ಏಪ್ರಿಲ್ 15ಕ್ಕೆ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಶರ್ವಿ ಯಾದವ್ ಸಂಗೀತ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 12: ಏಪ್ರಿಲ್ 15ರಂದು ಸಂಜೆ 6 ಗಂಟೆಗೆ ಶರ್ವಿ ಯಾದವ್ ರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿರುವ ಫಿನಿಕ್ಸ್ ಮಾರ್ಕೆಟ್ ಸಿಟಿಯ ಕನ್ಸರ್ಟ್ ಲೇನ್ (ಕೋರ್ಟ್ ಯಾರ್ಡ್)ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಲರ್ಸ್ ಇನ್ ಫಿನಿಟಿ ಚಾನೆಲ್ ನವರು ನಡೆಸಿದ 'ದ ಸ್ಟೇಜ್ 2' ಕಾರ್ಯಕ್ರಮದಲ್ಲಿ ವಿಜೇತೆಯಾಗಿದ್ದವರು ಶರ್ವಿ ಯಾದವ್. ಆ ಕಾರ್ಯಕ್ರಮದ ತೀರ್ಪುಗಾರರಾಗಿದ್ದ ವಿಶಾಲ್ ದದ್ಲಾನಿ, ಮೋನಿಕಾ ಡೋಗ್ರಾ, ಎಹ್ಸಾನ್ ನೂರಾನಿ ಮತ್ತು ಯುನಿವರ್ಸಲ್ ಮ್ಯೂಸಿಕ್ ಇಂಡಿಯಾದ ಮುಖ್ಯಸ್ಥ ದೇವರಾಜ್ ಸನ್ಯಾಲ್ ಕೂಡ ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ ಸಿಟಿಗೆ ಬರಲಿದ್ದಾರೆ.

The Stage 2 winner Sharvi Yadav Live in Concert

ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಅಂದರೆ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ. 21 ವರ್ಷದ ಅದ್ಭುತ ಗಾಯಕಿ ಶರ್ವಿ ಯಾದವ್ ಸಂಗೀತ ಕೇಳುವುದು ಒಂದೊಳ್ಳೆ ಅನುಭವ.

The Stage 2 winner Sharvi Yadav Live in Concert

ಇನ್ನೇನು ಸದ್ಯದಲ್ಲೇ ಕಮರ್ಷಿಯಲ್ ಮ್ಯೂಸಿಕ್ ಆಲ್ಬಂಗಳಲ್ಲೂ ಶರ್ವಿ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡುವುದಕ್ಕೆ ವಿಶಾಲ್ ದದ್ಲಾನಿ ಸೇರಿದಂತೆ ಹಲವರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Stage 2 winner Sharvi Yadav Live in Concert at Concert Lane (Courtyard), Phoenix Marketcity, bengaluru on April 15, 6.30 PM
Please Wait while comments are loading...