ವಿಟ್ರಾದಿಂದ ಬೆಂಗಳೂರಲ್ಲಿ ವಿಶಿಷ್ಟವಾದ ಬಾತ್ ರೂಮ್ ಮಳಿಗೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 09: ಟರ್ಕಿಯ ಕಟ್ಟಡ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಕ್ಝಾಸಿಬಸಿ ಸಂಸ್ಥೆಯ ಅಂಗಸಂಸ್ಥೆಯಾಗಿರುವ ವಿಟ್ರಾ (ವಿಐಟಿಆರ್‍ಎ)ದ ವಿಶಿಷ್ಟಾಅದ ಬಾತ್ ರೂಮ್ ಪರಿಕರಗಳ ಮಳಿಗೆ ಬೆಂಗಳೂರಿನಲ್ಲಿ ಆರಂಭವಾಗಿದೆ.

ಬನಶಂಕರಿ ಮೂರನೇ ಸ್ಟೇಜ್ ನ 2 ನೇ ಹಂತದ 7 ನೇ ಬ್ಲಾಕ್ ನಲ್ಲಿನ 80 ಅಡಿ ರಸ್ತೆಯ ಹೊಸಕೆರೆಹಳ್ಳಿಯ ಸಿಗ್ನಲ್ ಬಳಿ ಎಂಪಿ ಅಂಡ್ ಸನ್ ನಲ್ಲಿ ಈ ವಿಶಾಲವಾದ ಶೋರೂಂ ಆರಂಭಗೊಂಡಿದೆ.

3000 ಚದರಡಿಯ ವಿಸ್ತಾರವಾದ ಮಳಿಗೆಯಲ್ಲಿ ವಿಟ್ರಾದ ಬಾತ್ ರೂಮ್ ಉತ್ಪನ್ನಗಳನ್ನು ಪ್ರದರ್ಶಿಸಲಾಗಿದೆ. ಇದಲ್ಲದೇ ವಿಶ್ವದಾದ್ಯಂತ ಇಂಟೀರಿಯರ್ ಕಾಂಟ್ರಾಕ್ಟರ್ ಗಳು ಮತ್ತು ವಾಸ್ತುಶಿಲ್ಪಿಗಳು ಮೆಚ್ಚಿಕೊಂಡಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಬಾತ್ ರೂಮ್ ಉತ್ಪನ್ನಗಳ ಪ್ರದರ್ಶನವನ್ನು ಎಲ್ಲರ ಗಮನ ಸೆಳೆಯುತ್ತಿವೆ.

Vitra launches International Bathroom Culture Bengaluru

ವಿಟ್ರಾ ತನ್ನ ಬಾತ್ ರೂಮ್ ಉತ್ಪನ್ನಗಳ ಮೂಲಕ ಗ್ರಾಹಕರಿಗೆ ಅತ್ಯಂತ ಶ್ರೇಷ್ಠವಾದ ಬಾತ್ ರೂಮ್ ಪರಿಹಾರಗಳನ್ನು ಒದಗಿಸುತ್ತದೆ. ವಿಟ್ರಾದ ಉತ್ಪನ್ನಗಳು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಸೊಗಸಾಗಿ ಕಾಣಿಸುತ್ತವೆ. ವಿಟ್ರಾ ಇಡೀ ವಿಶ್ವದ ಮಾರುಕಟ್ಟೆಯಲ್ಲಿ ಬಾತ್ ರೂಮ್ ಗೆ ಬೇಕಾದ ಎಲ್ಲಾ ಬಗೆಯ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿರುವ ಏಕೈಕ ಸಂಸ್ಥೆಯಾಗಿದೆ.

ಮೆಮೋರಿಯಾ, ಇಸ್ತಾಂಬುಲ್, ಮೆಟ್ರೋಪೋಲ್, ವಾಟರ್ ಜ್ಯುವೆಲ್ಸ್, ನೆಸ್ಟ್, ಟಿ4 ಕಲೆಕ್ಷನ್ಸ್ ಸೇರಿದಂತೆ ವಿಶ್ವ ಖ್ಯಾತಿಯ ಉತ್ಪನ್ನಗಳನ್ನು ಭಾರತೀಯ ಗ್ರಾಹಕರಿಗೆ ನೀಡುತ್ತಿದೆ.

ಎಕ್ಝಾಸಿಬಸಿ ಬಿಲ್ಡಿಂಗ್ ಪ್ರಾಡಕ್ಟ್ಸ್ ಡಿವಿಷನ್ ನ ಇಂಡಿಯಾ ಕಂಟ್ರಿ ಮ್ಯಾನೇಜರ್ ಸೆರ್ಹಾನ್ ಅತೀಸ್‍ಯಾಗಿಝ್ : ವಿಟ್ರಾ ಮಳಿಗೆಯನ್ನು ಆರಂಭಿಸುವ ಮೂಲಕ ನಾವು ಅಂತಾರಾಷ್ಟ್ರೀಯ ಗುಣಮಟ್ಟದ ಮತ್ತು ಆವಿಷ್ಕಾರಕ ಬಾತ್ ರೂಮ್ ಸಂಸ್ಕೃತಿಯನ್ನು ಬೆಂಗಳೂರಿಗೆ ತಂದಿದ್ದೇವೆ.

-
ವಿಟ್ರಾದಿಂದ ಬೆಂಗಳೂರಲ್ಲಿ ವಿಶಿಷ್ಟವಾದ ಬಾತ್ ರೂಮ್ ಮಳಿಗೆ

ವಿಟ್ರಾದಿಂದ ಬೆಂಗಳೂರಲ್ಲಿ ವಿಶಿಷ್ಟವಾದ ಬಾತ್ ರೂಮ್ ಮಳಿಗೆ

-
-
-

ಭಾರತದಲ್ಲಿ ಎಕ್ಝಾಸಿಬಸಿಯ ವಿಟ್ರಾ ಕಚೇರಿ ಆರಂಭ ಮತ್ತು ಡೀಲರ್ ಗಳ ಜಾಲ ವಿಸ್ತರಣೆಗಾಗಿ ಸಂಸ್ಥೆ ಭಾರತದಲ್ಲಿ ಬಂಡವಾಳ ತೊಡಗಿಸಿದೆ. ಪ್ರಸ್ತುತ 75 ದೇಶಗಳಿಗೆ ಬಾತ್ ರೂಮ್ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವ ವಿಟ್ರಾ ಮುಂಬರುವ ದಿನಗಳಲ್ಲಿ ಜಾಗತಿಕ ಕಂಪನಿಗಳ ಪಟ್ಟಿಯ ಟಾಪ್ 3 ರಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Revolutionizing bathroom fittings in India, VitrA, the leading bathroom solutions brand of Eczacıbaşı Building Products Division in Turkey launches its first bathroom fittings store in Bangalore, India. Located at MP & Son, 80 Feet Main Road,7th Block, 2nd Phase, Near Hoskerehalli Signal, Banashankari 3rd Sta
Please Wait while comments are loading...