ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಕ್ಟೀರಿಯಾಗಳ ಬದುಕು: ಒಂದು ಚರ್ಚೆ

By Nayana
|
Google Oneindia Kannada News

ಬೆಂಗಳೂರು, ಮೇ 29: ಲೇಖಕ ವಸಂತ್ ಶೆಟ್ಟಿಯವರ ಮೊನ್ನೋಟ ಪುಸ್ತಕ ಮಳಿಗೆಯಲ್ಲಿ ಬ್ಯಾಕ್ಟೀರಿಯಾ ಬದುಕು ಕುರಿತ ಅರಿಮೆ ಮಾತುಕತೆಯನ್ನು ಜೂನ್‌ 3ರಂದು ಭಾನುವಾರ ಮಳಿಗೆಯಲ್ಲಿ ಆಯೋಜಿಸಿದೆ.

ವಿಜ್ಞಾನಿ ಸುಷ್ಮಾ ಪ್ರಭಾಕರ್ ಅವರು ಬ್ಯಾಕ್ಟೀರಿಯಾ ಬದುಕು, ಅದರ ಬದುಕಿನ ಬಗ್ಗೆ ಕುತೂಹಲ ಕಾರಿ ಸಂಗತಿಗಳನ್ನು ತಿಳಿಸಿಕೊಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ರೋಗಾಣುಹಾರಿಯಾಗುವ ಆಹಾರಗಳು, ಬ್ಯಾಕ್ಟೀರಿಯಾವನ್ನು ತಡೆಗಟ್ಟುವ ಆಹಾರಗಳು ಯಾವುದು ಇವೆಲ್ಲದರ ಬಗ್ಗೆ ಮಾಹಿತಿ ನೀಡಲಿದ್ದಾರೆ.

Talk on Bacteria by Dr Sushma Prabhakar

ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು?ಕನ್ನಡ ವ್ಯಾಕರಣದ ಬಗ್ಗೆ ನಿಮಗೆಷ್ಟು ಗೊತ್ತು?

ಏನು?: ಬ್ಯಾಕ್ಟೀರಿಯ ಬದುಕು ಕುರಿತ ಕಾರ್ಯಕ್ರಮ

ಎಲ್ಲಿ?: ಮುನ್ನೋಟ ಪುಸ್ತಕ ಮಳಿಗೆ, ಸೌತ್ ಅವೆನ್ಯೂ ಕಾಂಪ್ಲೆಕ್ಸ್‌, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ

ಯಾವಾಗ?: ಜೂನ್ 3, ಭಾನುವಾರ, ಬೆಳಗ್ಗೆ 11.30

English summary
Munnota book stall will hold series of talk, Arime on every Sunday. This week scientist Dr Sushma Prabhakar will deliver a lecture on Bacteria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X