ಹಾಸ್ಯ: ಮಲ್ಯಗೆ ಸಿಕ್ತು ಬೇಲು, ಪತ್ತೇದಾರಿ ಪ್ರತಿಭಾಗೆ ಸೋಲು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 18: ಭಾರತದ ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಸಾಲ ಮಾಡಿಕೊಂಡು, ತೀರಿಸಲಾಗದೆ ಲಂಡನ್ನಿಗೆ ತೆರಳಿದ ಉದ್ಯಮಿ ವಿಜಯ್ ಮಲ್ಯ ಮಂಗಳವಾರ ಮತ್ತೆ ಸುದ್ದಿಯಲ್ಲಿದ್ದಾರೆ.

ಬಂಧನಕ್ಕೊಳಗಾಗಿ ಜಾಮೀನು ಪಡೆದು ಮನೆಯಲ್ಲಿ ಸ್ಕಾಚ್ ಹೀರುತ್ತಿರುವ ಮಲ್ಯರನ್ನು ಟ್ರಾಲ್ ಹೈಕ್ಳು, ಟ್ರಾಲ್ ಬೆಂಗಳೂರು, ಸೇರಿದಂತೆ ಅಣಕು ಪ್ರಿಯರು ಹಿಡಿದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹಾಕಿ ಜನರನ್ನು ರಂಜಿಸಿದ್ದಾರೆ.[ಟ್ರಾಲ್ ಕಿಂಗ್ ಆದ ಮಲ್ಯ]

ಲಂಡನ್ನಿಗೆ ಹಾರಿದ ಸುದ್ದಿ ಬರುತ್ತಿದ್ದಂತೆ, 60 ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ 'ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ ಎಂದು ಟ್ರಾಲ್ ಮಾಡಲಾಗಿತ್ತು. [ಅರೆಸ್ಟ್ ಆದ 3 ಗಂಟೆಯೊಳಗೆ ಮಲ್ಯಗೆ ಜಾಮೀನು!]

ಉದ್ದೇಶಪೂರ್ವಕ ಸುಸ್ತಿದಾರನಾಗಿ ಬ್ಯಾಂಕ್ ಗಳಿಗೆ ಸುಸ್ತು ಮಾಡಿರುವ ಮಲ್ಯ ಮತ್ತೆ ಟ್ರಾಲ್ ಮೇಕರ್ಸ್ ಗೆ ಆಹಾರವಾಗಿದ್ದಾರೆ. ಟ್ರಾಲ್ ಕಿಂಗ್ ಆಗಿರುವ ಮಲ್ಯ ಬಗ್ಗೆ ಬಂದಿರುವ ಟ್ವೀಟ್ಸ್, ಮೀಮ್ಸ್, ಟ್ರಾಲ್ ಇಲ್ಲಿದೆ

ಬೇಲ್ ಸಿಕ್ತಂತೆ ಮಲ್ಯಗೆ

ಬೇಲ್ ಸಿಕ್ತಂತೆ ಮಲ್ಯಗೆ

ಮಲ್ಯಗೆ ಇಷ್ಟು ಬೇಗ ಬೇಲ್ ಸಿಕ್ತಾ? ಏನ್ ಫಾಸ್ಟ್ ಗುರು

ಪತ್ತೇದಾರಿ ಪ್ರತಿಭೆ

ಪತ್ತೇದಾರಿ ಪ್ರತಿಭೆ

ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯ ಪಾತ್ರವಾದ ಪತ್ತೇದಾರಿ ಪ್ರತಿಭಾ ಅವರು ಮಲ್ಯ ಅವರನ್ನು ಬಂಧಿಸಲು ಕಾರಣವಂತೆ

ಬ್ಯಾಂಕುಗಳಲ್ಲಿ ಸಂಭ್ರಮ

ಸುಸ್ತಿದಾರ ಮಲ್ಯ ಅವರು ಭಾರತಕ್ಕೆ ಬರುತ್ತಾರಂತೆ ಎಂಬ ಸುದ್ದಿ ಬಂದಿದ್ದೆ ತಡಾ ಬ್ಯಾಂಕುಗಳ ರಿಯಾಕ್ಷ ಹೀಗಿರುತ್ತೆ

ಪತ್ತೆದಾರಿ ಪ್ರಯತ್ನ ವಿಫಲ

ಪತ್ತೇದಾರಿ ಪ್ರತಿಭಾ ಪ್ರಯತ್ನ ವಿಫಲ, ಮಲ್ಯಗೆ ಸಿಕ್ತು ಬೇಲು

ಕಂಪನಿ ಯಾರಾದ್ರೂ ಕೊಡ್ತೀರಾ?

ವಿಜಯ್ ಮಲ್ಯಗೆ ಬೇಲ್ ಸಿಕ್ತಂತೆ!

ಟ್ರಾಲ್ ಕಿಂಗ್ ಆದ ಮಲ್ಯ

ಟ್ರಾಲ್ ಕಿಂಗ್ ಆದ ಮಲ್ಯ

ಇಂದಿನ ಲಂಡನ್ ಲೇಡಿ ಪೊಲೀಸ್ ಗಳೇ ಮಲ್ಯನ ಮುಂದಿನ ಕ್ಯಾಲೆಂಡರ್ ಗರ್ಲ್ಸ್

ವಿಜಯ್ ಮಲ್ಯ ಅರೆಸ್ಟ್

ವಿಜಯ್ ಮಲ್ಯ ಅರೆಸ್ಟ್

ವಿಜಯ್ ಮಲ್ಯ ಅರೆಸ್ಟ್
FB ಟಾಕೀಸ್ ನಲ್ಲಿ Next ಓಡೋ Film
ಮಲ್ಯ ಮಾರುತ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Social sites has gone crazy with trolls, tweets, memes about Indian Businessman, politician Vijay Mallya. Vijay Mallya arrested in London and later released on bail today.
Please Wait while comments are loading...