ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಝೂಮ್‌ ಕಾರಲ್ಲಿ ಬರ್ತಿದ್ರು, ದರೋಡೆ ಮಾಡ್ತಿದ್ರು, ಕೊನೆಗೂ ಸಿಕ್ಕಿಬಿದ್ರು

By Nayana
|
Google Oneindia Kannada News

ಬೆಂಗಳೂರು, ಜು.16: ಬೆಂಗಳೂರಿನಲ್ಲಿ ಝೂಮ್‌ಕಾರ್‌ನಲ್ಲಿ ಬಂದು ದರೋಡೆ ಮಾಡುತ್ತಿದ್ದ ಏಳು ಮಂದಿಯನ್ನು ರಾಜಾಜಿನಗರ ಪೊಲೀಸರು ಸೋಮವಾರ ಸೆರೆಹಿಡಿದ್ದಾರೆ.

ಕದ್ದ ಮೊಬೈಲ್‌ಗಳಿಂದ ಜೂಮ್‌ ಕಾರ್‌ ಬುಕ್‌ ಮಾಡಿಕೊಂಡು ನಂತರ ಝೂಮ್‌ ಕಾರಿನಲ್ಲಿ ಬಂದು ದರೋಡೆ ಮಾಡುತ್ತಿದ್ದರು, ಕಳೆದ ಎರಡು ದಿನಗಳ ಹಿಂದೆ ಆಂಧ್ರದ ಟೆಕ್ಕಿಯೊಬ್ಬರು ಜೂಮ್‌ ಕಾರ್‌ ಕದ್ದಿದ್ದು ಸಾಬೀತಾಗಿತ್ತು, ಬೆಂಗಳೂರಿನಲ್ಲಿ ಕಳವಾಗಿದ್ದ ಹುಂಡೈ ಐ20 ಜೂಮ್‌ ಕಾರು ಪೊಲೀಸರಿಗೆ ಸಿಕ್ಕಿದೆ.

ಬೆಂಗಳೂರಿನಿಂದ ಝೂಮ್ ಕಾರು ಕದ್ದಿದ್ದು ಆಂಧ್ರದ ಟೆಕ್ಕಿ! ಬೆಂಗಳೂರಿನಿಂದ ಝೂಮ್ ಕಾರು ಕದ್ದಿದ್ದು ಆಂಧ್ರದ ಟೆಕ್ಕಿ!

ಜೂನ್‌ 18ರಂದು ನಕಲಿ ವಿಳಾಸ ನೀಡಿ ಝೂಮ್‌ ಕಾರ್ ಬಾಡಿಗೆಗೆ ಪಡೆದಿದ್ದ ಟೆಕ್ಕಿ ಮಹೇಶ್‌ ಪರಾರಿಯಾಗಿದ್ದ ಇನ್ನು ಇದೇ ರೀತಿ ಬೆಂಗಳೂರಿನಲ್ಲಿ ಇಂಥದ್ದೊಂದು ದೊಡ್ಡ ಗ್ಯಾಂಗ್‌ ಇದೆ, ನಗರದೆಲ್ಲೆಡೆ ಕಳ್ಳತನ ಮಾಡಿ ಕದ್ದ ಮೊಬೈಲ್‌ ಮೂಲಕವೇ ಝೂಮ್‌ ಕಾರ್‌ ಬುಕ್‌ ಮಾಡಿ ನಂತರ ಅದನ್ನು ದರೋಡೆ ಮಾಡಲು ಬಳಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Robbers arrested who used zoom car for robbery

ರಾಜಾಜಿನಗರ ಪೊಲೀಸರು ಪ್ರಕಾಶ್‌ ಅಲಿಯಾಸ್‌ ಕಡಿಯಾ, ಕಿಶೋರ್‌, ಹರೀಶ್‌ ಅಲಿಯಾಸ್‌ ರಾಬ್‌, ಪ್ರವೀಣ್‌, ರಾಹುಲ್‌ ರಾಬಿ, ಮಧುಸೂಧನ್‌ ಗೌಡ ಅಲಿಯಾಸ್‌ ಅನಿಲ್‌, ಅಭಿಷೇಕ್‌ ಬಂಧಿತರು, ಆರೋಪಿಗಳಿಂದ ಎರಡು ಝೂಮ್‌ ಕಾರು ಹಾಗೂ 26.84 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
Bengaluru Rajaji Nagar police have arrested seven miscreants who robbed using app based zoom car. Robbers also used theft mobile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X