ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ತಂಬಾಕು ರಹಿತ ದಿನ:ಶಂಕರ್ ಅವರಿಂದ ವ್ಯಂಗ್ಯಚಿತ್ರ ಪ್ರದರ್ಶನ

By Nayana
|
Google Oneindia Kannada News

ಬೆಂಗಳೂರು, ಮೇ : ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ತಂಬಾಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವ್ಯಂಗ್ಯಚಿತ್ರಕಾರ ಶಂಕರ್ ವಿಶೇಷ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದಾರೆ.

ಸ್ಮೋಕ್ ಬಿಡೋಣ, ಜೋಕ್ಸ್‌ಬುಕ್ ಓದೋಣ ಎನ್ನುವ ವಿಷಯದಡಿ ವ್ಯಂಗ್ಯಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದು, ಮೇ 31ರಂದು ಬೆಳಗಿನ ಜಾವ 5 ಗಂಟೆಯಿಂದ 7 ಗಂಟೆಯವರೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಫೂಟ್ ಪಾತ್ ಗ್ಯಾಲರಿಯಲ್ಲಿ ನಡೆಯಲಿದೆ. ಕಾರ್ಟೂನಿಸ್ಟ್ ಶಂಕರ್ ಅವರು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳು, ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ಕಾರ್ಟೂನ್ ಮೂಲಕ ಬೆಳಕು ಚೆಲ್ಲುತ್ತಿದ್ದಾರೆ.

ಕಾರ್ಟೂನ್: ರೈತ ದೇಶದಬೆನ್ನೆಲುಬು, ಅವರಿಗಾಗಿ ಚಿಂತಿಸಿ ನಾಯಕರೇ!ಕಾರ್ಟೂನ್: ರೈತ ದೇಶದಬೆನ್ನೆಲುಬು, ಅವರಿಗಾಗಿ ಚಿಂತಿಸಿ ನಾಯಕರೇ!

ಏನು? : ವ್ಯಂಗ್ರಚಿತ್ರಕಾರ ಶಂಕರ್ ಅವರಿಂದ ವ್ಯಂಗ್ಯಚಿತ್ರ ಪ್ರದರ್ಶನ
ಎಲ್ಲ? : ಫೂಟ್ ಪಾತ್ ಗ್ಯಾಲರಿ, ಬನಶಂಕರಿ 2 ನೇ ಹಂತ, ಬಿಡಿಎ ಕಾಂಪ್ಲೆಕ್ಸ್‌ ಎದುರು
ಯಾವಾಗ? : ಮೇ 31, ಬೆಳಗಿನ ಜಾವ ಬೆಳಗ್ಗೆ 5ರಿಂದ 7 ಗಂಟೆ

No tobacco day: Cartoon exhibition by Shankar in early morning!
English summary
To create awareness about tobacco effects on human being an unique Cartoon exhibition by Cartoonist Shankar will be held on May 31 at 5am Footpath cartoon gallery at Banashankari in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X