• search

ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ನಟ ಚಂದನ್ ಪತ್ನಿ ಸಾವು

By Manjunatha C
Subscribe to Oneindia Kannada
For Quick Alerts
ALLOW NOTIFICATIONS
For Daily Alerts
        ನಿರೂಪಕ ಚಂದನ್ ಪತ್ನಿ ಆಸ್ಪತ್ರೆಯಲ್ಲಿ ನಿಧನ | Oneindia Kannada

        ಬೆಂಗಳೂರು, ಮೇ 31: ಇತ್ತೀಚೆಗೆ ತಾನೆ ಅಪಘಾತದಿಂದ ನಿಧನರಾಗಿದ್ದ ನಿರೂಪಕ ಚಂದನ್‌ಅವರ ಪತ್ನಿ ಮೀನಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

        ಕಿರುತೆರೆ ನಟ ಚಂದನ್ ಪತ್ನಿ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನ

        ಪತಿಯ ಸಾವಿನಿಂದ ಮನನೊಂದು ಖಿನ್ನತೆಗೆ ಒಳಗಾಗಿದ್ದ ಮೀನಾ ಅವರು ಇಂದು ಬೆಳಿಗ್ಗೆ ತಮ್ಮ ಮಗತುಷಾರ್ ಕತ್ತು ಸೀಳಿ ಕೊಂದು, ತಾವೂ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಆನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:55 ಕ್ಕೆ ಮೃತಪಟ್ಟಿದ್ದಾರೆ.

        TV star Chandan wife died in hospital

        ಮೀನಾ ಅವರ ಪತಿ ಚಂದನ್‌ ಅವರು ಇದೇ ತಿಂಗಳ 24ರಂದು ದಾವಣಗೆರೆ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದರಿಂದಾಗಿ ಮೀನಾ ಅವರು ಖಿನ್ನತೆಗೆ ಒಳಗಾಗಿದ್ದರು.

        ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

        English summary
        TV star Chandan's wife died in hospital today. She tried to commit suicide by drinking acid today morning she was admitted to hospital. She was depressed by her husband Chandan's death.

        Oneindia ಬ್ರೇಕಿಂಗ್ ನ್ಯೂಸ್,
        ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

        X
        We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more