ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಗೆ ಇಳಿಯಲಿವೆ 911 ಚೀತಾಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಬೆಂಗಳೂರು ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು 911 ಹೊಸ ಚೀತಾ ಬೈಕುಗಳು ರಸ್ತೆಗಿಳಿಯಲು ಸಜ್ಜಾಗಿದೆ.

ಛತ್ತೀಸ್ ಗಢ ನಕ್ಸಲ್ ದಾಳಿ: ಮಾಧ್ಯಮದ ಮುಂದೆ ಮಾತಾಡುವಾಗ ಕಣ್ಣೀರಿಟ್ಟ ಎಸ್‌ಪಿ ಛತ್ತೀಸ್ ಗಢ ನಕ್ಸಲ್ ದಾಳಿ: ಮಾಧ್ಯಮದ ಮುಂದೆ ಮಾತಾಡುವಾಗ ಕಣ್ಣೀರಿಟ್ಟ ಎಸ್‌ಪಿ

ಟಿವಿಎಸ್ ಕಂಪನಿ ಅಪಾಚಿ ಮಾದರಿಯ ಬೈಕ್‌ಗಳನ್ನು ಖರೀದಿಸಲಾಗಿದ್ದು ಫೋಕಸ್ ಲೈಟ್, ಸೈರನ್ ಮೊಬೈಲ್ ಸ್ಟ್ಯಾಂಡ್ ಜತೆಗೆ ಅನೇಕ ಸವಲತ್ತುಗಳನ್ನು ಬೈಕ್‌ಗಳಿಗೆ ಅಳವಡಿಸಲಾಗುತ್ತಿದೆ.

ತುಮಕೂರು ಮಾಜಿ ಮೇಯರ್ ಗಡ್ಡ ರವಿ ಹತ್ಯೆ ಆರೋಪಿ ಮಲ್ಲೇಶ್ ಮೇಲೆ ಫೈರಿಂಗ್ ತುಮಕೂರು ಮಾಜಿ ಮೇಯರ್ ಗಡ್ಡ ರವಿ ಹತ್ಯೆ ಆರೋಪಿ ಮಲ್ಲೇಶ್ ಮೇಲೆ ಫೈರಿಂಗ್

ಸರ್ಕಾರಕ್ಕೆ ಈ ಚೀತಾ ಬೈಕ್‌ಗಳ ಖರೀದಿಗೆ ಅನುದಾನ ನೀಡುವಂತೆ ಪೊಲೀಸ್ ಇಲಾಖೆ ಮನವಿ ಸಲ್ಲಿಸಿತ್ತು ಸರ್ಕಾರ ಅದಕ್ಕಾಗಿ 7 ಕೋಟಿ ರೂ ಅನುದಾನ ಬಿಡುಗಡೆ ಮಾಡಿತ್ತು. ಸಾರ್ವಜನಿಕರ ತುರ್ತು ಪರಿಸ್ಥಿತಿ ವೇಳೆ ಸಹಾಯ ಮಾಡುವ ನಿಟ್ಟಿನಲ್ಲಿ ಚೀತಾ ರಸ್ತೆಗಿಳಿಯುತ್ತಿದೆ.

Over 900 patrolling bikes will including to Bengaluru police

ಡಿಸಿಪಿ ಬೋರಲಿಂಗಯ್ಯ ಅವರು ಹೇಳುವ ಪ್ರಕಾರ ಠಾಣೆಗಳ ವ್ಯಾಪ್ತಿ ಆಧಾರದ ಮೇಲೆ ಎಷ್ಟು ಚೀತಾಗಳನ್ನು ನೀಡಬೇಕು ಎಂದು ನಿರ್ಧರಿಸಲಾಗುತ್ತದೆ. ಕಡಿಮೆ ವಿಸ್ತೀರ್ಣದ ಠಾಣೆಗಳಿಗೆ ತಲಾ 4-5, ಹೆಚ್ಚು ವಿಸ್ತೀರ್ಣದ ಠಾಣೆಗಳಿಗೆ 5-6 ಚೀತಾಗಳನ್ನು ನೋಡುವವಂತೆ ಅಂದಾಜಿಸಲಾಗಿದೆ. ಸರಾಸರಿ ಪ್ರತಿ ಠಾಣೆಗೆ 5 ಚೀತಾಗಳು ಸಿಗಲಿವೆ.

ಪೊಲೀಸ್ ಠಾಣೆಯ ಟೇಬಲ್ ಮೇಲೆ ಕಂದನ ಆರೈಕೆ: ವೈರಲ್ ಚಿತ್ರ ಪೊಲೀಸ್ ಠಾಣೆಯ ಟೇಬಲ್ ಮೇಲೆ ಕಂದನ ಆರೈಕೆ: ವೈರಲ್ ಚಿತ್ರ

ಈಗಿರುವ ಚೀತಾಗಳು 16 ವರ್ಷ ಹಳೆಯದಾಗಿರುವ ಕಾರಣ ಕಳ್ಳರ ಹಿಂದೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗಿ ಹಿಡಿಯಲು ಸಾಧ್ಯವಿಲ್ಲ.

English summary
More than 900 new patrolling bikes will be added to Bengaluru police for better policing in the city. Police department is thinking to install GPS to these 'Cheetah' bikes to monitoring round the clock.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X