯಭೇರಿ

1951ರಲ್ಲಿ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರ: ಕಾಂಗ್ರೆಸ್ ಜಯಭೇರಿ

1951 (ದಕ್ಷಿಣ) - ಶಂಕರಗೌಡ ಪಾಟೀಲ್ - ಕಾಂಗ್ರೆಸ್
1951 (ಉತ್ತರ) - ಭಲವಂತರಾವ್ ದಾತಾರ್ - ಕಾಂಗ್ರೆಸ್
1957 - ಭಲವಂತರಾವ್ ದಾತಾರ್ - ಕಾಂಗ್ರೆಸ್
1962- ಭಲವಂತರಾವ್ ದಾತಾರ್ - ಕಾಂಗ್ರೆಸ್

 ನಾಲ್ಕು ಬಾರಿ ಕಾಂಗ್ರೆಸ್ ಟಿಕೆಟ್ ನಿಂದ ಗೆಲುವು ಸಾಧಿಸಿದ್ದ ಸಿದ್ನಾಳ್

ನಾಲ್ಕು ಬಾರಿ ಕಾಂಗ್ರೆಸ್ ಟಿಕೆಟ್ ನಿಂದ ಗೆಲುವು ಸಾಧಿಸಿದ್ದ ಸಿದ್ನಾಳ್

1967- ಎನ್.ಎಂ.ನಬೀಸಾಬ್ - ಕಾಂಗ್ರೆಸ್
1971 - ಕೊಟ್ರಶೆಟ್ಟಿ ಕರಿವೀರಪ್ಪ ಅಪ್ಪಯ್ಯ - ಕಾಂಗ್ರೆಸ್
1977- ಕೊಟ್ರಶೆಟ್ಟಿ ಕರಿವೀರಪ್ಪ ಅಪ್ಪಯ್ಯ - ಕಾಂಗ್ರೆಸ್
1980 - ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
1984 - ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
(ಚಿತ್ರದಲ್ಲಿ: ಎಸ್.ಬಿ.ಸಿದ್ನಾಳ್)

 1998ರಲ್ಲಿ ಬಿಜೆಪಿಗೆ ಗೆಲುವು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಸೋಲು

1998ರಲ್ಲಿ ಬಿಜೆಪಿಗೆ ಗೆಲುವು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೆ ಸೋಲು

1989 - ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
1991- ಎಸ್.ಬಿ.ಸಿದ್ನಾಳ್ - ಕಾಂಗ್ರೆಸ್
1996 - ಶಿವಾನಂದ ಕೌಜಲಗಿ - ಜನತಾದಳ
1998 - ಬಾಬಾಗೌಡ ಪಾಟೀಲ್ - ಬಿಜೆಪಿ
1999 - ಅಮರೇಶ್ ಪಾಟೀಲ್ - ಕಾಂಗ್ರೆಸ್

 2004 ರಿಂದ ನಿಧನ ಹೊಂದುವರೆಗೂ ಬಿಜೆಪಿಯ ಸುರೇಶ್ ಅಂಗಡಿಯವರದ್ದೇ ಗೆಲುವು

2004 ರಿಂದ ನಿಧನ ಹೊಂದುವರೆಗೂ ಬಿಜೆಪಿಯ ಸುರೇಶ್ ಅಂಗಡಿಯವರದ್ದೇ ಗೆಲುವು

2004 - ಸುರೇಶ್ ಅಂಗಡಿ - ಬಿಜೆಪಿ
2009 - ಸುರೇಶ್ ಅಂಗಡಿ - ಬಿಜೆಪಿ
2014 - ಸುರೇಶ್ ಅಂಗಡಿ - ಬಿಜೆಪಿ
2019 - ಸುರೇಶ್ ಅಂಗಡಿ - ಬಿಜೆಪಿ
(ಚಿತ್ರದಲ್ಲಿ: ಸುರೇಶ್ ಅಂಗಡಿ)

English summary
Belagavi Parliament Constituency In Karnataka Election History So Far.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X