ವಿಡಿಯೋ: ದುಷ್ಕರ್ಮಿಗಳ ಗುಂಡೇಟಿಗೆ ಪಾಕ್ ಕಲಾವಿದೆ ಸಾವು

Posted By:
Subscribe to Oneindia Kannada

ಲಾಹೋರ್, ನವೆಂಬರ್, 25: ಪಾಕಿಸ್ತಾನದ ರಂಗಭೂಮಿ ಕಲಾವಿದೆ ಕಿಸ್ಮತ್ ಬೇಗ್ ಅವರು ಗುರುವಾರ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ.

ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುರುವಾರ ಸಂಜೆ ಕಿಸ್ಮತ್ ಬೇಗ್ ಅವರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಕಿಸ್ಮತ್ ಅವರು ಪರಿಚಿತ ವ್ಯಕ್ತಿಯೊಂದಿಗೆ ಲಾಹೋರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮೋಟಾರ್ ಸೈಕಲ್ ನಲ್ಲಿ ಬಂದ ಕಿಡಿಗೇಡಿಗಳು 8 ಬಾರಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pakistani stage actor Kismat Baig was shot dead in Lahore. She was shot eight times unidentified gunmen on Thursday evening According to reports, Kismat was travelling with another person in Lahore when two unidentified men riding a motorcycle shot at them.
Please Wait while comments are loading...