ವಂಡರ್ ಲಾಗೆ ಬಿಎಂಟಿಸಿಯಿಂದ ವಿಶೇಷ ಬಸ್
ಬೆಂಗಳೂರು, ಏಪ್ರಿಲ್ 04 : ಬೇಸಿಗೆ ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಂಡರ್ ಲಾಗೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ನಗರದ ವಿವಿಧ ಪ್ರದೇಶಗಳಿಂದ ವಂಡರ್ ಲಾಗೆ ಬಸ್ಸುಗಳು ಸಂಚಾರ ನಡೆಸಲಿವೆ.
ಬೇಸಿಗೆ
ರಜೆಯಲ್ಲಿ
ವಂಡರ್
ಲಾಗೆ
ಹೆಚ್ಚು
ಜನರು
ಭೇಟಿ
ನೀಡುತ್ತಾರೆ.
ಆದ್ದರಿಂದ,
ಬಿಎಂಟಿಸಿ
ವಿಶೇಷ
ಬಸ್
ವ್ಯವಸ್ಥೆ
ಮಾಡಿದೆ.
ಸಾರ್ವತ್ರಿಕ
ರಜಾ
ದಿನ
ಮತ್ತು
ವಾರಾಂತ್ಯದಲ್ಲಿ
ಈ
ಬಸ್ಸುಗಳು
ವಂಡರ್
ಲಾಗೆ
ತೆರಳಲಿವೆ.
[ವಂಡರ್
ಲಾ
ವೆಬ್
ಸೈಟ್]
ಎಲ್ಲಿಂದ
ಬಸ್ಸುಗಳು
:
ನಗರದ
ಹೆಬ್ಬಾಳ,
ಯಲಹಂಕ,
ದೊಮ್ಮಲೂರು,
ಎಚ್.ಎಸ್.ಆರ್.ಲೇಔಟ್,
ಎಲೆಕ್ಟ್ರಾನಿಕ್
ಸಿಟಿ
ಮೂಲಕ
ವಂಡರ್
ಲಾಗೆ
ಬಸ್ಸುಗಳು
ಸಂಚಾರ
ನಡೆಸಲಿವೆ.
ಮಾರ್ಗ
ಸಂಖ್ಯೆ,
ದರಪಟ್ಟಿ
ಇಲ್ಲಿದೆ...
[ಬಿಎಂಟಿಸಿ
ವೆಬ್
ಸೈಟ್]
*
ವಿ-226
ಎಚ್ಬಿಎಲ್,
ಹೆಬ್ಬಾಳ-ವಂಡರ್
ಲಾ,
150
ರೂ.
[ಯುಗಾದಿ
ಹಬ್ಬ
:
KSRTCಯಿಂದ
ವಿಶೇಷ
ಬಸ್]
*
ವಿ-226
ವೈಎಚ್ಕೆ,
ಯಲಹಂಕ-ವಂಡರ್
ಲಾ,
181
ರೂ.
*
ವಿ-226ಡಿಎಂಎಲ್,
ದೊಮ್ಮಲೂರು-ವಂಡರ್
ಲಾ,
150
ರೂ.
*
ವಿ-ಎಚ್ಎಸ್ಆರ್,
ಎಚ್ಎಸ್ಆರ್
ಬಿಡಿಎ
ಕಾಂಪ್ಲೆಕ್ಸ್-ವಂಡರ್
ಲಾ,
150
ರೂ.
*
ವಿ-226
ಇಎಲ್ಸಿ,
ಎಲೆಕ್ಟ್ರಾನಿಕ್
ಸಿಟಿ-ವಂಡರ್
ಲಾ,
180
ರೂ.