ವಾಲೆಟ್ ಗಳಿರುವಾಗ ಎಟಿಎಂಗಳ ಮುಂದೆ ಕ್ಯೂ ನಿಲ್ಲಬೇಡಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್,16: ಹಳ್ಳಿ, ನಗರ ಎಂಬ ಭೇದವಿಲ್ಲದೆ ಎಲ್ಲ ಕಡೆಗಳಲ್ಲೂ ಹಣಕ್ಕಾಗಿ ಜನರು ಎಟಿಎಂಗಳ ಮುಂದೆ ಕ್ಯೂ ಕಟ್ಟಿ ನಿಂತಿದ್ದಾರೆ. ಸಾಲದೆಂಬಂತೆ ಹಣ ಡ್ರಾ ಮಾಡುವುದಕ್ಕೆ ಮಿತಿಯನ್ನು ಬೇರೆ ಹೇರಲಾಗಿದೆ. ಬ್ಯಾಂಕ್ ಗಳಲ್ಲೂ ಇದೇ ಪರಿಸ್ಥಿತಿ

ದಿನನಿತ್ಯದ ಖರ್ಚುಗಳಿಗಾಗಿ ಹಣ ಸಿಗದೆ ಜನ ಒದ್ದಾಡುತ್ತಿರುವುದಂತೂ ಖಂಡಿತ. ಹಣಕ್ಕಾಗಿ ಎಟಿಎಂಗಳ ಮುಂದೆ ಕ್ಯೂ ನಿಲ್ಲಬೇಕಾದ ಅವಶ್ಯಕತೆ ಆದರೂ ಏನಿದೆ ಹೇಳಿ?

ನಿತ್ಯೋಪಯೋಗಿ ವಸ್ತುಗಳನ್ನು ಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ಬುದ್ಧಿವಂತ ಭಾರತೀಯರು ಈಗ ಆ ದಾರಿಯನ್ನೇ ಹಿಡಿದಿದ್ದಾರೆ. ಒನ್ ಇಂಡಿಯಾ ಕೂಪನ್ ಗಳ ಮೂಲಕವೂ ಸಹಉತ್ತಮ, ವಿಶ್ವಸಾರ್ಹ ಮತ್ತು ಗುಣಮಟ್ಟದ ವಸ್ತುಗಳನ್ನು ನೀವು ಸುಲಭವಾಗಿ ನಗದು ವಿನಿಮಯವಿಲ್ಲದೆ ಗಳಿಸಿಕೊಳ್ಳಬಹುದಾಗಿದೆ. ಕೂಪನ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

YOU DON'T NEED to go to Banks or ATM's for CASH ANYMORE

ಅಂತಹ ಹಲವು ವಾಲೆಟ್ ಗಳು ಪ್ರಸ್ತುತ ಲಭ್ಯವಿದ್ದು, ಆ ಮುಖಾಂತರ ನೀವು ಸಂತೋಷವಾಗಿ ಶಾಪಿಂಗ್ ಮಾಡಬಹುದಾಗಿದೆ.

ಪೇಟಿಎಂ ವಾಲೆಟ್: ಪೆಟಿಎಂ ವಾಲೆಟ್ ಹೆಚ್ಚು ಸುರಕ್ಷಿತ ನಿಬಂಧನೆಗಳನ್ನು ಹೊಂದಿದೆ. ಈ ವಾಲೆಟ್ ಮುಖಾಂತರ ನೀವು ಉತ್ತಮ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಮೊಬೈಲ್ ಬಿಲ್, ಡಿಟಿಎಚ್, ಡೆಡಾ ರಿಚಾರ್ಜ್, ವಿದ್ಯುತ್ ಬಿಲ್, ಮೂವಿ ಟಿಕೆಟ್ಸ್, ವಾಟರ್ ಬಿಲ್, ಬ್ರಾಡ್ ಬ್ಯಾಂಡ್ ಬಿಲ್, ಫ್ಲೈಟ್ ಟಿಕೆಟ್ ಬುಕ್ಕಿಂಗ್, ಮೊಬೈಲ್ ಬಿಲ್ ಹೀಗೆ ಎಲ್ಲವನ್ನೂ ನೀವು ಪೇಟಿಎಂ ಮೂಲಕ ಪಾವತಿಸಬಹುದಾಗಿದೆ.

ಮೊಬಿವಿಕ್ ವಾಲೆಟ್: ಈ ವಾಲೆಟ್ ಮೂಲಕ ನೀವು ಸುಲಭ ಮತ್ತು ಶೀಘ್ರವಾಗಿ ಪೇಮೇಂಟ್ ಗಳನ್ನು ಪಾವತಿಸಬಹುದಾಗಿದೆ. ಶಾಪಿಂಗ್ ಮಾಡಲು, ಬಿಲ್ ಪಾವತಿ ಮತ್ತಿತರ ಕಾರ್ಯಗಳನ್ನು ಸುಲಭವಾಗಿ ಪಾವತಿಸಬಹುದಾಗಿದೆ.

ಫ್ರೀಚಾರ್ಜ್ ವಾಲೆಟ್: ಫ್ರೀ ಚಾರ್ಜ್ ವಾಲೆಟ್ ಮೂಲಕ ಎಲ್ಲ ಬಗೆಯ ಬಿಲ್ ಗಳನ್ನು ಸುಲಭವಾಗಿ ಪಾವತಿಸಹಬಹುದಾಗಿದೆ. ಮೆಟ್ರೋ, ಮತ್ತಿತರರ ಕಾರ್ಡ್ ಗಳನ್ನು ಸುಲಭವಾಗಿ ರೀಚಾರ್ಜ್ ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲದೇ 'ಒನ್ ಇಂಡಿಯಾ' ಉಚಿತ ಬಹುಮಾನ ಕೂಪನ್ ಗಳನ್ನೂ ಸಹ ನೀವು ಬಳಸಿಕೊಳ್ಳಬಹುದಾಗಿದೆ. ಉತ್ತಮ ರಿಯಾಯಿತಗಳೂ ಸಹ ದೊರೆಯುತ್ತವೆ.

ಅಮೇಜಾನ್ ಗಿಫ್ಟ್ ಕಾರ್ಡ್: ಅಮೇಜಾನ್ ಗಿಫ್ಟ್ ಕಾರ್ಡ್ ಮೂಲಕ ಸಂತೋಷದಿಂದ ಸುಲಭವಾಗಿ ಅಮೇಜಾನ್ ಇಂಡಿಯಾ ಉತ್ಪನ್ನಗಳನ್ನು ನಗದು ಸಹಾಯವಿಲ್ಲದೆ ಪಡೆದುಕೊಳ್ಳಬಹುದಾಗಿದೆ.

ಪೇ ಯೂ ಮನಿ: ಪೇ ಯು ಮನಿ ಮೂಲಕ ನೀವು ಎಲ್ಲಾ ಬಗೆಯ ಪೇಮೆಂಟ್ ಗಳನ್ನು ಸಲಭವಾಗಿ ಪಾವತಿ ಮಾಡಬಹುದು.

ಈ ಸೈಟ್ ಮುಖಾಂತರ 2,38, 760ಕ್ಕೂ ಹೆಚ್ಚು ವಿಶ್ವಸಾರ್ಹ ವ್ಯಾಪರಸ್ಥರು ಗುಣಮಟ್ಟದ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದರೆ. ಪೇ ಯೂ ಮನಿ ಮೂಲಕ ಸುಲಭವಾಗಿ ನೀವು ಬಲ್ ಗಳನ್ನು ಪಾವತಿ ಮಾಡಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Every Indian from rural, suburb, urban and living in the cosmopolitan cities are standing in the queue to withdraw the cash from the ATM's facing the withdrawal limit, but the smart Indian's have adopted other ways to make all there daily needs run smooth.
Please Wait while comments are loading...