ಕ್ಯಾನ್ಸರ್ ಚಿಕಿತ್ಸೆಗಾಗಿ ಎಚ್ ಸಿಜಿ, ಆರೋಗ್ಯ ಫೈನಾನ್ಸ್ ನಿಂದ ಬಡ್ಡಿರಹಿತ ಸಾಲ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 21: ಸಮಾಜ ಸೇವೆ ಅನ್ನಿಸುವಂಥ ಕಾರ್ಯಕ್ರಮವೊಂದನ್ನು ಘೋಷಿಸುವ ಸಲುವಾಗಿ ಕ್ಯಾನ್ಸರ್ ಚಿಕಿತ್ಸೆಗೆ ಹೆಸರಾದ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಲಿಮಿಟೆಡ್ ಏಪ್ರಿಲ್ 21ರ ಮಧಾಹ್ನ 12.30ಕ್ಕೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ವಿವಂತಾ ತಾಜ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದೆ.

ಬೆಂಗಳೂರು, ಮೈಸೂರು, ಕಲಬುರಗಿಯ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ಘೋಷಿಸುವ ಸಲುವಾಗಿ ಈ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಅಗತ್ಯವಿರುವ, ಹಣಕಾಸಿನ ಸಮಸ್ಯೆ ಇರುವ ರೋಗಿಗಳಿಗೆ ಆರೋಗ್ಯ ಫೈನಾನ್ಸ್ ಸಹಯೋಗದಲ್ಲಿ ಈ ಸಾಲ ಸೌಲಭ್ಯ ನೀಡಲಾಗುವುದು.[ಮಂಗಳೂರಿನ ದಂಪತಿಯ ಈ ಕೆಲಸಕ್ಕೆ ಭೇಷ್ ಅನ್ನಲೇಬೇಕು]

press conference to announce interest-free loans for needy cancer patients

ಪತ್ರಿಕಾಗೋಷ್ಠಿಯಲ್ಲಿ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ನ ಅಧ್ಯಕ್ಷ ಹಾಗೂ ಸಿಇಒ ಬಿಎಸ್ ಅಜಿತ್ ಕುಮಾರ್ ಹಾಗೂ ಆರೋಗ್ಯ ಫೈನಾನ್ಸ್ ನ ಸಿಇಒ ಜೋಸ್ ಪೀಟರ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಮತ್ತಷ್ಟು ವಿವರ ಹಾಗೂ ಮಾಹಿತಿಗಳನ್ನು ಒನ್ ಇಂಡಿಯಾದಲ್ಲಿ ಪ್ರಕಟಿಸಲಾಗುವುದು.[ಕ್ಯಾನ್ಸರ್ ನಿಂದ ಸತ್ತ 14ರ ಬಾಲಕಿಯ ದೇಹ ಇನ್ನೂ 'ಜೀವಂತ'!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The HCG invites for press conference be to announce the first-of-its-kind interest-free loans (on for needy cancer patients in Bengaluru, Mysuru and Gulbarga) made available by HCG in partnership with Arogya Finance, a leading social healthcare startup.
Please Wait while comments are loading...