ಬೆಂಗಳೂರಲ್ಲಿ 'ಫಕೀರಿ ಫೋಕ್ ಫೆಸ್ಟಿವಲ್', ಉಚಿತ ಪ್ರವೇಶ

Written By:
Subscribe to Oneindia Kannada

ಬೆಂಗಳೂರು, ಜೂನ್, 16: ಬೆಂಗಳೂರಿಗರಿಗೆ ಜಾನಪದ ಲೋಕದಲ್ಲಿ ತೇಲಾಡುವ ಅವಕಾಶ ಬಂದಿದೆ. ಫೀನಿಕ್ಸ್ ಮಾರ್ಕೆಟ್ ಸಿಟಿ ಇಂಥ ಒಂದು ಸುವರ್ಣ ಘಳಿಗೆಯನ್ನು ಪ್ರಚುರಪಡಿಸುತ್ತಿದೆ.

ಮಹದೇವಪುರದ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿಜೂನ್ 17 ರಿಂದ 19ರವರೆಗೆ " ಫಕೀರಿ ಬೆಂಗಳೂರು ಫೋಕ್ ಫೆಸ್ಟಿವಲ್" ನಡೆಯಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ನಿಮ್ಮನ್ನು ರಂಜಿಸಲಿದ್ದಾರೆ.[ಜಾತ್ರೆಗೆ ಜೀವ ತುಂಬಿದ ಸೀರೆಯುಟ್ಟ ಸುಂದರಿಯರು!]

bengaluru

ಎಲ್ಲಾ ಬಗೆಯ ಸಂಗೀತ ಪ್ರೇಮಿಗಳಿಗೂ ಕಾರ್ಯಕ್ರಮ ಇಷ್ಟವಾಗುವುದರಲ್ಲಿ ಅನುಮಾನ ಇಲ್ಲ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಅಭಾ ಹಂಜುರಾ, ಚಂದನ್ ಬಾಲಾ, ಸಪ್ತರ್ಷಿ ಮುಖರ್ಜಿ ಸೇರಿದಂತೆ ಅನೇಕ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.[ಪ್ರವೀಣ್ ಗೋಡ್ಖಿಂಡಿಗೆ 'ಝೆಡ್‌ಎಂಆರ್' ಸಂಗೀತ ಪ್ರಶಸ್ತಿಯ ಗರಿ]

ಮಹಾನಗರಿಯ ಸಂಗೀತ ಆಸಕ್ತರು ಈ ಕಾರ್ಯಕ್ರಮವನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ.

-
-
-
-
-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
‘Fakiri' brings a rich, diversified, spiritual and mystic essence of Indian "mitti" at a single platform, through Urbanized Indian Folk Music as a charge for all music lovers across generations and will help rediscover traditional roots. Enjoy this musical galore with breath-taking performances by renowned Folk musicians from across the country!.Fakiri will be a weekend event happening on Friday, Saturday and Sunday, (17th, 18th and 19th June) at Phoenix Market City, Whitefield.
Please Wait while comments are loading...