ಜನ್ ಧನ್ ಖಾತೆದಾರರಿಗೆ ಶಾಕ್ ನೀಡಿದ ಆರ್ ಬಿಐ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 30: ಜನ್ ಧನ್ ಖಾತೆ ಹೊಂದಿರುವವರು ತಿಂಗಳಿಗೆ ಕೇವಲ ರು 10,000 ಮಾತ್ರ ತೆಗೆಯಬೇಕು ಎಂದು ಆರ್ ಬಿಐ ಜನ್ ಧನ್ ಖಾತೆದಾರರಿಗೆ ಶಾಕ್ ನೀಡಿದೆ.

ಅಲ್ಲದೆ ಜನ್ ಧನ್ ಖಾತೆಯಲ್ಲಿ ರು 60 ಸಾವಿರಕ್ಕಿಂತ ಹೆಚ್ಚು ಹಣ ವಿದ್ದರೆ ಅವರ ಖಾತೆಯಲ್ಲಿರುವ ನಗದಿನ ಪೂರ್ಣ ಮಾಹಿತಿ ನೀಡಬೇಕು. ಇಲ್ಲದಿದ್ದರೆ ತನಿಖೆ ಮಾಡಲಾಗುವುದು ಎಂದು ಆರ್ ಬಿಐ ತಿಳಿಸಿದೆ.[ನೋಟು ನಿಷೇಧ: ಜನಧನ ಖಾತೆಗಳಲ್ಲಿ ಹಣ ಜಮೆ ಆಗಿದ್ದೆಷ್ಟು ಗೊತ್ತೆ?]

RBI take action jandhan restrict to 10,000 withdrawn

ಆರ್ ಬಿಐ ದಿನದಿಂದ ದಿನಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡುತ್ತಿದ್ದು ಈಗ ಜನ್ ಧನ್ ಖಾತೆಯ ಮೇಲೆ ಕೆಲ ನಿಬಂಧನೆಗಳನ್ನು ಜಾರಿಗೊಳಿಸಿದೆ.

ಈಗಾಗಲೇ ಸಂಗ್ರಹವಾಗಿರುವ ಕಪ್ಪು ಹಣವನ್ನು ಕೇಂದ್ರ ಸರ್ಕಾರ ಶ್ರೀಸಾಮಾನ್ಯರ ಜನ್ ಧನ್ ಖಾತೆಗೆ ಜಮೆ ಮಾಡತ್ತದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.[ಒಂದನೇ ತಾರೀಖು ಸಂಬಳಕ್ಕೆ ಮತ್ತೆ ಕ್ಯೂ ಶುರವಾಗುತ್ತಾ..?]

ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಈ ಹಿಂದೆಯೇ ಜನ್ ಧನ್ ಖಾತೆಗೆ ಯಾರೂ ಬೇರೆಯವರ ಹಣವನ್ನು ಹಾಕಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RBI have other action of jan dhan accounts. Restrict to 10,000 withdrawn per month and total of minimum strength in jandhan 60,000 abow 60,000 is questionable.
Please Wait while comments are loading...