ವಿರಳ ಸಂಚಾರ ದಿನ, ಅಧಿಕಾರಿಗಳೂ ಕಾರು ಬಳಸುವಂತಿಲ್ಲ: ರೇವಣ್ಣ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 14: ಮುಂದಿನ ವಿರಳ ಸಂಚಾರ ದಿನದಂದು ಅಧಿಕಾರಿಗಳು ಕೂಡ ಕಾರುಗಳನ್ನು ಬಳಕೆ ನಿಷೇಧಿಸಿ ನಾಳೆಯೇ ಸುತ್ತೋಲೆ ಹೊರಡಿಸುವುದಾಗಿ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.

ಶಾಂತಿನಗರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿರಳ ಸಂಚಾರ ದಿನದಂದು ಮಾಲಿನ್ಯ ಪ್ರಮಾಣ ಕಡಿಮೆ ಶೇಕಡ 33 ರಷ್ಟು ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಬಸ್ ಮತ್ತು ಮೆಟ್ರೋ ದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ 66836 ಮಂದಿ ಬಿಎಂಟಿಸಿ ಪಾಸ್ ಪಡೆದಿದ್ದಾರೆ ನಮ್ಮ ಮೆಟ್ರೋದಲ್ಲಿ 11 ಸಾವಿರ ಪ್ರಯಾಣಿಕರ ಹೆಚ್ಚಳವಾಗಿದೆ.

ಟ್ರಾಫಿಕ್ ನಿಯಮ ಉಲ್ಲಂಘಿಸುವ ಪಡ್ಡೆಗಳ ಹಿಡೀರಿ ನೋಡೋಣ!

No Vehicle for Govt Officials during Less traffic day

ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಮಾದರಿ ಲಾರಿ ಚಾಲಕರಿಗೆ ವಿಶೇಷ ಟ್ರಕ್ ಟರ್ಮಿನಲ್ ಪಿಪಿಪಿ ಮಾದರಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಟ್ರಕ್ ಟರ್ಮಿನಲ್ ನ್ಯಾಷನಲ್ ಹೈವೇ ಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಟ್ರಕ್ ಟರ್ಮಿನಲ್ ಅಪಘಾತ ಸಂಖ್ಯೆ ಕಡಿ‌ಮೆ ಮಾಡುವ ನಿಟ್ಟಿನಲ್ಲಿ ಟ್ರಕ್ ಟರ್ಮಿನಲ್ ಬಿಎಂಟಿಸಿಯಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
No Vehicle for Govt Officials during Less traffic day transport minister HM Revanna told.In order to encourage more people to use bmtc buses on Less traffic day. And also said that Government making compulsory ban on private vehicle use for government officials.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ